ಅಬ್ಬಾ, ಕರೀನಾಗೆ ಬಯ್ಯೋ ಧೈರ್ಯ ಮಾಡಿದ್ದರಂತೆ ಡ್ಯಾನ್ಸರ್ ಸರೋಜ್ ಖಾನ್

Suvarna News   | Asianet News
Published : Jul 03, 2020, 07:24 PM IST

ಬಾಲಿವುಡ್‌ನ ಫೇಮಸ್‌ ಕೊರಿಯೋಗ್ರಾಫರ್ ಸರೋಜ್ ಖಾನ್ ಹೃದಯ ಸ್ತಂಭನದಿಂದಾಗಿ ನಿಧನರಾದರು.71 ವರ್ಷದ ಸರೋಜ್‌ರ ನಿರ್ಗಮನದಿಂದ ಬಾಲಿವುಡ್‌ನಲ್ಲಿ ಶೋಕದ ಅಲೆ ಎದ್ದಿದೆ. ಇವರ ಸಾವಿಗಾಗಿ ಸ್ಟಾರ್‌ಗಳು ದುಃಖಿಸುತ್ತಿದ್ದಾರೆ. ತುಂಬಾ  ಕಟ್ಟುನಿಟ್ಟಾಗಿದ್ದ ಸರೋಜ್‌ ಎಲ್ಲರ ಮುಂದೆ ಕರೀನಾ ಕಪೂರ್ ಅವರನ್ನು ಖಂಡಿಸಿದ್ದರು, ಎಂಬುದನ್ನು ಖುದ್ದು ಕರೀನಾ ಹೇಳಿಕೊಂಡಿದ್ದಾರೆ. ಯಾವಾಗ?

PREV
112
ಅಬ್ಬಾ, ಕರೀನಾಗೆ ಬಯ್ಯೋ ಧೈರ್ಯ ಮಾಡಿದ್ದರಂತೆ ಡ್ಯಾನ್ಸರ್ ಸರೋಜ್ ಖಾನ್

ಸರೋಜ್ ಖಾನ್‌ಗೆ ಸಂಬಂಧಿಸಿದ ಒಂದು ಘಟನೆಯನ್ನು ಕರೀನಾ ಕಪೂರ್ ಶೇರ್‌ ಮಾಡಿಕೊಂಡಿದ್ದಾರೆ.

212

ಒಮ್ಮೆ ತನ್ನ ವೃತ್ತಿಜೀವನದ ಆರಂಭದಲ್ಲಿ ಸರಿಯಾಗಿ ನೃತ್ಯ ಮಾಡದಿದ್ದಾಗ ಸರೋಜ್ ಖಾನ್‌ರಿಂದ ಬೈಗುಳ ಕೇಳಬೇಕಾಯ್ತಂತೆ.

312

ಸರೋಜ್ ಖಾನ್ ಅವರನ್ನು ಮೆಚ್ಚಿಸುವುದು ತುಂಬಾ ಕಷ್ಟ ಎಂದು ನಟಿ ಹೇಳಿದ್ದರು. 

412

ಸರೋಜ್ ಖಾನ್‌ರ ಭಯದಿಂದ ಕರೀನಾ ಪರ್ಫೆಕ್ಟ್‌ ಆಗಿ ಡ್ಯಾನ್ಸ್‌ ಮಾಡಲು ಕಲಿತದ್ದು, ತಮ್ಮ ಮನೆಯ ಬಾತ್‌ರೂಮ್‌‌ನಲ್ಲಿ ಡ್ಯಾನ್ಸ್ ಪ್ರಾಸ್ಟೀಸ್ ಮಾಡುತ್ತಿದ್ದರಂತೆ.

512

ಕರೀನಾ ಕಪೂರ್ ಡ್ಯಾನ್ಸ್‌ ಶೋಗೆ ತೀರ್ಪುಗಾರರಾಗಿದ್ದ ಸಮಯದಲ್ಲಿ, ಸರೋಜ್ ಖಾನ್ ಕೂಡ ಗೆಸ್ಟ್‌ ಆಗಿ ಬಂದಿದ್ದರು. 

