ರೊನಾಲ್ಡೊಗಿಂತ ಮೊದಲು ಕೋಕೊ ಕೋಲಾ ಬಹಿಷ್ಕರಿಸಿದ್ದ ಕರೀನಾ ಕಪೂರ್!
First Published | Jun 23, 2021, 6:57 PM ISTಪೋರ್ಚುಗೀಸ್ ಫುಟ್ಬಾಲ್ ಸೂಪರ್‌ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊ ಸಖತ್ ಸುದ್ದಿಯಲ್ಲಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಯುಇಎಫ್ಎ ಯುರೋ ಕಪ್‌ನ ಪ್ರೆಸ್ ಮೀಟ್‌ನಲ್ಲಿ ಈ ಫುಟ್‌ಬಾಲ್ ಆಟಗಾರ ಕೋಕಾಕೋಲಾವನ್ನು ಬದಿಗಿಟ್ಟು ನೀರಿನ ಬಾಟಲಿ ಕೈಗೆ ಎತ್ತಿಕೊಂಡು ನ್ಯೂಸ್ ಆಗಿದ್ದಾರೆ. ಆದರೆ, ಅವರಿಗಿಂತ ಮೊದಲು, ಬಾಲಿವುಡ್ ನಟಿ ಕರೀನಾ ಕಪೂರ್ 2007ರಲ್ಲಿಯೇ ಅದೇ ರೀತಿ ಮಾಡಿದ್ದರು. ಇಲ್ಲಿದೆ ನೋಡಿ ವಿವರ.