ಮನಸಿಗೆ ಕಂಡಿದ್ದನ್ನೆಲ್ಲ ಬರೆಯುವ ಕಂಗನಾಗೆ ಮೂಗುದಾರ ಹಾಕಿ!

Published : Dec 04, 2020, 03:19 PM IST

ಮುಂಬೈ(ಡಿ.  04)  ಬಾಲಿವುಡ್ ನಟಿ ಕಂಗನಾ ರಣಾವತ್ ಟ್ವಿಟರ್ ಖಾತೆಯನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿ ವಕೀಲರೊಬ್ಬರು  ಬಾಂಬೆ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. 

PREV
111
ಮನಸಿಗೆ ಕಂಡಿದ್ದನ್ನೆಲ್ಲ ಬರೆಯುವ ಕಂಗನಾಗೆ ಮೂಗುದಾರ ಹಾಕಿ!

ಸಮಾಜದಲ್ಲಿ ಶಾಂತಿ ಕದಡುವಂತಹ ಸಂದೇಶಗಳನ್ನು ಕಂಗನಾ ಹರಡುತ್ತಿದ್ದಾರೆ. ಜನರಲ್ಲಿ ಭಾವನೆ ಕೆರಳಿಸುವ  ಖಾತೆಯನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಲಾಗಿದೆ.

211

ಕಾಶಿಫ್ ಅಲಿ ಖಾನ್ ದೇಶ್ ಮುಖ್ ಎಂಬುವರು ಅರ್ಜಿ ಸಲ್ಲಿಸಿದ್ದಾರೆ.  

311

ಕಂಗನಾ ಸಹೋದರಿ ರಂಗೋಲಿ ಸಮಾಜದಲ್ಲಿ ಶಾಂತಿ ಕದಡುವಂತಹ ಟ್ವೀಟ್ ಮಾಡಿದ್ದಕ್ಕೆ ಅವರ ಖಾತೆಯನ್ನು ಅಮಾನತು ಮಾಡಲಾಗಿತ್ತು. 

411

ರಂಗೋಲಿ ನರಮೇಧದ ವಿಚಾರದಲ್ಲಿ ವಿವಾದಿತ ಟ್ವೀಟ್ ಮಾಡಿದ್ದರು.  

511

We absolutely love watching our favourite stars carrying fashionable bags with their outfits. And, we all know how much Kangana loves to complete her look with different bags. But do you those bags can cost your kidneys or that Europe trip which is on your wishlist? Here's a list of those 7 kinds of bags.
 
611

ಆದರೆ, 'ನಾನು ಅವಳಿಗೆ ಕಪಾಳಮೋಕ್ಷ ಮಾಡಬೇಕು ಎಂದು ಅನಿಸಿತು'  ಎಂದು  ಕಂಗನಾ ಹೇಳಿದರು. 

711

ಮಧುರ್ ಭಂಡಾರ್ಕರ್ ನಿರ್ದೇಶನದ ಫ್ಯಾಶನ್‌ ಸಿನಿಮಾ ಕಂಗನಾ ಹಾಗೂ ಪ್ರಿಯಾಂಕ ಇಬ್ಬರಿಗೂ ಸಾಕಷ್ಟು ಹೆಸರು ತಂದು ಕೊಟ್ಟಿತ್ತು. 

811

ಇದಾದ ಮೇಲೆ ಸಹೋದರಿಯ ಬೆಂಬಲಕ್ಕೆ ನಿಂತಿದ್ದ  ಕಂಗನಾ ವಿಡಿಯೋ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಬಂದಿದ್ದರು.

911

ಈ ವಿಡಿಯೋಕ್ಕೆ ಸಂಬಂಧಿಸಿ ಅಂಬೋಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದರೂ ಪೊಲೀಸರು ಯಾವುದೆ ಕ್ರಮ ತೆಗೆದುಕೊಂಡಿರಲಿಲ್ಲ.

1011

ಹಿಂದು ಮತ್ತು ಮುಸ್ಲಿಂ ಸಾಮರಸ್ಯ ಹಾಳುಮಾಡುವಂತಹ  ಟ್ವೀಟ್ ಗಳನ್ನು ಮಾಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು.

1111

ಕಂಗನಾ ಅವರ ಟ್ವಿಟರ್ ಖಾತೆಯನ್ನು ಕಮ್ಯೂನಿಟಿ ಗೈಡ್ ಲೈನ್ಸ್ ಆಧಾರದಲ್ಲಿ ಅಮಾನತು ಮಾಡಬೇಕು ಈ ಹೋರಾಟಕ್ಕೆ ಕಾಂಗ್ರೆಸ್ ಪಕ್ಷ ಸಹ  ಕೈಜೋಡಿಸಬೇಕು ಎಂದು ವಕೀಲರು ಕೇಳಿಕೊಂಡಿದ್ದಾರೆ. 

click me!

Recommended Stories