612

ಸರೋಜ್ ಖಾನ್ ಬಗ್ಗೆ ಮಾತನಾಡುತ್ತಾ, ಕರೀನಾ ನೃತ್ಯ ಮಾಡಲು ಸಾಧ್ಯವಾಗದ ಕಾರಣ ಸರೋಜ್‌ ಖಾನ್‌ನ ಸಿಟ್ಟಿಗೆ ಗುರಿಯಾದ ಒಂದು ಸನ್ನಿವೇಶವನ್ನು ಹೇಳಿದ್ದರು.

712

'ಏ ಹುಡುಗಿ, ಸೊಂಟ ಅಲ್ಲಾಡಿಸು ... ಇದು ರಾತ್ರಿ ಒಂದು ಗಂಟೆ, ನೀವು ಏನು ಮಾಡುತ್ತಿದ್ದೀಯಾ' ಎಂದು ಸರೋಜ್ ಖಾನ್ ಬೈಯುತ್ತಿದ್ದರು ಎಂದು ನಟಿ ಹೇಳಿದ್ದರು. 

812

ಮಾಸ್ಟರ್ ಜೀಯ ಬೈಗುಳ ತಿನ್ನಬೇಕಾಗುತ್ತದೆ ಎಂದು ಬೆಬೊ ತುಂಬಾ ಹೆದರುತ್ತಿದ್ದರಂತೆ..

912

'ರೆಫ್ಯೂಜಿ' ಚಿತ್ರದ ಚಿತ್ರೀಕರಣದ ಸಮಯದಲ್ಲಿ ನನಗೆ ಇನ್ನೂ ಡ್ಯಾನ್ಸ್‌ ಮಾಡಲು ಬರುತ್ತಿರಲಿಲ್ಲ. ಆಗ ಕೊರಿಯೊಗ್ರಾಫರ್‌ ನಿನಗೆ ನೃತ್ಯ ಮಾಡುವುದು ಗೊತ್ತಿಲ್ಲದಿದ್ದರೆ, ಕೈ ಕಾಲು ಆಡಿಸಲು ಬರದಿದ್ದರೆ. ನಿನ್ನ ಮುಖದಿಂದ ನೃತ್ಯ ಮಾಡಬೇಕಾಗುತ್ತದೆ' ಎಂದು ಹೇಳಿದ್ದರು, ಎಂದು ಅದೇ ಶೋನಲ್ಲಿ ಕರೀನಾ ಕಪೂರ್‌ ನೆನಪಿಸಿಕೊಂಡಿದ್ದರು.

1012

ಸರೋಜ್‌ ಹೇಳಿದ ಮುಖಭಾವಗಳನ್ನು ಕಲಿಯಲು ತನ್ನನ್ನು ಬಾತ್‌ರೂಮ್‌ನಲ್ಲಿ ಲಾಕ್‌ಮಾಡಿಕೊಂಡು ಎಕ್ಸ್‌ಪ್ರೆಶನ್‌ಗಳನ್ನು  ಅಭ್ಯಾಸ ಮಾಡುತ್ತಿದ್ದಳಂತೆ ಬಾಲಿವುಡ್‌ನ ಸೂಪರ್‌ಸ್ಟಾರ್‌.

1112

ಇಷ್ಟೇ ಅಲ್ಲ ಸರೋಜ್‌ ಖಾನ್‌ ಯಾವ ಸೆಲೆಬ್ರೆಟಿಯನ್ನು ಡ್ಯಾನ್ಸ್‌ ಸರಿಯಾಗಿ ಮಾಡುವವರೆಗೂ ಬಿಡುತ್ತಿರಲಿಲ್ಲ. ಬಾಲಿವುಡ್‌ನ ಕಿಂಗ್‌ ಖಾನ್‌ ಸಹ ಇದಕ್ಕೆ ಹೊರತಾಗಿಲ್ಲ. 

1212

ಶಾರುಖ್ ಖಾನ್‌ಗೆ ಕೋಲು ಹಿಡಿದು ನೃತ್ಯ ಮಾಡಲು ಕಲಿಸಿದ್ದೇನೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು ಕೊರಿಯೋಗ್ರಾಫರ್ ಸರೋಜ್‌ಖಾನ್‌.

click me!

Recommended Stories