ಕರೀನಾ ಕಸಿನ್‌ ಆಲಿಯಾ ಫೋಟೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌!

Suvarna News   | Asianet News
Published : Apr 07, 2021, 06:20 PM IST

ಬಾಲಿವುಡ್ ಇಂಡಸ್ಟ್ರಿಯಲ್ಲಿ ಕಪೂರ್ ಫ್ಯಾಮಿಲಿಯ ಸುಮಾರು 4 ತಲೆಮಾರುಗಳು ಸಕ್ರಿಯವಾಗಿದೆ. ಪೃಥ್ವಿರಾಜ್ ಕಪೂರ್ ಅವರಿಂದ ಕರೀನಾ ಕಪೂರ್ ಮತ್ತು ರಣಬೀರ್ ಕಪೂರ್ ರವರೆಗೆ ಮುಂದುವರಿಯುತ್ತಿದೆ. ಈ ಕುಟುಂಬ ಕೆಲವು ಮಕ್ಕಳು ಎಂದಿಗೂ ಸಿನಿಮಾದತ್ತ ಮುಖ ಮಾಡಿಲ್ಲ. ಶಶಿ ಕಪೂರ್ ಅವರ ಮೂರು ಮಕ್ಕಳಾದ ಕರಣ್ ಕಪೂರ್, ಕುನಾಲ್ ಕಪೂರ್ ಮತ್ತು ಸಂಜನಾ ಕಪೂರ್‌ ಎಂದಿಗೂ ಸಿನಿಮಾದ ಬಗ್ಗೆ ಯೋಚಿಸಿಲ್ಲ. ಶಶಿ ಅವರ ಹಿರಿಯ ಮಗ ಕರಣ್ ಕಪೂರ್. ಕುಟುಂಬದೊಂದಿಗೆ ಲಂಡನ್‌ನಲ್ಲಿ ನೆಲೆಸಿದ್ದಾರೆ. ಅವರ ಪುತ್ರಿ ಅಲಿಯಾ ಕಪೂರ್ ಕಸಿನ್‌ ಕರೀನಾ ಮತ್ತು ಕರಿಷ್ಮಾ ಕಪೂರ್. ಬ್ಯೂಟಿಯಲ್ಲಿ ಯಾರಿಗೂ ಕಡಿಮೆ ಇಲ್ಲ. ಈ ದಿನಗಳಲ್ಲಿ ಆಲಿಯಾ ಕಪೂರ್‌ ಅವರ ಕೆಲವು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

PREV
17
ಕರೀನಾ ಕಸಿನ್‌ ಆಲಿಯಾ ಫೋಟೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌!

ಕಪೂರ್‌ ಫ್ಯಾಮಿಲಿಯ ಕುಡಿ ಆಲಿಯಾ ಕಪೂರ್ ತುಂಬಾ ಸುಂದರವಾಗಿದ್ದು, ತನ್ನ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿ ಕೊಳ್ಳುತ್ತಲೇ ಇರುತ್ತಾರೆ. 
 
27

ಆಲಿಯಾ ಸಿನಿಮಾ ಪ್ರಪಂಚದಿಂದ ದೂರವಿದ್ದು, ತಮ್ಮ ಜೀವನವನ್ನು ಕುಟುಂಬದೊಂದಿಗೆ ಲಂಡನ್‌ನಲ್ಲಿ ಎಂಜಾಯ್‌ ಮಾಡುತ್ತಿದ್ದಾರೆ. ಅವರಿಗೆ ಜ್ಯಾಕ್ ಎಂಬ ಕಿರಿಯ ಸಹೋದರನಿದ್ದಾನೆ.

37

ಶಶಿ ಕಪೂರ್ ಅವರ ಪುತ್ರ ಕರಣ್ ಕಪೂರ್ ಅವರ ಪುತ್ರಿ ಆಲಿಯಾ. ಕರಣ್ ವಿಶ್ವದ ಟಾಪ್‌ ಫೋಟೋಗ್ರಾಫರ್ಸ್‌ನಲ್ಲಿ ಒಬ್ಬರು. ಸಿನಿಮಾ ತೊರೆದು ಲಂಡನ್‌ನಲ್ಲಿ ನೆಲೆಸಿರುವ ಕರಣ್‌ ಲೋರ್ನಾ ಅವರನ್ನು ವಿವಾಹವಾಗಿದ್ದಾರೆ.  

47

ತಮ್ಮ ಕುಟುಂಬಕ್ಕೆ ತುಂಬಾ ಹತ್ತಿರವಾಗಿರುವ ಆಲಿಯಾ ಕರಿಷ್ಮಾ ಮತ್ತು ಕರೀನಾ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ತೈಮೂರ್ ಜನಿಸಿದಾಗ, ಅವರು ತನ್ನ ತಂದೆಯೊಂದಿಗೆ ಪಟೌಡಿ ಪ್ಯಾಲೇಸ್‌ನ ಗೆಟ್ ಟುಗೆದರ್‌ನಲ್ಲಿ ಭಾಗವಹಿಸಿದ್ದರು.

57

ಕರಣ್ ಕಪೂರ್ ಕೂಡ ತಮ್ಮ ಅದೃಷ್ಟವನ್ನು ಚಿತ್ರಗಳಲ್ಲಿ ಪ್ರಯತ್ನಿಸಿದರು. ಆದರೆ ಯಶಸ್ವಿಯಾಗಲು ಸಾಧ್ಯವಾಗಲಿಲ್ಲ. 59 ವರ್ಷದ ಕರಣ್, ಜುನೂನ್ ಎಂಬ ಸಿನಿಮಾದ ಮೂಲಕ ಬಾಲ ಕಲಾವಿದನಾಗಿ ನಟಿಸಿದ್ದರು.

67

ನಂತರ ಅವರು ಸುಲ್ತಾನೇಟ್ ಚಿತ್ರದಲ್ಲಿ ಜುಹಿ ಚಾವ್ಲಾ ಜೊತೆ ನಾಯಕನಾಗಿ ಕಾಣಿಸಿಕೊಂಡಿದ್ದರು. ಇದಲ್ಲದೆ ಲೋಹ ಚಿತ್ರದಲ್ಲಿ ಧರ್ಮೇಂದ್ರ ಮತ್ತು ಶತ್ರುಘನ್ ಸಿನ್ಹಾ ಎದುರು ನಟಿಸಿದ್ದರು.

77

ಕರಣ್ ಅವರ ಲುಕ್‌ನಿಂದಾಗಿ ಚಿತ್ರಗಳಲ್ಲಿ ಆಫರ್‌ಗಳು ಸಿಗಲಿಲ್ಲ. ಆ ಕಾರಣದಿಂದ ಅವರು ಸಿನಿಮಾ ತ್ಯಜಿಸಿ, ಫೋಟೊಗ್ರಾಫರ್‌ ವೃತ್ತಿ ಪ್ರಾರಂಭಿಸಿದರು.  

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories