ಅಕ್ಷಯ್ ಕುಮಾರ್, ಅಭಿಷೇಕ್ ಬಚ್ಚನ್, ರೀತೇಶ್ ದೇಶ್‌ಮುಖ್, ನಾನಾ ಪಾಟೇಕರ್, ಜಾಕಿ ಶ್ರಾಫ್ ಮತ್ತು ಸಂಜಯ್ ದತ್ ತಾರಾಗಣದ 'ಹೌಸ್‌ಫುಲ್ 5' ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ನಿರ್ದೇಶಕ ತರುಣ್ ಮನ್ಸುಖಾನಿ ಅವರ ಈ ಚಿತ್ರದ ಟ್ರೇಲರ್‌ನಲ್ಲಿ ಹಲವಾರು ತಮಾಷೆಯ ಸಂಭಾಷಣೆಗಳಿವೆ. ಟ್ರೇಲರ್ ನೋಡಿ ನಕ್ಕು ನಲಿಯಿರಿ.