ಕಾಜಲ್ ಅಗರ್ವಾಲ್ ಮಾಲ್ಡೀವ್ಸ್ ಹನಿಮೂನ್‌ನ ಇನ್ನಷ್ಟು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

28
ಪತಿ ಗೌತಮ್ ಕಿಚ್ಲು ಜೊತೆ ಮಾಲ್ಡೀವ್ಸ್‌ನಲ್ಲಿ ಸಮಯ ಕಳೆಯುತ್ತಿರುವ ನಟಿ ಸ್ಕೂಬಾ ಡೈವಿಂಗ್ ಮಾಡಿದ್ದಾರೆ.

38
ಇಬ್ಬರೂ ಕೈಕೈ ಹಿಡಿದು ಈಜಾಡುವ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

48
ಅಕ್ಟೋಬರ್‌ನಲ್ಲಿ ಹಸೆಮಣೆ ಏರಿದ ಕಾಜಲ್ ಉದ್ಯಮಿ ಗೌತಮ್ ಪತ್ನಿಯಾಗಿದ್ದಾರೆ.

58
ಮುಂಬೈನಲ್ಲಿ ಆಪ್ರ ಸಮ್ಮುಖದಲ್ಲಿ ಸಂಭ್ರಮದಿಂದ ವಿವಾಹ ನೆರವೇರಿತ್ತು.

68
ಅಂಡರ್ ವಾಟರ್ ಬೆಡ್‌ರೂಂ ದೃಶ್ಯ
ಅಂಡರ್ ವಾಟರ್ ಬೆಡ್‌ರೂಂ ದೃಶ್ಯ
78
ಬ್ಲೂ ಡ್ರೆಸ್‌ನಲ್ಲಿ ನಟಿ ಕಾಜಲ್
ಬ್ಲೂ ಡ್ರೆಸ್‌ನಲ್ಲಿ ನಟಿ ಕಾಜಲ್
88
ಸಮೀಪದಿಂದ ಈಜಾಡುತ್ತಿರುವ ಮೀನುಗಳನ್ನು ನೋಡುತ್ತಿರುವ ನವ ಜೋಡಿ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.