ತಾಯಿ, ತಂದೆ ನನ್ನ ಮಗುವನ್ನು ನೋಡಬೇಕು: ಸಲ್ಮಾನ್‌ ಖಾನ್‌

Suvarna News   | Asianet News
Published : Jul 01, 2020, 07:06 PM ISTUpdated : Jul 01, 2020, 07:15 PM IST

ಬಾಲಿವುಡ್‌ನ ಬಾಡ್‌ಬಾಯ್‌ ಎಂದೇ ಫೇಮಸ್‌ ಆಗಿರುವ ಸಲ್ಮಾನ್ ಖಾನ್‌ ಮದುವೆ ವಿಷಯ ಯಾವಾಗಾಲೂ ಚರ್ಚೆಯಾಗುತ್ತಲೇ ಇರುತ್ತದೆ. ಸಲ್ಲು ಲೈಫ್‌ನಲ್ಲಿ ಆಗಾಗ ಹಲವು ಕ್‌ಅಪ್‌ ಹಾಗೂ  ಬ್ರೇಕ್‌ಅಪ್‌ಗಳು ಸದ್ದು ಮಾಡುತ್ತಿರುತ್ತವೆ. ಆದರೂ ಇನ್ನೂ ಜೀವನ ಸಂಗಾತಿಯನ್ನು ಮಾತ್ರ ಆರಿಸಿಕೊಳ್ಳದೇ ಉಳಿದ್ದಾರೆ ಈ ನಟ. ಈಗ ಸಲ್ಮಾನ್‌ ತಂದೆಯಾಗಲು ರೆಡಿಯಾಗಿದ್ದಾರೆ ಎಂಬ ಸುದ್ದಿ ವೈರಲ್‌ ಆಗಿದೆ. ವರದಿಗಳ ಪ್ರಕಾರ ಬಾಲಿವುಡ್‌ನ ಹಲವು ಸೆಲೆಬ್ರೆಟಿಗಳ ಹಾಗೆ ಇವರೂ ಬಾಡಿಗೆ ತಾಯಿ ಮೂಲಕ ಮಗು ಪಡೆಯಲು ಪ್ಲಾನ್‌ ಮಾಡಿದ್ದಾರಂತೆ.  

PREV
110
ತಾಯಿ, ತಂದೆ ನನ್ನ ಮಗುವನ್ನು ನೋಡಬೇಕು: ಸಲ್ಮಾನ್‌ ಖಾನ್‌

ಹಲವು ರಿಲೆಷನ್‌ಶಿಪ್‌ಗಳ ನಂತರವೂ 50 ವರ್ಷದ ಸಲ್ಮಾನ್‌ಖಾನ್‌ ಬಾಲಿವುಡ್‌ನ ಬ್ಯಾಚುಲರ್‌ ನಟ. ನೆಚ್ಚಿನ ಹೀರೊವಿನ ಮದುವೆಯ ನೀರಿಕ್ಷೆಯಲ್ಲಿರುವ ಫ್ಯಾನ್ಸ್‌ಗೆ  ಈತ ತಂದೆಯಾಗಲು ರೆಡಿಯಾಗಿರುವ ನ್ಯೂಸ್‌ ಸರ್‌ಪ್ರೈಸ್‌ ಉಂಟುಮಾಡಿರುವುದಂತೂ ಸುಳ್ಳಲ್ಲ.

210

ಶಾರುಖ್ ಖಾನ್ ಮತ್ತು ಕರಣ್ ಜೋಹರ್ ನಂತರ, ಈಗ ಸಲ್ಮಾನ್ ಖಾನ್ ಕೂಡ ಮಗುವನ್ನು ಸರೊಗಸಿ ಮೂಲಕ ಪಡೆಯುತ್ತಿದ್ದಾರಂತೆ.

310

ಈ ರೂಮರ್‌ಗೆ ಪುಷ್ಟಿ ನೀಡಿರುವುದು ಚುಲ್ಬಲ್‌ ಪಾಂಡೆ ನಟನ ಹೇಳಿಕೆ. 

410

ಸಲ್ಮಾನ್ ಖಾನ್‌ಗೆ ಮಕ್ಕಳೆಂದರೆ ಇಷ್ಷ. ಈಗ ದಬಾಂಗ್ ನಟನು ಬಾಡಿಗೆ ತಾಯಿ ಮೂಲಕ ತಂದೆಯಾಗಲು ನಿರ್ಧರಿಸಿದ್ದಾರಂತೆ. 

