ಗರ್ಲ್ ಗ್ಯಾಂಗ್ ಜೊತೆ ವೀಕೆಂಡ್ ಪಾರ್ಟಿಯಲ್ಲಿ ಕರೀನಾ ಕಪೂರ್ ಫೋಟೋ ವೈರಲ್!
First Published | Jul 27, 2021, 1:12 PM ISTಕಳೆದ ವೀಕೆಂಡ್‌ನಲ್ಲಿ, ಕರೀನಾ ಕಪೂರ್ ತನ್ನ ಗರ್ಲ್ ಗ್ಯಾಂಗ್‌ನೊಂದಿಗೆ ರಾತ್ರಿ ಪಾರ್ಟಿ ಎಂಜಾಯ್ ಮಾಡಿದ್ದಾರೆ. ಕರೀನಾ ಇನ್ಸ್ಟಾ ಸ್ಟೋರಿಯಲ್ಲಿ ಪಾರ್ಟಿಯ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅವರ ಬೆಸ್ಟ್ ಫ್ರೆಂಡ್ಸ್ ಮಲೈಕಾ ಅರೋರಾ, ಅಮೃತ ಅರೋರಾ, ಮಹೀಪ್ ಕಪೂರ್, ಮಲ್ಲಿಕಾ ಭಟ್ ಜೊತೆಯಲ್ಲಿದ್ದರು. ಪಾರ್ಟಿಯ ಫೊಟೋಗಳು ಇಲ್ಲಿವೆ.