ಬಾಲಿವುಡ್ ನಟಿ ಜಾಹ್ನವಿ ಕಪೂರ್ ಇತ್ತೀಚೆಗೆ ರೂಹಿ ಸಿನಿಮಾದ ಪ್ರಮೋಷನ್ನಲ್ಲಿ ಕಾಣಿಸಿಕೊಂಡಿದ್ದರು. ಈ ಸಂದರ್ಭ ಜಾಡ್ರಾಪ್ ಡ್ರೆಸ್ ಧರಿಸಿದ್ದರು ನಟಿ.

26
ಹಾಟ್ ಪಿಂಕ್ ಡ್ರೆಸ್ನ ಶೋಲ್ಡರ್ ಮತ್ತು ಅದರಲ್ಲಿದ್ದ ಬಳ್ಳಿಯ ರೀತಿಯ ರಚನೆ ಅಟ್ರಾಕ್ಟಿವ್ ಆಗಿತ್ತು.

36
ಬ್ರೌನ್ ಸ್ಮೋಕಿ ಕಣ್ಣುಗಳ ಜೊತೆ ಪಿಂಕ್ ಲಿಪ್ಸ್ಟಿಕ್ ಹಚ್ಚಿ ಡಿಫರೆಂಟಾಗಿ ಕಾಣಿಸಿಕೊಂಡಿದ್ದಾರೆ ನಟಿ

46
ಡೌನ್ ಟು ಟಾಪ್ಗೆ ಪಿಂಕ್ ಝಿಪ್ ಇದ್ದು, ಎದೆಯ ಸಮೀಪ ಆಕರ್ಷಕ ಸ್ಟಿಚ್ಚಿಂಗ್ ಕೊಟ್ಟು ಶೇಪ್ ಕೊಡಲಾಗಿದೆ.

56
ನಟಿಯ ಈ ಡ್ರೆಸ್ಗೆ ಸುಮಾರು 20ರಿಂ 25 ಸಾವಿರ ರೂಪಾಯಿ ಬೆಲೆ ಬಾಳುವದ್ದಾಗಿದೆ.

66
ಸಿಂಪಲ್ & ಬ್ಯೂಟಿಫುಲ್ ಇಯರಿಂಗ್ಸ್ ಲುಕ್
ಸಿಂಪಲ್ & ಬ್ಯೂಟಿಫುಲ್ ಇಯರಿಂಗ್ಸ್ ಲುಕ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.