ಇನ್ಫೋಸಿಸ್‌ ಟೆಕ್ ಲೀಡ್, 2 ಮಕ್ಕಳ ತಾಯಿ; ಬೇಡಿಕೆಯ ಟಾಲಿವುಡ್‌ ನಟಿ!

Suvarna News   | Asianet News
Published : Jul 04, 2020, 03:57 PM IST

ಇನ್ಫೋಸಿಸ್‌ನಂಥ ಪ್ರತಿಷ್ಠಿತ ಕಂಪನಿಯಲ್ಲಿ ಜವಾಬ್ದಾರಿಯುತ ಹುದ್ದೆಯನ್ನು ಅಲಂಕರಿಸಿ, ಕುಟುಂಬವನ್ನು ನಿಭಾಯಿಸಿಕೊಂಡು,10ಕ್ಕೂ ಹೆಚ್ಚು ತೆಲುಗು ಸಿನಿಮಾದಲ್ಲಿ ಮಿಂಚಿರುವ ಪಾವನಿ ಗಂಗಿರೆಡ್ಡಿ....ಲೈಫ್‌ ಹೇಗಿದೆ ನೋಡಿ..  

PREV
110
ಇನ್ಫೋಸಿಸ್‌ ಟೆಕ್ ಲೀಡ್, 2 ಮಕ್ಕಳ ತಾಯಿ; ಬೇಡಿಕೆಯ ಟಾಲಿವುಡ್‌ ನಟಿ!

ಪಾವನಿ ಗಂಗಿರೆಡ್ಡಿ ಹುಟ್ಟಿದ್ದು ಆಗಸ್ಟ್‌ 20, 1987ರಲ್ಲಿ.

210

ನಟಿ, ಮಾಡೆಲ್, ಫ್ಯಾಷನ್ ಬ್ಲಾಗರ್‌ ಹಾಗೂ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಪಾವನಿ ಗಂಗಿರೆಡ್ಡಿ.

310

 2015ರಲ್ಲಿ 'ಮಲ್ಲಿ ಮಲ್ಲಿ ಇಡಿ ರಾಣಿ ರೋಜು'  ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ್ದರು.

410

ಅನುಷ್ಕಾ ಶೆಟ್ಟಿ ಜೊತೆ 'ಸೈಜ್ ಝೀರೋ'ದಲ್ಲಿ ಅಭಿನಯಿಸಿದ್ದಾರೆ.

510

'ಬ್ರಹ್ಮೋತ್ಸವ' ಚಿತ್ರದಲ್ಲಿ ಮಹೇಶ್‌ ಬಾಬುಗೆ ಸಹೋದರಿಯಾಗಿ ಕಾಣಿಸಿಕೊಂಡಿದ್ದಾರೆ.

610

ಇತ್ತೀಚಿಗೆ ಬಿಡುಗಡೆಯಾದ 'ಲೋಸರ್‌' ವೆಬ್‌ಸೀರಿಸ್‌ ನೆಟ್ಟಿಗರ ಮೆಚ್ಚುಗೆ ಪಡೆದುಕೊಂಡಿದೆ.

710

ಪಾವನಿ ಅವರ ಪತಿ ವಿಷ್ಣು ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾರೆ.

810

ವೈವಾಹಿಕ ಬದುಕಿಗೆ ಕಾಲಿಟ್ಟು ಆರು ವರ್ಷಗಳಾಗಿದ್ದು, ಎರಡು ಮಕ್ಕಳಿವೆ.

910

ಹೆಚ್ಚಾಗಿ ಟ್ರಾವೆಲ್ ಮಾಡುವ ಪಾವನಿ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿರುವ ಫೋಟೋಗಳಿವು.

1010

ಮುಂದಿನ ದಿನಗಳಲ್ಲಿ ಕೃಷಿ ಮಾಡಬೇಕೆಂದು ಬಯಸುತ್ತಾರೆ ಈ ನಟಿ.

click me!

Recommended Stories