ಕಿರಿಕ್ ಪಾರ್ಟಿ ಹುಡುಗಿ ಸಂಯುಕ್ತಾ ಹೆಗ್ಡೆ ಒಂದಿಷ್ಟು ಕಿರಿಕ್ ಗಳಿಂದಲೇ ಸುದ್ದಿಯಾಗಿದ್ದರು. ರಿಯಾಲಿಟಿ ಶೋದಲ್ಲಿಯೂ ಕಾಣಿಸಿಕೊಂಡು ಡ್ಯಾನ್ಸ್ ಮಾಡಿದ್ದರು. ಕನ್ನಡದಿಂದ ಮರೆಯಾಗಿದ್ದಲೇ ಸಂಯುಕ್ತಾ ಹೊರಗೆ ಅಲ್ಲಲ್ಲಿ ಸದ್ದು ಮಾಡ್ತಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಸಂಯುಕ್ತಾ ಸದಾ ಆಕ್ಟೀವ್ ವಿಶಿಷ್ಟ ರೀತಿಯ ಪೋಟೋಗಳನ್ನು ಸಂಯುಕ್ತಾ ತಮ್ಮ ಇಸ್ಟಾದಲ್ಲಿಶೇರ್ ಮಾಡಿಕೊಂಡಿದ್ದಾರೆ. ಒಂದೊಂದು ಪೋಟೋಕ್ಕೆ ಸಂಯುಕ್ತಾ ಒಂದೊಂದು ಶೀರ್ಷಿಕೆ ನೀಡಿದ್ದಾರೆ. ಕೆಲ ದಿನಗಳ ಹಿಂದೆ ಹಾಟ್ ಪೋಟೋ ಶೇರ್ ಮಾಡಿದ್ದರು. ಬಾಯ್ ಫ್ರೆಂಡ್ ಜತೆಗೆ ವಿದೇಶದಲ್ಲಿ ಇದ್ದ ಪೋಟೋಗಳು ಸಹ ವೈರಲ್ ಆಗಿದ್ದವು. Kirik Party actress Samyukta Hegde Photos. Actress Share 5 photos with diffrent captions ಇದು ಸಂಯುಕ್ತಾವತಾರ, ಪೋಟೋ ಗ್ರಾಫರ್ ಯಾರಣ್ಣ! ಕಿರಿಕ್ ಪಾರ್ಟಿ ಹುಡುಗಿ ಸಂಯುಕ್ತಾ ಹೆಗ್ಡೆ ಒಂದಿಷ್ಟು ಕಿರಿಕ್ ಗಳಿಂದಲೇ ಸುದ್ದಿಯಾಗಿದ್ದರು. ರಿಯಾಲಿಟಿ ಶೋದಲ್ಲಿಯೂ ಕಾಣಿಸಿಕೊಂಡು ಡ್ಯಾನ್ಸ್ ಮಾಡಿದ್ದರು. ಕನ್ನಡದಿಂದ ಮರೆಯಾಗಿದ್ದಲೇ ಸಂಯುಕ್ತಾ ಹೊರಗೆ ಅಲ್ಲಲ್ಲಿ ಸದ್ದು ಮಾಡ್ತಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಸಂಯುಕ್ತಾ ಸದಾ ಆಕ್ಟೀವ್