ಇಷ್ಟು ವರ್ಷಗಳ ಸಿನಿಮಾ ವೃತ್ತಿಜೀವನದಲ್ಲಿ ಮೆಟ್ಟಿಲು ಮೆಟ್ಟಿಲು ಏರುತ್ತಾ ಬಂದ ಕಮಲ್ ಹಾಸನ್ ನಾಯಕನಾಗಿ ಮಾತ್ರವಲ್ಲ, ನಿರ್ದೇಶಕ, ನಿರ್ಮಾಪಕ, ಗಾಯಕ, ಬರಹಗಾರ, ಶಾಸ್ತ್ರೀಯ ನರ್ತಕ ಹೀಗೆ ಅನೇಕ ಪಾತ್ರಗಳನ್ನು ವಹಿಸಿದ್ದಾರೆ. ಕೋಟಿ ಕೋಟಿ ಸಂಭಾವನೆ ಪಡೆಯುತ್ತಿರುವ ಕಮಲ್ ಹಾಸನ್.. ತಮ್ಮ ಮೊದಲ ಸಂಭಾವನೆ ಎಷ್ಟು ಎಂದು ಬಹಿರಂಗಪಡಿಸಿದ್ದಾರೆ. ಕಮಲ್ ಹಾಸನ್ ಮೊದಲ ಸಿನಿಮಾಕ್ಕೆ ಬಾಲನಟನಾಗಿ ಪಡೆದ ಸಂಭಾವನೆ ಎಷ್ಟು ಗೊತ್ತಾ.. 2000.