ಪ್ರಸ್ತುತ ಬಾಲಿವುಡ್‌ನ ಅತ್ಯಂತ ಜನಪ್ರಿಯ ನಟಿಯರಲ್ಲಿ ಒಬ್ಬರು ಜಾಕ್ವೆಲಿನ್ ಫರ್ನಾಂಡೀಸ್. ಹಾಗೇ ಇವರು ಶ್ರೀಮಂತ ಸೆಲೆಬ್ರೆಟಿಗಳ ಪಟ್ಟಿಯಲ್ಲಿಯೂ ಇದ್ದಾರೆ. ಹಲವು ಪ್ರಾಜೆಕ್ಟ್‌ಗಳನ್ನು ಪಡೆದಿರುವ ಜಾಕ್ವೆಲಿನ್ ಬ್ಯುಸಿಯಾಗಿರೋ ನಟಿ. ಇವರ ನೆಟ್‌ವರ್ತ್ ಕೇಳಿದರೆ ಖಂಡಿತ ಆಶ್ಚರ್ಯವಾಗುತ್ತದೆ. ಶ್ರೀಲಂಕಾದ ಈ ಚೆಲುವೆ ಎಷ್ಟು ಶ್ರೀಮಂತರು ಎಂಬ ಮಾಹಿತಿಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿದೆ. ಇಲ್ಲಿದೆ ವಿವರ.
ಬಾಲಿವುಡ್‌ನ ಟಾಪ್ ನಟಿಯರ ಪಟ್ಟಿಯಲ್ಲಿ ಜಾಕ್ವೆಲಿನ್ ಫರ್ನಾಂಡೀಸ್ ಕೂಡ ಇದ್ದಾರೆ.

215
ಹಲವು ಸಿನಿಮಾಗಳನ್ನು ತಮ್ಮ ಆಕೌಂಟ್‌ನಲ್ಲಿ ಹೊಂದಿರುವ ಜಾಕ್ವೆಲಿನ್ ಶೂಟಿಂಗ್ ಪೂರ್ಣಗೊಳಿಸಲು ಒಂದು ಸೆಟ್‌ನಿಂದ ಇನ್ನೊಂದು ಸೆಟ್‌ಗೆ ಓಡಾಡುತ್ತಾ ಸಖತ್ ಬ್ಯುಸಿ ಇದ್ದಾರೆ ನಟಿ.

315
ಲಾಕ್‌ಡೌನ್ ಸಮಯದಲ್ಲಿ, ಜಾಕ್ವೆಲಿನ್ ಸಾಕಷ್ಟು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದಾರೆ. YOLO ಎಂಬ ಹೆಸರಿನ ತಮ್ಮದೇ ಫೌಂಡೇಷನ್ ಸಹ ಪ್ರಾರಂಭಿಸಿದ್ದು ಇದು ವಿವಿಧ ಎನ್‌ಜಿಒಗಳೊಂದಿಗೆ ಕೈಜೋಡಿಸಿದೆ. ಮನೆಯಿಲ್ಲದ ಪ್ರಾಣಿಗಳಿಗೆ ಆಹಾರ ಕೂಡ ನೀಡುತ್ತಿದ್ದಾರೆ.

415
ಪ್ರಸ್ತುತ ಶ್ರೀಲಂಕಾದ ಜಾಕ್ವೆಲಿನ್ ಫರ್ನಾಂಡೀಸ್ ಭಾರತದ ಫೇಮಸ್ ಸೆಲೆಬ್ರೆಟಿಗಳಲ್ಲಿ ಒಬ್ಬರು.

515
ಬಾಲಿವುಡ್‌ನಲ್ಲಿ ಉತ್ತಮ ಕೆರಿಯರ್ ಸ್ಥಾಪಿಸಿಕೊಂಡಿರುವ ಇವರು ಡ್ಯಾನ್ಸರ್ ಅಥವಾ ಮಾಡೆಲ್ ಆಗಿ ಅನೇಕ ಚಲನಚಿತ್ರಗಳು ಮತ್ತು ಮ್ಯೂಸಿಕ್ ವೀಡಿಯೊಗಳಲ್ಲಿ ಕಾಣಿಸಿಕೊಂಡಿದ್ದಾರೆ.

615
ಜಾಕಿಯ ನೆಟ್‌ವರ್ತ್ ಎಷ್ಷು ಗೊತ್ತಾ?
ಜಾಕಿಯ ನೆಟ್‌ವರ್ತ್ ಎಷ್ಷು ಗೊತ್ತಾ?
715
2020ರಲ್ಲಿ ಜಾಕ್ವೆಲಿನ್‌ರ ಅಂದಾಜು ನಿವ್ವಳ ಮೌಲ್ಯ ಸುಮಾರು 9 ಮಿಲಿಯನ್ ಡಾಲರ್ ಎಂದು ವರದಿಯಾಗಿದೆ. ಅಂದರೆ ಸುಮಾರು 688 ದಶಲಕ್ಷ ರೂಪಾಯಿಗಳು.

