ಕಿತ್ತಾಡ್ತಾ ಇದ್ದೋರು ಫ್ರೆಂಡ್ಸ್ ಆದ್ರಾ ? ಕಂಗನಾಳನ್ನು ಹೊಗಳಿದ ತಾಪ್ಸಿ

Published : Apr 10, 2021, 09:40 AM ISTUpdated : Apr 10, 2021, 12:37 PM IST

ಕಂಗನಾ ರಣಾವತ್‌ನನ್ನು ಹೊಗಳಿದ ತಾಪ್ಸಿ ಪನ್ನು | ಕಿತ್ತಾಡ್ತಾ ಇದ್ದೋರು ಫ್ರೆಂಡ್ಸ್ ಆಗಿದ್ಯಾವಾಗ ?

PREV
112
ಕಿತ್ತಾಡ್ತಾ ಇದ್ದೋರು ಫ್ರೆಂಡ್ಸ್ ಆದ್ರಾ ? ಕಂಗನಾಳನ್ನು ಹೊಗಳಿದ ತಾಪ್ಸಿ

ತಪ್ಪಡ್‌ಗೆ ಪ್ರಶಸ್ತಿ ಸ್ವೀಕರಿಸುವಾಗ ನಟಿ ತಾಪ್ಸಿ ಪನ್ನು ಕಂಗನಾ ರಣಾವತ್‌ನನ್ನು ಹೊಗಳಿದ ವಿಡಿಯೋ ಕ್ಲಿಪ್ ವೈರಲ್ ಆಗಿದೆ.

212

ಅಭಿಮಾನಿಯೊಬ್ಬರು ಶೇರ್ ಮಾಡಿದ ವಿಡಿಯೋವನ್ನು ನೋಡಿ ನಟಿ ಕಂಗನಾ ರಣಾವತ್ ಪ್ರತಿಕ್ರಿಯಿಸಿದ್ದಾರೆ.

312

ಇಬ್ಬರು ನಟಿಯರ ನಡುವೆ ಬರೀ ವಾಗ್ವಾದಗಳೇ ನಡೆಯುತ್ತಿದ್ದು ಅಪರೂಪಕ್ಕೆ ಇಂತಹ ಚಂದದ ಘಟನೆ ನಡೆದಿದೆ.

412

66ನೇ ಫಿಲ್ಮ್‌ಫೇರ್ ಅವಾರ್ಡ್‌ನಲ್ಲಿ ತಪ್ಪಡ್‌ನ ಅಭಿನಯಕ್ಕಾಗಿ ಉತ್ತಮ ನಟಿ ಪ್ರಶಸ್ತಿ ಪಡೆದಿದ್ದರು ತಾಪ್ಸಿ.

512

ಸ್ಟೇಜ್‌ನಲ್ಲಿ ನಟಿ ಕೊಟ್ಟ ವಿನ್ನಿಂಗ್ ಸ್ಪೀಚ್‌ನಲ್ಲಿ ತಾಪ್ಸಿ ಉಳಿದ ನಾಮಿನಿಗಳನ್ನೂ ಹೊಗಳಿದ್ದಾರೆ.

612

ಕಂಗನಾ ರಣಾವತ್(ಪಂಗಾ), ದೀಪಿಕಾ ಪಡುಕೋಣೆ(ಚಪಾಕ್), ಜಾಹ್ನವಿ ಕಪೂರ್(ಗುಂಜನ್ ಸಕ್ಸೇನಾ), ವಿದ್ಯಾ ಬಾಲನ್(ಶಕುಂತಳಾ ದೇವಿ) ಅವರು ನಾಮಿನಿಗಳಾಗಿದ್ದರು.

712

ಸೀಮೆಗಳನ್ನು ದಾಟಿ ಹೋಗುತ್ತಿರುವುದಕ್ಕಾಗಿ ಥ್ಯಾಂಕ್ಸ್ ಕಂಗನಾ. ನಿಮ್ಮ ಅಭಿನಯದ ಬೆಂಚ್‌ ಮಾರ್ಕ್ ಪ್ರತಿವರ್ಷ ಎತ್ತರಕ್ಕೆ ಏರುತ್ತಲೇ ಇರುತ್ತದೆ.

812

ಫ್ಯಾನ್ಸ್ ತಾಪ್ಸಿಯ ಭಾಷಣದಿಂದ ಕ್ಲಿಪ್ ಅನ್ನು ಹಂಚಿಕೊಂಡಾಗ, ಕಂಗನಾ ಶೀಘ್ರವಾಗಿ ಉತ್ತರಿಸಿದ್ದಾರೆ.

912

ಅವರ ಪ್ರತಿಕ್ರಿಯೆಯಲ್ಲಿ, ತಲೈವಿ ನಟಿ, ಧನ್ಯವಾದಗಳು ತಾಪ್ಸೀ. ಅರ್ಹವಾದ ವಿಮಲ್ ಎಲೈಚಿ ಫಿಲ್ಮ್‌ಫೇರ್ ಪ್ರಶಸ್ತಿ…. ನಿಮಗಿಂತ ಯಾರೂ ಅದಕ್ಕೆ ಹೆಚ್ಚು ಅರ್ಹರಲ್ಲ ಎಂದಿದ್ದಾರೆ.

1012

ಕಂಗನಾ ಇತ್ತೀಚೆಗೆ ತನ್ನ ನಾಲ್ಕನೇ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಾರೆ. ಪಂಗಾ ಮತ್ತು ಮಣಿಕರ್ಣಿಕಾ ಅವರ ಅತ್ಯುತ್ತಮ ನಟಿ.

1112

ಬಾಲಿವುಡ್ ನೆಪೊಟಿಸಂ ಕುರಿತ ಚರ್ಚೆಯಲ್ಲಿ ಇಬ್ಬರು ನಟಿಯರು ಪರಸ್ಪರ ವಾಗ್ದಾಳಿ ನಡೆಸಿದ್ದನ್ನು ನೆನಪಿಸಿಕೊಳ್ಳಬಹುದು

1212

ಇಬ್ಬರೂ ಜಗಳ ಮರೆತು ಪರಸ್ಪರ ಮೆಚ್ಚುಗೆ ವ್ಯಕ್ತಪಡಿಸಿದ್ದು ಶ್ಲಾಘನೀಯ. ಏನೇ ಅಂದರೂ ಇಬ್ಬರೂ ನಟಿಯರೂ ಅಭಿನಯದಲ್ಲಿ ಮಾತ್ರ ಎತ್ತಿದ ಕೈ

click me!

Recommended Stories