Published : Jun 22, 2020, 05:57 PM ISTUpdated : Jun 22, 2020, 06:03 PM IST
ಕಾಲಿವುಡ್ ಸೂಪರ್‌ಸ್ಟಾರ್ ವಿಜಯ್ ಹುಟ್ಟಿದ್ದು 22 ಜೂನ್ 1974 ರಂದು ತಮಿಳುನಾಡಿನ ಚೆನೈನಲ್ಲಿ. ಅವರ ಎಸ್. ಎ. ಚಂದ್ರಶೇಖರ್ ತಮಿಳು ಚಲನಚಿತ್ರ ನಿರ್ದೇಶಕರು ಮತ್ತು ತಾಯಿ ಶೋಭಾ ಹಿನ್ನೆಲೆ ಗಾಯಕರು ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕಿ. ಅಭಿಮಾನಿಗಳು ಹಾಗೂ ಮೀಡಿಯಾಗಳಿಂದ 'ತಲಪತಿ' ಎಂದು ಕರೆಯಲ್ಪಡುತ್ತಾರೆ ವಿಜಯ್. ತಮಿಳು ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಇವರು. ವಿಜಯ್‌ರ 46ನೇ ಹುಟ್ಟಿದ ಹಬ್ಬ ಸಂದರ್ಭದಲ್ಲಿ ಅವರ ಬಗ್ಗೆ ಕೆಲವು ಮಾಹಿತಿಗಳು ಇಲ್ಲಿವೆ.