510

ಸಲ್ಮಾನ್ ತನ್ನ ಸಹೋದರಿ ಅರ್ಪಿತಾ ಖಾನ್ ಮಗ ಅಹಿಲ್ ಶರ್ಮಾ ಜೊತೆ ಆಟವಾಡುವುದನ್ನು ನಾವು ಅನೇಕ ಬಾರಿ ನೋಡಿದ್ದೇವೆ. ಅನೇಕ ವೀಡಿಯೊಗಳನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳುತ್ತಾರೆ. ಸಲ್ಲು, ಅರ್ಬಾಜ್ ಮತ್ತು ಸೊಹೈಲ್ ಅವರ ಪುತ್ರರೊಂದಿಗೆ ಸಮಯ ಕಳೆಯುವುದನ್ನು ನಾವು ನೋಡಬಹುದು. 

610

ಈಗ, ಟೈಮ್ಸ್ ಆಫ್ ಇಂಡಿಯಾದ ಪ್ರಕಾರ, ಸಲ್ಮಾನ್ ಮದುವೆಯಾಗುತ್ತಿಲ್ಲ ಆದರೆ ಬಾಡಿಗೆ ತಾಯಿಯ ಮೂಲಕ ತಂದೆಯಾಗಲು ನಿರ್ಧರಿಸಿದ್ದಾರಂತೆ!

710

'ಸಲ್ಮಾನ್ ಖಾನ್ ಇನ್ನೂ ಮದುವೆಗೆ ಸಿದ್ಧವಾಗಿಲ್ಲ. ಸರೊಗಸಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ನಮ್ಮ ಮೂಲಗಳು ತಿಳಿಸಿವೆ. ಇತ್ತೀಚಿಗೆ ಸಮಯದಲ್ಲಿ  ಬಾಲಿವುಡ್‌ನ ಅನೇಕ ತಾರೆಯರಾದ ಶಾರುಖ್ ಖಾನ್, ಅಮೀರ್ ಖಾನ್, ಕರಣ್ ಜೋಹರ್, ತುಷಾರ್‌ ಕಪೂರ್‌, ಏಕ್ತಾ ಕಪೂರ್ ತಮ್ಮ ಮಗು ಪಡೆಯಲು ಈ ವಿಧಾನ ಆಯ್ಕೆ ಮಾಡಿದ್ದಾರೆ'. 

810

ಸಲ್ಮಾನ್ ಸೊಸೆಯಂದಿರು ಮತ್ತು ಸೋದರಳಿಯರೊಂದಿಗೆ ನಿಕಟ ಸಂಬಂಧವನ್ನು ಹಂಚಿಕೊಂಡಿದ್ದಾರೆ, ಇದೀಗ ತಮ್ಮದೇ ಮಗು ಬೇಕೆಂದು ಬಯಸಿದ್ದಾರಂತೆ.

910

ಇನ್ನೂ ಬ್ಯಾಚುಲರ್‌ ಆಗಿಯೇ ಉಳಿದಿರುವ ಸಲ್ಮಾನ್ ಮದುವೆ ಪ್ಲಾನ್‌ಗಳ ಬಗ್ಗೆ ಆಗಾಗ್ಗೆ ಕೇಳಲಾಗುತ್ತದೆ. ಆದರೆ ಈ ಪ್ರಶ್ನೆಯನ್ನು ತಪ್ಪಿಸಿಕೊಳ್ಳುವುದರಲ್ಲಿ ನೀಸ್ಸಿಮರಾಗಿರುವ ಸಲ್ಲುಭಾಯಿ ಎಂದಿಗೂ ನೇರವಾದ ಉತ್ತರವನ್ನು ನೀಡಿಲ್ಲ.    

1010

ಫಿಲ್ಮ್‌ಫೇರ್‌ಗೆ ನೀಡಿದ ಸಂದರ್ಶನದಲ್ಲಿ, ಸಲ್ಮಾನ್‌ಗೆ ಮದುವೆ ಯೋಜನೆಗಳ ಬಗ್ಗೆ ಕೇಳಿದಾಗ, 'ಇಲ್ಲ, ಸಮಯ ಮುಗಿದಿದೆ. ಆದರೆ ನಾನು 70 ವರ್ಷದವನಾಗಿದ್ದಾಗ ಮತ್ತು ನನ್ನ ಮಗುವಿಗೆ ಸುಮಾರು 20 ವರ್ಷ ನಂತರ ನಾನು ಅದನ್ನು ಅನುಭವಿಸುತ್ತೇನೆ. ನಾನೀಗ ಅಥವಾ ಮುಂದೆ ಅಂದರೆ ಎರಡು ಅಥವಾ ಮೂರು ವರ್ಷಗಳಲ್ಲಿ ಮಗುವನ್ನು ಹೊಂದುತ್ತೇನೆ. ನನ್ನ ಮಗುವನ್ನು ನನ್ನ ತಂದೆ-ತಾಯಿ ನೋಡಬೇಕೆಂಬುವುದು ನನಗಾಸೆ, ಎಂದಿದ್ದರು ಈ ಬ್ಯಾಡ್ ಬಾಯ್. 

click me!

Recommended Stories