ರಾಹುಲ್‌ ಗಾಂಧಿ ಜೊತೆ ಡೇಟ್‌ ಮಾಡಲು ಬಯಸಿದ್ರಂತೆ ಈ ಬಾಲಿವುಡ್‌ ದಿವಾ!

Published : May 02, 2020, 05:38 PM IST

ಲಾಕ್‌ಡೌನ್‌ ಸಮಯದಲ್ಲಿ ಸೆಲೆಬ್ರೆಟಿಗಳಿಂದ ಹಿಡಿದು ಸಾಮಾನ್ಯ ಜನರವರೆಗೆ ಎಲ್ಲರೂ ಟೈಮ್‌ ಪಾಸ್‌ಗಾಗಿ ಇಂಟರ್ನೆಟ್‌ ಮೇಲೆ ಡಿಪೆಂಡ್‌ ಆಗಿದ್ದಾರೆ. ಹಳೆ ಪೋಟೋ, ವಿಡಿಯೋ, ಇಂಟರ್‌ವ್ಯೂಗಳು ಶೇರ್‌ ಆಗಿ ಮತ್ತೆ ಜೀವ ಪಡೆದು ವೈರಲ್‌ ಆಗುತ್ತಿವೆ. ಹೀಗೆ ಬಾಲಿವುಡ್‌ನ ದಿವಾ ಕರೀನಾ ಕಪೂರ್‌ರ ಇಂಟರ್‌ವ್ಯೂ‌ ಒಂದು ಮತ್ತೆ ಸುದ್ದಿಯಾಗಿದೆ ಈಗ. ಕರೀನಾ ಕಪೂರ್‌ ಹಿಂದೊಮ್ಮೆ ರಾಹುಲ್‌ಗಾಂಧಿ ಜೊತೆ ಡೇಟ್‌ ಮಾಡಲು ಬಯಸಿದ್ದಾಗಿ ಹೇಳಿಕೊಂಡಿದ್ದು ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

PREV
111
ರಾಹುಲ್‌ ಗಾಂಧಿ ಜೊತೆ ಡೇಟ್‌ ಮಾಡಲು ಬಯಸಿದ್ರಂತೆ ಈ ಬಾಲಿವುಡ್‌ ದಿವಾ!

ಸೈಫ್ ಅಲಿ ಖಾನ್‌ರನ್ನು ಮದುವೆಯಾಗಿ ತೈಮೂರ್ ಎಂಬ ಮುದ್ದಾದ ಮಗುವನ್ನು ಹೊಂದಿರುವ ನಟಿ ಕರೀನಾ ಕಪೂರ್ ಸೋಶಿಯಲ್‌ ಮೀಡಿಯಾ ಫೇವರೆಟ್‌. 

211

 ಹಿಂದೊಮ್ಮೆ ಕಾಂಗ್ರೆಸ್‌ ಲೀಡರ್‌ ರಾಹುಲ್‌ಗಾಂಧಿ ಜೊತೆ ಡೇಟಿಂಗ್‌ ಮಾಡಲು ಬಯಸಿದ್ದಾಗಿ ಹೇಳಿಕೊಂಡಿದ್ದರು ಕರೀನಾ.

311

ಬಹಳ ಹಿಂದೆಯೇ, ರೆಂಡೆಜ್ವಸ್ ವಿಥ್‌ ಸಿಮಿ ಗರೆವಾಲ್ ಶೋನ ಎಪಿಸೋಡ್‌ನಲ್ಲಿ, ತೈಮೂರ್‌ ತಾಯಿ ಕರೀನಾ ಕಪೂರ್‌ಗೆ ನೀವು ಡೇಟ್‌ ಮಾಡಲು ಬಯಸುವ ಸೆಲೆಬ್ರೆಟಿ ಯಾರು ಎಂದು ಕೆಳಲಾಗಿತ್ತು.. 

411

ನಾನು ಇದನ್ನು ಹೇಳಬೇಕೆ,  ನನಗೆ ಗೊತ್ತಿಲ್ಲ  ಏಕೆಂದರೆ ಅವರ ಬಗ್ಗೆ  ತಿಳಿದುಕೊಳ್ಳಲು ನನಗೇನೂ ಅಭ್ಯಂತರವಿಲ್ಲ. ಇದು ಕಂಟ್ರಾವರ್ಸಿ... ರಾಹುಲ್ ಗಾಂಧಿ,' ಎಂದು ಟಾಕ್‌ ಶೋನಲ್ಲಿ ಮುಗುಳ್ನಕ್ಕಿದ್ದರು ಕಪೂರ್‌ ಕುಟುಂಬದ ಕುಡಿ.

511

ಕರೀನಾ ಅವರು,' ನಾನು ಅವರ ಬಗ್ಗೆ ತಿಳಿದುಕೊಳ್ಳಲು ಬಯಸುತ್ತೇನೆ, ಅವರ ಪೋಟೋಗಳನ್ನು ಇಂಡಿಯಾ ಟುಡೇನಲ್ಲಿ ನೋಡುತ್ತಿರುತ್ತೇನೆ ಮತ್ತು ಅವರೊಂದಿಗೆ ಮಾತನಾಡಿದರೆ ಹೇಗಿರುತ್ತದೆ ಎಂದು ಕಲ್ಪಿಸಿಕೊಳ್ಳುತ್ತೇನೆ,' ಎಂದಿದ್ದರು ಕರೀನಾ.

