ಬಂಗಲೆ ಖರೀದಿ: ಕಾಜೋಲ್, ಅಜಯ್ ದೇವ್‌ಗನ್ ತೆಗೆದುಕೊಂಡ ಸಾಲವೆಷ್ಟು?

Suvarna News   | Asianet News
Published : Jun 24, 2021, 10:24 AM IST

ಬಾಲಿವುಡ್‌ನ ಮೋಸ್ಟ್‌ ಲವ್ಲಿ ಕಪಲ್‌ ಕಾಜೋಲ್ ಮತ್ತು ಅಜಯ್ ದೇವ್‌ಗನ್. ಈ ದಿನಗಳಲ್ಲಿ ಈ ಜೋಡಿ ಸುದ್ದಿಯಲ್ಲಿದೆ. ಕಾರಣ ಅವರ ಹೊಸ ಮನೆ ಖರೀದಿ. ಅಜಯ್‌ ದೇವಗನ್‌ ಜುಹಿವಿನಲ್ಲಿ ಹೊಸ ಬಂಗಲೆಯೊಂದನ್ನು ಪರ್ಚೇಸ್‌ ಮಾಡಿದ್ದಾರೆ. ಅದಕ್ಕಾಗಿ ಅವರು ತೆಗೆದುಕೊಂಡಿರುವ ಸಾಲ ಎಷ್ಟು ಗೊತ್ತಾ? ಇಲ್ಲಿದೆ ಮಾಹಿತಿ.

PREV
110
ಬಂಗಲೆ ಖರೀದಿ: ಕಾಜೋಲ್, ಅಜಯ್ ದೇವ್‌ಗನ್  ತೆಗೆದುಕೊಂಡ ಸಾಲವೆಷ್ಟು?

ಕಾಜೋಲ್ ಮತ್ತು ಅಜಯ್ ದೇವ್‌ಗನ್ ಜೋಡಿ ಈ ದಿನಗಳಲ್ಲಿ ಸುದ್ದಿಯಲ್ಲಿದೆ. ಕಾರಣ ಅವರ ಹೊಸ ಮನೆಯ ಖರೀದಿ.

210

ಬಾಲಿವುಡ್ ನಟ ಅಜಯ್ ದೇವ್‌ಗನ್ ಇತ್ತೀಚೆಗೆ ಮುಂಬೈನ ಜುಹು ಪ್ರದೇಶದಲ್ಲಿ ದೊಡ್ಡ ಬಂಗಲೆ ಖರೀದಿಸಿದರು.

310

ಅಜಯ್ ಕಾಜೋಲ್‌ ಹೊಸದಾಗಿ ಖರೀದಿಸಿದ ಬಂಗಲೆ  ಪ್ರಸ್ತುತ ವಾಸಿಸುತ್ತಿರುವ ಶಿವಶಕ್ತಿ ಬಂಗಲೆಗೆ ಹತ್ತಿರದಲ್ಲಿದೆ.

410

ಅಜಯ್ ದೇವ್‌ಗನ್ ಮುಂಬೈನ ಜುಹುವಿನಲ್ಲಿ  474.4 ಚದರ ಮೀಟರ್ ವಿಸ್ತೀರ್ಣದ ಬಂಗಲೆ 47.5 ಕೋಟಿ ರೂ.ಗೆ ಖರೀದಿಸಿದ್ದಾರೆ.

510

ಜ್ಯಾಪ್ಕಿ ಡಾಟ್ ಕಾಮ್ ಪ್ರಕಾರ, ಅಜಯ್ ಅವರ ಮನೆ 474.4 ಚದರ ಮೀಟರ್ ವಿಸ್ತಾರದಲ್ಲಿದೆ ಮತ್ತು ಇದನ್ನು ರೂ. 47.5 ಕೋಟಿ ರೂ. ನಟ  ಖರೀದಿಸಿದ್ದಾರೆ ಹಾಗೂ ಈ ಆಸ್ತಿಗಾಗಿ 18.75 ಕೋಟಿ ರೂ ಸಾಲ ತೆಗೆದುಕೊಂಡಿದ್ದಾರೆ. 

610

ಈ ಒಪ್ಪಂದಕ್ಕೆ ನಟ 2.37 ಕೋಟಿ ರೂಪಾಯಿಗಳ ಸ್ಟಾಂಪ್ ಡ್ಯೂಟಿ ಪಾವತಿಸಿದ್ದಾರೆ ಮತ್ತು ಇದು ಟ್ರಾನ್ಸಫರ್‌ ಡೀಡ್ ಎಂದು ವರದಿಗಳು ಹೇಳುತ್ತವೆ. 

710

ಜುಹುವಿನ ಕಪೋಲ್ ಕೋಆಪರೇಟಿವ್ ಹೌಸಿಂಗ್ ಸೊಸೈಟಿಯ ಭಾಗವಾಗಿರುವ ಈ ಬಂಗಲೆಯನ್ನು ವೀಣಾ ವೀರೇಂದ್ರ ದೇವ್‌ಗನ್ ಮತ್ತು ವಿಶಾಲ್ ವೀರೇಂದ್ರ ದೇವ್‌ಗನ್ ಅಕಾ ಅಜಯ್ ದೇವ್‌ಗನ್ ಅವರ ಜಂಟಿ ಹೆಸರಿಗೆ ಮೇ 07 ರಂದು ವರ್ಗಾವಣೆಯಾಯಿತು ಎಂದು ವರದಿಯಲ್ಲಿದೆ.

810

ಡಿಸೆಂಬರ್ 29, 2020 ರಂದು ಖರೀದಿಸಿದ ಬಂಗಲೆಗೆ ಸಾಲವನ್ನು ಏಪ್ರಿಲ್ 27, 2021 ರಂದು ತೆಗೆದುಕೊಳ್ಳಲಾಗಿದೆ.

910

ಬಂಗಲೆಯ ಮಾರಾಟಗಾರ ಭಾವೇಶ್ ಬಾಲ್‌ಕೃಷ್ಣ ವಾಲಿಯಾ ಮತ್ತು ಬಂಗಲೆಯ ಗಾತ್ರ 474.4 ಚದರ ಮೀಟರ್ ಹಾಗೂ ಸುಮಾರು 6,500 ಚದರ ಅಡಿ ಕಾರ್ಪೆಟ್ ವಿಸ್ತೀರ್ಣದ  ಬಿಲ್ಟ್‌ ಏರಿಯಾವನ್ನು ಹೊಂದಿದೆ ಎಂದು ವರದಿಯಾಗಿದೆ.

1010

ಮುಂದಿನ ದಿನಗಳಲ್ಲಿ ಭುಜ್: ದಿ ಪ್ರೈಡ್ ಆಫ್ ಇಂಡಿಯಾದಲ್ಲಿ ಅಜಯ್ ದೇವ್‌ಗನ್ ಸಂಜಯ್ ದತ್, ಸೋನಾಕ್ಷಿ ಸಿನ್ಹಾ, ನೋರಾ ಫತೇಹಿ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಭಾರತೀಯ ಫುಟ್‌ಬಾಲ್‌ ಲೆಂಜೆಂಡರಿ ಕೋಚ್‌ ಸೈಯದ್ ಅಬ್ದುಲ್ ರಹೀಂ ಅವರ ಪಾತ್ರದಲ್ಲಿ  ಅಜಯ್ ಮೈದಾನ್‌ ಸಿನಿಮಾದಲ್ಲಿ ಸಹ ನಟಿಸುತ್ತಿದ್ದಾರೆ.

click me!

Recommended Stories