ತಾಯಿಯ ನೆನಪನ್ನು ಹೇಗೆ ಎಲ್ಲಾ ಕಡೆ ಒಯ್ಯುತ್ತಾರೆ ನೋಡಿ ಖುಷಿ ಕಪೂರ್‌!

Published : May 23, 2021, 05:06 PM ISTUpdated : May 23, 2021, 05:08 PM IST

ಖುಷಿ ಕಪೂರ್‌ ಬಾಲಿವುಡ್‌ ದಿವಾ ಶ್ರೀದೇವಿ ಅವರ ಎರಡನೇ ಮಗಳು. ಹಿರಿಯ ಪುತ್ರಿ ಜಾನ್ವಿ  ಈಗಾಗಲೇ ನಟಿಯಾಗಿ ಸಾಕಷ್ಟಿ ಹೆಸರು ಮಾಡಿದ್ದಾರೆ. ಆದರೆ ಖುಷಿ ಬಾಲಿವುಡ್‌ಗೆ ಕಾಲಿಡುವ ಮುನ್ನವೇ ಸಾಕಷ್ಟು ಫೇಮಸ್‌ ಆಗಿದ್ದಾಳೆ. ಇತ್ತಿಚೇಗೆ ಖುಷಿಯ ಫೋಟೋವೊಂದು ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದ್ದೆ. ಈ ಫೋಟೋ ನೋಡಿ ನೆಟ್ಟಿಗ್ಗರು ಖುಷಿಯನ್ನು ಸಖತ್‌ ಹೊಗಳುತ್ತಿದ್ದಾರೆ. ಏನು ಆ ಫೋಟೋದ ವಿಶೇಷ?

PREV
19
ತಾಯಿಯ ನೆನಪನ್ನು ಹೇಗೆ ಎಲ್ಲಾ ಕಡೆ ಒಯ್ಯುತ್ತಾರೆ ನೋಡಿ ಖುಷಿ ಕಪೂರ್‌!

ಬಾಲಿವುಡ್‌ನ ಎವರ್‌ಗ್ರೀನ್‌ ನಟಿ ಶ್ರೀದೇವಿ ಹಾಗೂ ಬೋನಿ ಕಪೂರ್‌ ಪುತ್ರಿ ಖುಷಿ ಕಪೂರ್‌ ಫೇಮಸ್‌ ಸ್ಟಾರ್‌ಕಿಡ್‌.

29

ಸಿನಿಮಾಕ್ಕೆ ಎಂಟ್ರಿ ಕೊಡುವ ಮೊದಲೇ ಸಾಕಷ್ಟು ಫ್ಯಾನ್ಸ್‌ ಹೊಂದಿದ್ದಾರೆ ಖುಷಿ.

39

ಖುಷಿ ಕಪೂರ್‌ಳ ಫೋಟೋವೊಂದು ಸಖತ್‌ ಸದ್ದು ಮಾಡುತಿದ್ದೆ.  

49

ಇತ್ತೀಚೇಗೆ ಖುಷಿ ಕಪೂರ್ ತನ್ನ ಮುದ್ದು  ನಾಯಿಯೊಂದಿಗೆ ಮುಂಬೈನ ಬೀದಿಯಲ್ಲಿ ಕಾಣಿಸಿಕೊಂಡಿದ್ದರು.

59

ಪಾಪರಾಜಿಗಳ ಕ್ಯಾಮಾರಕ್ಕೆ ಸಿಕ್ಕ ಖುಷಿಯ ಫೋನ್‌ನ  ವಾಲ್‌ ಪೇಪರ್‌ ಸಖತ್‌ ವೈರಲ್‌ ಆಗಿದೆ.

69

ಆಕೆಯ ವಾಲ್‌ಪೇಪರ್‌ನಲ್ಲಿ ತಾಯಿ ಶ್ರೀದೇವಿ ಜೊತೆಯ  ಥ್ರೋಬ್ಯಾಕ್ ಫೋಟೊವಿತ್ತು. ಪುಟ್ಟ ಖುಷಿ ತಾಯಿಯ ಭುಜದ ಮೇಲೆ ಕುಳಿತು ಕ್ಯಾಮೆರಾಗೆ ಪೋಸ್ ಕೊಟ್ಟಿರುವುದನ್ನು ಕಾಣಬಹುದು.

79

ಈ ಸಮಯದಲ್ಲಿ ಖುಷಿ ಫುಲ್‌ ಬ್ಲ್ಯಾಕ್‌ ಡ್ರೆಸ್‌ ಹಾಗೂ ಪಿಂಕ್‌ ಮಾಸ್ಕ್‌ ಧರಿಸಿದ್ದರು.

89

ಸೋಶಿಯಲ್ ಮೀಡಿಯಾದಲ್ಲಿ ತಾಯಿ ಶ್ರೀದೇವಿ ಹಾಗೂ ಖುಷಿಯ ಬಾಂಡಿಗ್‌ಗೆ ನೆಟಿಜನ್ಸ್‌ ಫುಲ್‌ ಫಿದಾ ಆಗಿದ್ದಾರೆ.  

99

ಖುಷಿ ಕಪೂರ್ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆಕ್ಟೀವ್‌ ಆಗಿದ್ದು  ಆಗಾಗ ತಾಯಿ ಶ್ರೀದೇವಿ ಜೊತೆ ಇರುವ ಥ್ರೋಬ್ಯಾಕ್ ಫೋಟೋವನ್ನು ಪೋಸ್ಟ್ ಮಾಡುತ್ತಾರೆ.

click me!

Recommended Stories