ಬಿಕಿನಿ ಧರಿಸಿ ಬಿಸಿ ಏರಿಸಿದ ಸಂಯುಕ್ತ ಹೆಗ್ಡೆ ಫೋಟೋ ವೈರಲ್

Published : May 17, 2022, 04:57 PM IST

ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಕನ್ನಡ ಸಿನಿ ಪ್ರೇಕ್ಷಕರ ಮುಂದೆ ಬಂದ ನಟಿ ಸಂಯುಕ್ತ ಹೆಗ್ಡೆ. ಈ ಸಿನಿಮಾ ಮೂಲಕ ದೊಡ್ಡ ಮಟ್ಟದ ಸಕ್ಸಸ್ ಗಳಿಸಿದ ಸಂಯುಕ್ತ, ಬಳಿಕ ಒಂದಿಷ್ಟು ಕಿರಿಕ್ ಮಾಡಿಕೊಂಡು ಸ್ಯಾಂಡಲ್ ವುಡ್ ನಿಂದ ದೂರ ಸರಿದರು. ಪರಭಾಷೆಯಲ್ಲಿ ಬ್ಯುಸಿಯಾಗಿದ್ದ ಸಂಯುಕ್ತ ಅಲ್ಲಿಯೂ ನಿರೀಕ್ಷೆಯ ಗೆಲುವು ದಾಖಲಿಸಿಲ್ಲ. ಇದೀಗ ಬಿಕಿನಿ ತೊಟ್ಟು ಸುದ್ದಿಯಾಗಿದ್ದಾರೆ.   

PREV
19
ಬಿಕಿನಿ ಧರಿಸಿ ಬಿಸಿ ಏರಿಸಿದ ಸಂಯುಕ್ತ ಹೆಗ್ಡೆ ಫೋಟೋ ವೈರಲ್

ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಕನ್ನಡ ಸಿನಿ ಪ್ರೇಕ್ಷಕರ ಮುಂದೆ ಬಂದ ನಟಿ ಸಂಯುಕ್ತ ಹೆಗ್ಡೆ. ಈ ಸಿನಿಮಾ ಮೂಲಕ ದೊಡ್ಡ ಮಟ್ಟದ ಹಿಟ್ ಗಳಿಸಿದ ಸಂಯುಕ್ತ ಬಳಿಕ ಒಂದಿಷ್ಟು ಕಿರಿಕ್ ಮಾಡಿಕೊಂಡು ಸ್ಯಾಂಡಲ್ ವುಡ್ ನಿಂದ ದೂರ ಸರಿದರು. ಪರಭಾಷೆಯಲ್ಲಿ ಬ್ಯುಸಿಯಾಗಿದ್ದ ಸಂಯುಕ್ತ ಅಲ್ಲಿಯೂ ಅಷ್ಟು ಸಕ್ಸಸ್ ಕಂಡಿಲ್ಲ.

 

29

ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿರುವ ಸಂಯುಕ್ತ ಆಗಾಗ ಫೋಟೋ ಮತ್ತು ವಿಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಹಾಟ್ ಲುಕ್ ನಲ್ಲಿ ಕಾಣಿಸಿಕೊಳ್ಳುವ ಮೂಲಕ ಪಡ್ಡೆಗಳ ನಿದ್ದೆ ಕೆದಿಯುವ ನಟಿ ಸಂಯುಕ್ತ ಇದೀಗ ಮತ್ತೆ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಾರೆ.

 

39

ಸಂಯುಕ್ತ ಹೊಸ ಅವತಾರಕ್ಕೆ ಅಭಿಮಾನಿಗಳು ಬೆರಗಾಗಿದ್ದಾರೆ. ನೀಲಿ ಬಣ್ಣದ ಬಿಕಿನಿಯಲ್ಲಿ ಸಂಯುಕ್ತ ಕಾಣಿಸಿಕೊಂಡಿದ್ದಾರೆ. ಸಖತ್ ಹಾಟ್ ಫೋಟೋವನ್ನು ಶೇರ್ ಮಾಡಿರುವ ಸಂಯುಕ್ತ ನಾನು ಟೆಂಪ್ರೇಚರ್ ಹೆಚ್ಚಿಸುತ್ತೇನೋ ಇಲ್ಲವೊ ಗೊತ್ತಿಲ್ಲ ಎಂದು ಹೇಳಿದ್ದಾರೆ.

 

49

ಸಂಯುಕ್ತ ಬಿಕಿನಿ ಫೋಟೋಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ ಹರಿದುಬರುತ್ತಿದೆ. ಅನೇಕರು ಟೆಂಪ್ರೇಚರ್ ಹೆಚ್ಚಿಸಿದ್ದೀರಿ ಎಂದು ಕಾಮೆಂಟ್ ಮಾಡಿದರೆ ಕೆಲವು ಸೆಕ್ಸಿ, ಸಿಕ್ಕಾಪಟ್ಟೆ ಹಾಟ್ ಎಂದು ಹೇಳುತ್ತಿದ್ದಾರೆ.