611

'ಮತ್ತು ನಾನು ಸಿನಿಮಾ ಹಿನ್ನಲೆ ಇರುವ ಕುಟುಂಬದಿಂದ ಬಂದವಳು. ಮತ್ತು ಅವರು ರಾಜಕಾರಣಿಗಳ ಕುಟುಂಬದಿಂದ ಬಂದಿದ್ದಾರೆ. ಆದ್ದರಿಂದ, ಬಹುಶಃ ಇದು ಆಸಕ್ತಿದಾಯಕ ಸಂಭಾಷಣೆಯಾಗಿರುತ್ತದೆ' ಎಂದೂ ಹೇಳಿದ್ದರು ಬೇಬ್. 

711

ನಂತರ, 2009ರಲ್ಲಿ ಕ್ಯಾಚ್‌ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ, ಗಾಂಧಿ ಅವರೊಂದಿಗೆ ಡೇಟಿಂಗ್ ಮಾಡುವ ಬಗ್ಗೆ ತಮ್ಮ ಹಿಂದಿನ ಹೇಳಿಕೆಯನ್ನು ನಯವಾಗಿ ತಿರುಚಿದ್ದರು ಬೇಬೊ.

811

'ಇದು ತುಂಬಾ ಹಳೆಯದು ಮತ್ತು ನಮ್ಮ ಸರ್‌ನೇಮ್‌ಗಳು ಜನಪ್ರಿಯವಾಗಿರುವ ಕಾರಣ ನಾನು ಅದನ್ನು ಹೇಳಿದ್ದೇನೆ. ಒಂದು ದಿನ ನಾನು ಅವರ ಆತಿಥ್ಯ ವಹಿಸಲು ಇಷ್ಟಪಡುತ್ತೇನೆ ಮತ್ತು ಅವರನ್ನು ಒಬ್ಬ ಪಿಎಮ್‌ ಆಗಿ ನೋಡಲು ಬಯಸುತ್ತೇನೆ, ಆದರೆ ಖಂಡಿತವಾಗಿಯೂ ನಾನು ಅವರ ಜೊತೆ ಡೇಟ್ ಮಾಡಲು ಬಯಸುವುದಿಲ್ಲ.' ಎಂದು ಮಾತು ಬದಲಿಸದ ಸ್ಟಾರ್‌.

911

ಲೋಕಸಭಾ ಚುನಾವಣೆಯ 2019ರ ಮೊದಲು, ಕರೀನಾ ಭೋಪಾಲ್‌ನಿಂದ ಕಾಂಗ್ರೆಸ್ ಟಿಕೆಟ್‌ಗೆ ಸ್ಪರ್ಧಿಸಬಹುದು ಎಂದು ಕೆಲವು ವರದಿಗಳು ಹೇಳಿದ್ದವು. 38 ವರ್ಷದ ನಟಿ ಸಿನಿಮಾಗಳನ್ನು ಮಾಡುವುದು ಯಾವಾಗಲೂ ತನ್ನ ಆದ್ಯತೆಯಾಗಿರುತ್ತದೆ ಮತ್ತು ರಾಜಕೀಯಕ್ಕೆ ಸೇರುವ ಯಾವುದೇ ಯೋಚನೆ ಇಲ್ಲ ಎಂದಿದ್ದರು.

1011

'ಈ ವರದಿಗಳಲ್ಲಿ ಯಾವುದೇ ಸತ್ಯವಿಲ್ಲ. ಇದಕ್ಕಾಗಿ ನನ್ನನ್ನು ಸಂಪರ್ಕಿಸಿಲ್ಲ. ನನ್ನ ಗಮನ ಕೇವಲ ಚಲನಚಿತ್ರಗಳಾಗಿರುತ್ತದೆ' ಎಂದೇ ಮಾಧ್ಯಮಕ್ಕೆ ಪುನರುಚ್ಛರಿಸಿದ್ದರು.

1111

ಕರಣ್ ಜೋಹರ್ ಅವರ ಮುಂದಿನ ಮಲ್ಟಿ ಸ್ಟಾರ್‌ ಸಿನಿಮಾ ತಖ್ತ್‌ನಲ್ಲಿ ರಣವೀರ್ ಸಿಂಗ್, ಆಲಿಯಾ ಭಟ್, ಅನಿಲ್ ಕಪೂರ್, ಜಾನ್ವಿ ಕಪೂರ್, ವಿಕ್ಕಿ ಕೌಶಲ್ ಮತ್ತು ಭೂಮಿ ಪೆಡ್ನೇಕರ್ ಅವರೊಂದಿಗೆ ಸ್ಕ್ರೀನ್ ಸ್ಪೇಸ್ ಶೇರ್‌ ಮಾಡಿಕೊಳ್ಳತ್ತಿದ್ದಾರೆ ಬಾಲಿವುಡ್‌ನ ಈ  ನಟಿ.

click me!

Recommended Stories