ಈ ಹಿಂದೆ ನಟಿ ಕಂಗನಾ ರಣಾವತ್ ಸಾರಾ ಅಲಿ ಖಾನ್ ಮತ್ತು ಸುಶಾಂತ್ ಸಿಂಗ್ ಸಂಬಂಧದ ಬಗ್ಗೆ ಮಾತನಾಡಿದ್ದರು.
ಚಲನಚಿತ್ರ ವಲಯಗಳಲ್ಲಿ ಸುಶಾಂತ್ ಅವರನ್ನು ಬಹಿರಂಗವಾಗಿ ಅಪಹಾಸ್ಯ ಮಾಡಲಾಗುತ್ತಿತ್ತು ಎಂದು ಕಂಗನಾ ಹೇಳಿದ್ದರು.
ಸುಶಾಂತ್ ಸಿಂಗ್ ರಜಪೂತ್ ಜೊತೆ ಕೇದಾರ್‌ನಾಥ್‌ನಲ್ಲಿ ನಟಿಸಿದ್ದ ಸಾರಾ ನಂತರ ಸುಶಾಂತ್ ಜೊತೆ ಕ್ಲೋಸ್ ಇದ್ದರು.
ಕರೀನಾ ಕಪೂರ್ ಮೊದಲ ಹೀರೋ ಜೊತೆ ಡೇಟ್ ಮಾಡ್ಬೇಡ ಎನ್ನುವ ಮೂಲಕ ಸುಶಾಂತ್‌ನನ್ನು ಅವಮಾನಿಸಿದ್ದರು ಎಂದಿದ್ದಾರೆ ಕಂಗನಾ
ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಕರೀನಾ ಈ ಮಾತನ್ನು ಹೇಳಿದ್ದರು.
Suvarna News