ಬಾಲಿವುಡ್‌ನ ಇವರು ದೀಪಿಕಾ ಪಡುಕೋಣೆ ಸವತಿಯಂತೆ? ಯಾರು ಗೆಸ್ ಮಾಡ್ತೀರಾ?

Suvarna News   | Asianet News
Published : Dec 03, 2020, 05:38 PM ISTUpdated : Dec 03, 2020, 05:39 PM IST

ಬಾಲಿವುಡ್‌ ಕೆಲವು ಸಿನಿಮಾಗಳ ಅನ್‌ಸ್ಕ್ರೀನ್‌ ಗೆಳೆತನ ಸಖತ್‌ ಫೇಮಸ್‌ ಆಗಿದೆ. ಅದೇ ರೀತಿಯಲ್ಲಿ ಬಿ ಟೌನ್‌ನ ಕೆಲವು ಸ್ಟಾರ್‌ಗಳ ನಡುವಿನ ದೋಸ್ತಿ ಜನಪ್ರಿಯವಾಗಿದೆ. ರಿಯಲ್‌ ಲೈಫ್‌ನ ಬೆಸ್ಟ್‌ ಫ್ರೆಂಡ್ಸ್‌ ಇವರು. 

PREV
18
ಬಾಲಿವುಡ್‌ನ ಇವರು ದೀಪಿಕಾ ಪಡುಕೋಣೆ ಸವತಿಯಂತೆ? ಯಾರು ಗೆಸ್ ಮಾಡ್ತೀರಾ?

ಶೋಲೆ ಸಿನಿಮಾದ ವೀರು ಜಯ್‌ ಜೋಡಿಯ ಗೆಳೆತನ ಇಂದಿಗೂ ಮನೆಮತಾಗಿದೆ. ಹಾಗೆಯೇ ಅಫ್‌ಸ್ಕ್ರೀನ್‌ನಲ್ಲಿ ಸಹ ಕೆಲವು ಸೆಲೆಬ್ರೆಟಿಗಳ ಫ್ರೆಂಡ್‌ಶಿಪ್‌ ಆಷ್ಟೇ ಫೇಮಸ್‌.
 
28

ಶಾರುಖ್‌ ಖಾನ್‌ - ಕಾಜೋಲ್‌:
ಬಾಲಿವುಡ್‌ನ ಈ ಫ್ರೆಂಡ್ಸ್‌ ಬಗ್ಗೆ ಹೆಚ್ಚಿಗೆ ಹೇಳುವ ಅಗತ್ಯವಿಲ್ಲ. ಬಾಜಿಗರ್‌ ಸಿನಿಮಾದಿಂದ ಶುರವಾದ ಇವರ ಗೆಳೆತನ ದಶಕಗಳ ನಂತರ ಇನ್ನೂ ಗಟ್ಟಿಯಾಗಿದೆ. 

38

ಆಲಿಯಾ ಭಟ್‌ - ಕತ್ರೀನಾ ಕೈಫ್‌:
ಕತ್ರೀನಾ ರಣಬೀರ್‌ ಕಪೂರ್‌ರ ಎಕ್ಸ್‌ ಗರ್ಲ್‌ಫ್ರೆಂಡ್‌ ಆದರೆ ಆಲಿಯಾ ಪ್ರಸ್ತುತ ಇರೋ ಗರ್ಲ್ ಫ್ರೆಂಡ್. ಆದರೂ ಇವರಿಬ್ಬರ ಗೆಳೆತನಕ್ಕೆ ಯಾವುದೇ ಅಡ್ಡಿಯಾಗಿಲ್ಲ. ಜೀಮ್‌ಗೆ ಸಹ ಒಟ್ಟಿಗೆ ಹೋಗುವ ಈ ಗೆಳೆತಿಯರು Vogue BFF ಶೋನಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು.