 

59

ಅಂದಹಾಗೆ ಸಂಯುಕ್ತ ಸದ್ಯ ಅಬುಧಾಬಿಯಲ್ಲಿದ್ದಾರೆ. ಪ್ರವಾಸ ಎಂಜಾಯ್ ಮಾಡುತ್ತಿರುವ ಸಂಯುಕ್ತ ಹಾಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮೊದಲ ಫೋಟೊದಲ್ಲಿ ಬಿಕಿನಿ ಫೋಟೋ ಶೇರ್ ಮಾಡಿದರೆ ಮತ್ತೊಂದು ಪೋಸ್ಟ್ ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.

 

69

ಪೂಲ್ ನಲ್ಲಿರುವ ಸಂಯುಕ್ತ ಬಿಕಿನಿ ಧರಿಸಿ ಮತ್ಸೆಕನ್ಯೆಯ ಹಾಗೆ ಪೋಸ್ ನೀಡಿದ್ದಾರೆ. ವಿಡಿಯೋ ಶೇರ್ ಮಾಡಿ, ನಾನು ಕಲ್ಲಂಗಡಿ ಮೇಲೆ ಮತ್ಸ್ಯಕನ್ಯ ಆಗಿದ್ದೀನಿ ಎಂದು ಹೇಳಿದ್ದಾರೆ. ಇನ್ನು ಪ್ರತಿದಿನ ಸ್ವಿಮ್ ಮಾಡುವುದು ನಮ್ಮ ಪ್ರವಾಸದ ಪ್ರಮುಖ ಅಂಶವಾಗಿದೆ ಎಂದು ಹೇಳಿದ್ದಾರೆ.

 

79

ಸಿನಿಮಾಗಳ ವಿಚಾರಕ್ಕೆ ಬರುವುದಾದರೇ ಸಂಯುಕ್ತ ಕಿರಿಕ್ ಪಾರ್ಟಿ ಬಳಿಕ ಕಾಲೇಜ್ ಕುಮಾರ ಸಿನಿಮಾದಲ್ಲಿ ಕಾಣಿಸಿಕೊಂಡರು. ಈ ಸಿನಿಮಾ ಕೂಡ ಸಕ್ಸಸ್ ಕಂಡಿತು. ಬಳಿಕ ತಮಿಳು ರಂಗಕ್ಕೆ ಕಾಲಿಟ್ಟ ಸಂಯುಕ್ತ ಅಲ್ಲಿ ಕೆಲವು ಸಿನಿಮಾಗಳಿಗೆ ಬಣ್ಣ ಹಚ್ಚಿದರು. ಆದರೆ ಸ್ಯಾಂಡಲ್ ವುಡ್ ನಲ್ಲಿ ಕಂಡ ಸಕ್ಸಸ್ ಅಲ್ಲಿ ಸಿಕ್ಕಿಲ್ಲ.

 

89

ಸದ್ಯ ಕನ್ನಡದ ಮೂರು ಸಿನಿಮಾಗಳಲ್ಲಿ ಸಂಯುಕ್ತ ಬ್ಯುಸಿಯಾಗಿದ್ದಾರೆ. ತುರ್ತು ನಿರ್ಗಮನ, ಕ್ರೀಮ್ ಮತ್ತು ರಾಣಾ ಸಿನಿಮಾಗಳಲ್ಲಿ ಸಂಯುಕ್ತ ನಟಿಸುತ್ತಿದ್ದಾರೆ. ರಾಣಾ ಸಿನಿಮಾದಲ್ಲಿ ಸಂಯುಕ್ತ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿದಿದ್ದು ಬಿಡುಗಡೆಗೆ ಕಾಯುತ್ತಿದ್ದಾರೆ.

 

99
samyuktha

ಸಿನಿಮಾ ಜೊತೆಗೆ ಕಿರುತರೆಯಲ್ಲೂ ಮಿಂಚಿದ್ದರು. ಎಂಟಿವಿ ರೋಡೀಸ್ 15 ನಲ್ಲಿ ಸಂಯುಕ್ತ ಭಾಗಿಯಾಗಿದ್ದರು. ಕನ್ನಡದ ಬಿಗ್ ಬಾಸ್ ಸೀಸನ್ 5, ಎಂಟಿವಿ ಸ್ಪಿಸ್ಟ್‌ವಿಲ್ಲಾ 11 ಶೋನಲ್ಲಿ ಸಂಯುಕ್ತ ಮಿಂಚಿದ್ದರು. ಸದ್ಯ ಮತ್ತೆ ಕನ್ನಡದಲ್ಲಿ ಸಂಯುಕ್ತ ಬ್ಯುಸಿಯಾಗಿದ್ದಾರೆ.

Read more Photos on
click me!

Recommended Stories