ಕೆಲವು ಯೂಟ್ಯೂಬ್ ಚಾನೆಲ್ ಹೇಳಿಕೆಯಂತೆ ರಕ್ಷಿತ್ ರಮ್ಯಾ ಅವರನ್ನು ಮದುವೆಯಾಗುತ್ತಿಲ್ಲ ಎಂದು ರಿಷಬ್ ಹೇಳಿದಾಗ ವರದಿಗಾರರು ಮತ್ತು ಅತಿಥಿಗಳು ನಕ್ಕರು. ಆದರೆ, ಕೆಲ ದಿನಗಳ ಹಿಂದೆ ರಕ್ಷಿತ್ ಶೆಟ್ಟಿ ಕೂಡ ಇದು ಆಧಾರ ರಹಿತ ವದಂತಿ ಎಂದು ಸ್ಪಷ್ಟಪಡಿಸಿದ್ದರು. ಇಲ್ಲಿಯವರೆಗೂ ಆಕೆಯನ್ನು ಭೇಟಿಯಾಗಿಲ್ಲ ಎಂದು ರಕ್ಷಿತ್ ಹೇಳಿದ್ದಾರೆ. ಆದರೆ, ಆಕೆ ತನ್ನ ಕ್ರಶ್ ಎಂದು ಒಪ್ಪಿಕೊಂಡಿದ್ದಾರೆ.