ಸಾರಾ ಮತ್ತು ಮಲತಾಯಿ ಕರೀನಾ ನಡುವೆ ಎಲ್ಲಾ ಸರಿಯಿಲ್ವಾ?

Suvarna News   | Asianet News
Published : Dec 28, 2020, 05:19 PM IST

ಬಾಲಿವುಡ್‌ನ ನಟಿಯರಾದ ಸಾರಾ ಆಲಿ ಖಾನ್‌ ಹಾಗೂ ಕರೀನಾ ಕಪೂರ್‌ ಸಂಬಂಧದಲ್ಲಿ ಅಮ್ಮ ಮಗಳು. ಇಬ್ರೂ ಒಂದೇ ಪ್ರೊಫೇಷನ್‌ನಲ್ಲಿರುವವರು. ತನ್ನ ತಂದೆಯ ಎರಡನೆಯ ಹೆಂಡತಿ ಕರೀನಾ ತನ್ನ ಫೇವರೇಟ್‌ ನಟಿ ಹಾಗೂ ನನ್ನ ತಂದೆ ಜೊತೆ ಮದುವೆಯಾಗಿದ್ದು ತುಂಬಾ ಸಂತೋ‍ಷವಾಗಿತ್ತು ಎಂದು ಸಹ ಸಾರಾ ಹೇಳಿಕೊಂಡಿದ್ದರು. ಆದರೆ ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎಂದು ಅನ್ನಿಸುತ್ತಿದೆ ಎಂಬುದು ನೆಟ್ಟಿಗರ ಅಭಿಪ್ರಾಯ. ಅದಕ್ಕೆ ಕಾರಣ ಏನು ಗೊತ್ತಾ?  

PREV
19
ಸಾರಾ ಮತ್ತು ಮಲತಾಯಿ ಕರೀನಾ ನಡುವೆ ಎಲ್ಲಾ ಸರಿಯಿಲ್ವಾ?

ಸಾಮಾಜಿಕ ಮಾಧ್ಯಮವು ಭಾವನೆಗಳನ್ನು ವ್ಯಕ್ತಪಡಿಸಲು, ಪ್ರತಿಕ್ರಿಯಿಸಲು, ಹಂಚಿಕೊಳ್ಳಲು ಒಂದು ವೇದಿಕೆ. ಹಾಗೆಯೇ ಸೆಲೆಬ್ರೆಟಿಗಳು ಹಾಗೂ ಸಿನಿಮಾ ಸ್ಟಾರ್ಸ್‌ ತಮ್ಮ ಫ್ಯಾನ್ಸ್‌ ಜೊತೆ ಸಂಪರ್ಕದಲ್ಲಿರಲು ಈ ಮಾಧ್ಯವಮವನ್ನೇ ಬಳಸುತ್ತಾರೆ.

29

ಬಾಲಿವುಡ್‌ನ ನಟಿ ಕರೀನಾ ಕಪೂರ್ ಇನ್ಸ್ಟಾಗ್ರಾಮ್‌ಗೆ  ಪಾದಾರ್ಪಣೆ ಮಾಡಿದಾಗ ಒಬ್ಬ ವ್ಯಕ್ತಿಯನ್ನು ಹೊರತುಪಡಿಸಿ ಎಲ್ಲ ಸ್ನೇಹಿತರು, ಕುಟುಂಬ ಮತ್ತು ಅಭಿಮಾನಿಗಳಿಂದ ಪ್ರೀತಿಸಿ, ಸ್ವಾಗತಿಸಿದರು.

39

ಇಲ್ಲಿಯವರೆಗೆ ಕರೀನಾ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಲಕ್ಷಾಂತರ ಫಾಲೋವರ್ಸ್‌ ಗಳಿಸಿದ್ದಾರೆ, ಆದರೆ ಅವರು ಮಾತ್ರ ಮಿನಿಮಮ್‌ ಸ್ಟಾರ್ಸ್‌ ಅನ್ನು ಫಾಲೋ ಮಾಡುತ್ತಿದ್ದಾರೆ. ಮಲ ಮಗಳು ಸಾರಾ ಅಲಿ ಖಾನ್ ಆ  ಪಟ್ಟಿಯಿಂದ ಹೊರಗುಳಿದಿದ್ದಾರೆ.

49

ಕುನಾಲ್ ಖೇಮು ಮತ್ತು ಸೋಹಾ ಅಲಿ ಖಾನ್ ಮುಂತಾದ ಇತರೆ ಎಲ್ಲಾ ಫ್ಯಾಮಿಲಿ ಸದಸ್ಯರನ್ನು ಕರೀನಾ ಫಾಲೋ ಮಾಡುತ್ತಿದ್ದರೂ, ಸಾರಾಳನ್ನು ಫಾಲೋ ಮಾಡುತ್ತಿಲ್ಲ. 

59

ಅದೇ ಸಮಯದಲ್ಲಿ, ಕರೀನಾರ ಇನ್ಸ್ಟಾಗ್ರಾಮ್ ಡೆಬ್ಯೂ ಪೋಸ್ಟ್‌ಗೆ ಸೈಫ್‌ ಆಲಿ ಖಾನ್‌ ಮಗಳು ಸಾರಾಳಿಂದ ಯಾವುದೇ  ರಿಯಾಕ್ಷನ್‌ ಬಂದಿಲ್ಲ. 

69

ಇನ್‌ಸ್ಟಾಗ್ರಾಮ್‌ನಲ್ಲಿ ಅವರಲ್ಲಿ ಪರಸ್ಪರ ಒಬ್ಬರನ್ನೊಬ್ಬರು ಫಾಲೋ ಮಾಡುತ್ತಿಲ್ಲ. ಈ ಕಾರಣದಿಂದ ನೆಟಿಜನ್‌ಗಳು ಇವರ ನಡುವೆ ಎಲ್ಲಾ ಸರಿಯಿಲ್ಲ ಎಂದು ಭಾವಿಸುತ್ತಿದ್ದಾರೆ. 

79

ಈ ಮೊದಲು ಸಾರಾ ಮತ್ತು ಮಲತಾಯಿ ನಡುವೆ ಉತ್ತಮ ಬಾಂಡಿಗ್‌ ಇರುವುದು ಕಂಡುಬಂದಿತು. ಇಬ್ಬರೂ ಜೊತೆಯಾಗಿ ಸಹ ಹಲವು ಸಂಧರ್ಭಗಳಲ್ಲಿ ಕಾಣಿಸಿಕೊಂಡಿದ್ದರು. 

89

ಅದೇ ರೀತಿ ಕರೀನಾರ ಪತಿ ಸೈಫ್‌ರ ಮೊದಲನೆಯ ಹೆಂಡತಿ ಮಗಳು ಸಾರಾ ಕೂಡ  ಕರೀನಾರ ಆಕೆ ಫೇವರೇಟ್‌ ನಟಿ ಎಂದು ಹೇಳಿದ್ದರು. 

99

ಹಾಗಾಗಿ ಸಾರಾ ಅಲಿ ಖಾನ್ ಮತ್ತು ಕರೀನ್ ಕಪೂರ್ ಖಾನ್ ನಡುವೆ ಏನಾದರೂ ನೆಡೆದಿದೆ ಎಂದು  ಅಭಿಮಾನಿಗಳು ಆಶ್ಚರ್ಯಪಡುವಂತೆ ಮಾಡಿದೆ.

click me!

Recommended Stories