FDCI x Lakme Fashion Week ಬ್ಯಾಕ್ ಲೆಸ್ ಡ್ರೆಸ್‌ನಲ್ಲಿ Janhvi ರ‍್ಯಾಂಪ್ ವಾಕ್
First Published | Mar 27, 2022, 5:25 PM ISTಅದು ಬಿಕಿನಿಯಾಗಿರಲಿ, ಸ್ಟ್ರಾಪ್ಪಿ ಡ್ರೆಸ್ ಆಗಿರಲಿ, ಸಂಜೆಯ ಕಾಕ್‌ಟೈಲ್ ಗೌನ್ ಆಗಿರಲಿ ಅಥವಾ ವಧುವಿನ ಉಡುಗೆಯಾಗಿರಲಿ, ಜಾನ್ವಿ (Janhvi Kapoor) ಅವರು ಧರಿಸುವ ಪ್ರತಿಯೊಂದು ಉಡುಪಿನಲ್ಲೂ ಸುಂದರವಾಗಿ ಕಾಣುತ್ತಾರೆ. FDCI x Lakme Fashion Week ನ ರಾಂಪ್‌ನಲ್ಲಿ ಫ್ಯಾಶನ್ ಡಿಸೈನರ್ ಪುನಿತ್ ಬಾಲಾನಾಗೆ (Punit Balana) ರ‍್ಯಾಂಪ್ ವಾಕ್ ಮಾಡಿದಾಗ ಜಾನ್ವಿ ಕಪೂರ್ ಎಲ್ಲರ ಗಮನ ಸೆಳೆಯುವಲ್ಲಿ ಹಿಂದೆ ಬೀಳಲಿಲ್ಲ ಮತ್ತು ಮೊತ್ತೊಮ್ಮೆ ಅವರು ಎಲ್ಲಾ ಫ್ಯಾಷನ್‌ಗೂ ಸೈ ಎಂದು ಸಾಬೀತು ಪಡಿಸಿದ್ದಾರೆ.