ಸೌಂದರ್ಯ 2004 ರಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ ತೀರಿಕೊಂಡ್ರು. ಇದು ಇಡೀ ಇಂಡಸ್ಟ್ರಿಗೆ ಶಾಕ್ ಕೊಟ್ಟಿತ್ತು. ಜಗಪತಿ ಬಾಬು ಆಗ ಹೇಗೆ ರಿಯಾಕ್ಟ್ ಮಾಡಿದ್ರು ಅಂತ ಎಲ್ಲರೂ ಕೇಳ್ತಿದ್ರು.
ಜಗಪತಿ ಬಾಬು ತುಂಬಾ ಬೇಜಾರಾದ್ರಂತೆ. ಪ್ರಾಣಾನೇ ಬಿಡ್ತೀನಿ ಅಂದ್ರಂತೆ. ಸೀನಿಯರ್ ಪತ್ರಕರ್ತ ಇಮಂಡಿ ರಾಮರಾವ್ ಒಂದು ಸಂದರ್ಶನದಲ್ಲಿ ಹೇಳಿದ್ರು.