48

ರಣಬೀರ್‌ ಕಪೂರ್‌ - ಆಯಾನ್‌ ಮುಖರ್ಜಿ:
ಇವರ ಗೆಳೆತನ ಬಾಲಿವುಡ್‌ನಲ್ಲಿ ಸಖತ್‌ ಫೇಮಸ್‌. ಆಯಾನ್‌ ಜೊತೆ ತಮ್ಮ ಹೆಚ್ಚಿನ  ಸಮಯ ಕಳೆಯುವ ರಣಬೀರ್‌. ಇವರಿಬ್ಬರ ಪೋಟೋವನ್ನು ಪೋಸ್ಟ್‌ ಮಾಡಿ 'ಬೆಸ್ಟ್‌ ಫ್ರೆಂಡ್ಸ್‌! ನೀವು ಇಬ್ಬರೂ ಮದುವೆಯಾದರೆ ಹೇಗೆ?' ಎಂದು ಕ್ಯಾಪ್ಷನ್‌ ನೀಡಿದ್ದರು, ಸ್ವತಃ ರಣಬೀರ್‌ ತಂದೆ ರಿಷಿ ಕಪೂರ್‌. 

58

ಅರ್ಜುನ್‌ ಕಪೂರ್‌ - ರಣವೀರ್‌ ಸಿಂಗ್‌:
ಗುಂಡೇ ಸಿನಿಮಾದ ಸಮಯದಿಂದ ಗೆಳೆತನ ಹೊಂದಿದ್ದಾರೆ ಈ ನಟರು.ಅರ್ಜುನ್‌ ತನ್ನನ್ನು ದೀಪಿಕಾ ಪಡುಕೋಣೆಯ ಸವತಿ ಎಂದು ಸಹ ಹೇಳುತ್ತಾರೆ. ರಣವೀರ್‌ ಹಾಗೂ ಅರ್ಜುನ್‌ ಪರಸ್ಪರ ಬಾಬಾ ಎಂದು ಕರೆದು ಕೊಳ್ಳುತ್ತಾರೆ. 

68

ಕರೀನಾ ಕಪೂರ್‌ - ಮಲೈಕಾ ಅರೋರಾ ಗ್ಯಾಂಗ್‌ :
ಈ ಗ್ಯಾಂಗ್‌ನಲ್ಲಿ ಕರೀನಾ ಕಪೂರ್‌, ಕರಿಷ್ಮಾ ಕಪೂರ್‌, ಮಲೈಕಾ ಆರೋರಾ ಹಾಗೂ ಅಮೃತಾ ಅರೋರಾ ಇದ್ದಾರೆ. ಇವರದ್ದು ಬಾಲಿವುಡ್‌ನ ಬೆಸ್ಟ್ ಗರ್ಲ್‌ ಗ್ಯಾಂಗ್‌ ಎಂದು ಕರೆಯಲಾಗುತ್ತದೆ.  

78

ಟೈಗರ್‌ ಶ್ರಾಫ್‌ - ಶ್ರದ್ಧಾ ಕಪೂರ್‌:
ಜೊತೆಯಾಗಿ ಬೆಳೆದ ಭಾಗಿ ಜೋಡಿ ಶ್ರದ್ಧಾ ಹಾಗೂ ಟೈಗರ್ ಅಂತಿಮವಾಗಿ ಬೆಸ್ಟ್ ಫ್ರೆಂಡ್ಸ್‌ ಆಗಿದ್ದಾರೆ.

88

ಸುಹಾನಾ-ಅನನ್ಯಾ- ಶನಾಯಾ:
ಬಾಲಿವುಡ್‌ನಲ್ಲಿ ಈ ಸ್ಟಾರ್‌ ಕಿಡ್ಸ್‌ ದೋಸ್ತಿ ಸಖತ್‌ ಫೇಮಸ್‌ ಆಗಿದೆ.  ಚಂಕಿ ಪಾಂಡೆ ಮಗಳು ಅನನ್ಯಾ, ಶಾರುಖ್‌ ಖಾನ್‌ ಮಗಳು ಸುಹಾನಾ ಹಾಗೂ ಸಂಜಯ್‌ ಕಪೂರ್‌ ಮಗಳು ಶನಾಯಾರ ಗೆಳೆತನ ಹುಟ್ಟಿನಿಂದ ಶುರುವಾಗಿದೆ ಎಂದು ಹೇಳಬಹುದು. ಒಟ್ಟಿಗೆ ಬೆಳೆದ ಇವರು ಹೆಚ್ಚಾಗಿ ಜೊತೆಯಾಗಿ ಕಾಲ ಕಳೆಯುವುದರ ಜೊತೆ ಬಿಟೌನ್‌ನಲ್ಲಿ ಬೆಸ್ಟ್‌ ಫ್ರೆಂಡ್ಸ್‌ ಕೂಡ ಆಗಿದ್ದಾರೆ. 
 
click me!

Recommended Stories