ಗಾಡ್ ಫಾದರ್ ಇಲ್ಲದೆ ಬಾಲಿವುಡ್‌ನಲ್ಲಿ ಛಾಪು ಮೂಡಿಸಿರುವ ಟಾಪ್ ಸ್ಟಾರ್ಸ್!
First Published | May 11, 2023, 6:09 PM ISTಬಾಲಿವುಡ್‌ನಲ್ಲಿ ನೆಪೋಟಿಸಂ ಚರ್ಚೆ ಬಹಳ ಹಿಂದಿನಿಂದಲ್ಲೂ ನಡೆದು ಬಂದಿದೆ ಮತ್ತು ನಟನ ನಟಿಯರ ಮಕಕ್ಳು ಸುಲಭವಾಗಿ ಸಿನಿಮಾದಲ್ಲಿ ವಾಕಾಶ ಪಡೆಯುವುದು ಸಹ ಎಲ್ಲರಿಗೂ ತಿಳಿದೇ ಇದೆ. ಆದರೆ ಯಾವುದೇ ಸಿನಿಮಾ ಹಿನ್ನಲೆ ಇಲ್ಲದೆ ಸಾಕಷ್ಷು ಪರಿಶ್ರಮದ ನಂತರ ನೆಲೆ ಕಂಡು ಕೊಂಡಿರುವ ಸ್ಟಾರ್ಸ್‌ಗಳು ಸಹ ಇದ್ದಾರೆ. ಅದೇ ರೀತಿ ಗಾಡ್ ಫಾದರ್ ಇಲ್ಲದೆ ಬಾಲಿವುಡ್‌ನಲ್ಲಿ ಛಾಪು ಮೂಡಿಸಿರುವ ಟಾಪ್ ಸ್ಟಾರ್ಸ್.