815
ಚಲನಚಿತ್ರ ಪ್ರದರ್ಶನಕ್ಕಾಗಿ ಅವರ ಸರಾಸರಿ ವೇತನ ಸುಮಾರು 2-3 ಕೋಟಿಗಳು ಎಂದು ವರದಿಗಳು ಹೇಳುತ್ತದೆ.

915
ವಿವಿಧ ವರದಿಗಳ ಪ್ರಕಾರ, ಸಲ್ಮಾನ್ ಖಾನ್ ಅವರ ಹಿಟ್ ಸಿನಿಮಾ ಕಿಕ್‌ನಲ್ಲಿನ ತಮ್ಮ ಪಾತ್ರಕ್ಕಾಗಿ ಜಾಕ್ವೆಲಿನ್ ಸುಮಾರು 6 ಕೋಟಿ ಗಳಿಸಿದ್ದಾರಂತೆ.

1015
ಬಾಡಿ ಶಾಪ್, ಸ್ನ್ಯಾಪ್‌ಡೀಲ್, ವೆಗಾ, ಲೋಟಸ್, ಡ್ರೂಲ್ಸ್, ವ್ಯಾನ್ ಹ್ಯೂಸೆನ್, ಎಚ್‌ಟಿಸಿ ಒನ್ ಮುಂತಾದ ಅನೇಕ ಬ್ರಾಂಡ್ ಡೀಲ್‌ಗಳು ಮತ್ತು ಸ್ಪಾನ್ಸರ್ಸ್ ಸಹ ಹೊಂದಿದ್ದಾರೆ ಜಾಕ್ವೆಲಿನ್.

1115
ಈ ಹಿಂದೆ ಪ್ರಿಯಾಂಕಾ ಚೋಪ್ರಾ ವಾಸಿಸುತ್ತಿದ್ದ ಜುಹುನಲ್ಲಿರುವ ಹಳೆಯ ಮನೆಯನ್ನು ಬಾಡಿಗೆಗೆ ಪಡೆದಿದ್ದ ಜಾಕ್ವೆಲಿನ್ ಈಗ ಪ್ರಿಯಾಂಕಾ ಅವರ 5 ಬೆಡ್‌ರೂಮ್ ಅಪಾರ್ಟ್ಮೆಂಟ್ ಅನ್ನು ಖರೀದಿಸಿದ್ದಾರೆ. ಅಲ್ಲಿ ಪಿಸಿ 2016ರಲ್ಲಿ ವಾಸಿಸುತ್ತಿದ್ದರು. ಆದರ ಬೆಲೆ 7 ಕೋಟಿ ರೂ.

1215
ಸಿನಿಮಾ ಕೆರಿಯರ್ ಜೊತೆಗೆ, ಫರ್ನಾಂಡೀಸ್ ಡ್ಯಾನ್ಸ್ ರಿಯಾಲಿಟಿ ಶೋ ಜಾಲಕ್ ದಿಖ್ಲಾ ಜಾ ಸೀಸನ್ 9ನಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡಿದ್ದಾರೆ.

1315
ಬಾದ್‌ಶಾರ ಮ್ಯೂಸಿಕ್ ವೀಡಿಯೊಗಳಾದ ಗೆಂಡಾ ಫೂಲ್, ಪಾನಿ ಪಾನಿ ಇತ್ಯಾದಿಗಳಲ್ಲಿ ಕೆಲಸ ಮಾಡಿದ್ದಾರೆ.

1415
ಜಾಕ್ವೆಲಿನ್ ಇತ್ತೀಚೆಗೆ ಸಲ್ಮಾನ್ ಖಾನ್ ಅವರ ರಾಧೆ: ಯುವರ್ ಮೋಸ್ಟ್ ವಾಂಟೆಡ್ ಭಾಯ್ ಸಿನಿಮಾದಲ್ಲಿ ವಿಶೇಷ ಡ್ಯಾನ್ಸ್ ನಂಬರ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

1515
ಬಚ್ಚನ್ ಪಾಂಡೆ, ಭೂತ್ ಪೊಲೀಸ್, ಅಟ್ಯಾಕ್, ಸಿರ್ಕಸ್ ಮತ್ತು ರಾಮ್ ಸೇತು ಮುಂತಾದ ಚಿತ್ರಗಳನ್ನು ಹೊಂದಿದ್ದಾರೆ ಜಾಕ್ವೆಲಿನ್.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.