Published : Dec 04, 2020, 05:53 PM ISTUpdated : Dec 04, 2020, 06:09 PM IST
ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಬಾಲಿವುಡ್ ನಟಿ ಕರೀನಾ ಕಪೂರ್ ಮತ್ತು ನಟ ಸೈಫ್ ಅಲಿ ಖಾನ್ ದಂಪತಿ ಹಿಮಾಚಲ ಪ್ರದೇಶದಲ್ಲಿದ್ದಾರೆ. ಚಳಿಯ ನಡುವೆ ರಜೆ ಎಂಜಾಯ್ ಮಾಡ್ತಿದ್ದಾರೆ ಈ ಪಕಲ್
ಪ್ರೆಗ್ನೆಂಟ್ ಕರೀನಾ ಕಪೂರ್ ಅವರ ಪ್ರೆಗ್ನೆನ್ಸಿ ಲುಕ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮೆಟರ್ನಿಟಿ ಔಟ್‌ಲುಕ್ ಅಂತೂ ಎಲ್ಲರ ಗಮನ ಸೆಳೆದಿದೆ.

26
ಇದೀಗ ನಟಿ ಪತಿ ಸೈಫ್ ಮತ್ತು ಮಗ ತೈಮೂರ್ ಜೊತೆ ಹಿಮಾಚಲ ಪ್ರದೇಶಕ್ಕೆ ಹೋಗಿದ್ದಾರೆ.

36
ಹಸಿರು ಸೌಂದರ್ಯ, ಚುಮು ಚುಮು ಚಳಿ ಮಧ್ಯೆ ದಿನ ಕಳೆಯುತ್ತಿದ್ದಾರೆ.

46
ಹಿಮಾಚಲ ಪ್ರದೇಶದಲ್ಲಿರೋ ನಟಿ ಖುಷಿ ಖುಷಿಯಾಗಿ ಕಾಫಿ ಕುಡಿಯೋ ಫೋಟೋ ಶೇರ್ ಮಾಡಿಕೊಂಡಿದ್ದಾರೆ.

56
ಚಿಕ್ಕದೊಂದು ವಿಡಿಯೋದಲ್ಲಿ ಕಾಫಿ ಕಪ್ ಜೊತೆ ಡಿಫರೆಂಟ್ ಎಕ್ಸ್‌ಪ್ರೆಷನ್ಸ್ ಕೊಟ್ಟಿದ್ದಾರೆ.

66
ಇತ್ತೀಚೆಗೆ ನಟಿಯ ಪಿಂಕ್ ಲುಕ್ ವೈರಲ್ ಆಗಿತ್ತು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.