ಕಾಪಿರೈಟ್ಸ್ ಬೇಡ: ಕಾಪಿರೈಟ್ಸ್ ನಿಂದ ನನಗೆ ಹೆಸರು, ಖ್ಯಾತಿ ಸಿಗಲ್ಲ, ದುಡ್ಡು ಮಾತ್ರ ಸಿಗುತ್ತದೆ. ಅದು ನನಗೆ ಬೇಡ. ನನ್ನ ಹಾಡುಗಳು ಈಗ ಅನೇಕ ಚಿತ್ರಗಳಲ್ಲಿ ಬರ್ತಿವೆ. ಇದರಿಂದ ನನಗೆ ಹೆಸರು, ಖ್ಯಾತಿ ಸಿಗುತ್ತಿದೆ. ಇಂದಿನ ಜನರೂ ನನ್ನ ಬಗ್ಗೆ ಮಾತಾಡ್ತಿದ್ದಾರೆ. ಇದಕ್ಕಿಂತ ಬೇರೆ ಏನು ಬೇಕು? ನನ್ನ ಹಾಡುಗಳನ್ನ ಎಲ್ಲರೂ ಇಷ್ಟ ಪಡಬೇಕು. ಕೋಟಿ ಕೋಟಿ ದುಡ್ಡು ಕೊಟ್ಟರೂ ಎಲ್ಲರೂ ಇಷ್ಟ ಪಡೋದು ಸಿಗಲ್ಲ ಅಂತ ಹೇಳಿದ್ದಾರೆ. ಇದು ಇಳಯರಾಜಗೆ ಟಾಂಗ್ ಕೊಡೋ ತರ ಇದೆ. ಇಳಯರಾಜ ಕಾಪಿರೈಟ್ಸ್ ಕೇಳ್ತಾರೆ, ದೇವ ಬೇಡ ಅಂತಾರೆ. ಹೀಗೆ ದೊಡ್ಡ ಸಂಗೀತ ನಿರ್ದೇಶಕರು ಇಳಯರಾಜರನ್ನ ಟೀಕಿಸೋದು ಅಭಿಮಾನಿಗಳಲ್ಲಿ ಚರ್ಚೆಗೆ ಕಾರಣವಾಗಿದೆ.