Published : Jul 05, 2020, 10:42 PM ISTUpdated : Jul 06, 2020, 10:29 AM IST
ಸೋಶಿಯಲ್ ಮೀಡಿಯಾದಲ್ಲಿ ಯಾವಾಗ ಯಾವುದು ಟ್ರೆಂಡ್ ಆಗುತ್ತದೆ ಗೊತ್ತಿಲ್ಲ. ಶ್ರೀಲಂಕಾದ ನಟಿ, ಮಾಡಲ್ ಪಿಯುಮಿ ಹನ್ಸಮಾಲಿ ಡ್ರೆಸ್ ಸದ್ಯದ ಸೋಶಿಯಲ್ ಮೀಡಿಯಾ ಟಾಕ್. ಇದೆ ರೀತಿಯ ಡ್ರೆಸ್ ಅನ್ನು ನಟಿ ಸೋನಂ ಕಪೂರ್ ಸಹ ಧರಿಸಿದ್ದಾರೆ.