ಬಾಲಿವುಡ್‌ ಈ ನಟನ ಟೇಸ್ಟ್‌ ತುಂಬಾ ದುಬಾರಿ!

Suvarna News   | Asianet News
Published : Jul 07, 2020, 06:30 PM ISTUpdated : Jul 08, 2020, 11:12 AM IST

ಬಾಲಿವುಡ್‌ ನಟ ರಣವೀರ್‌ ಸಿಂಗ್‌ ತನ್ನ ವಿಚಿತ್ರ ಡ್ರೆಸ್‌ಗಳಿಂತ ಆಗಾಗ ಎಲ್ಲರ ಗಮನ ಸೆಳೆಯುತ್ತಿರುತ್ತಾರೆ. ಫ್ಯಾಷನ್‌ ಲೋಕದಲ್ಲಿ ತನ್ನದೇ ಆದ ಸ್ಟೈಲ್‌ಗೆ ಫೇಮಸ್‌ ಇವರು. ದುಬಾರಿ Branded  ವಸ್ತುಗಳ ಹುಚ್ಚು ಸಹ ಇದೆ ಹಿಂದಿ ಸಿನಿಮಾದ ಬಾಜಿರಾವ್‌ಗೆ. ಇವರ ಬಳಿಯಿರುವ ಕೆಲವು ಹೈಎಂಡ್‌ ವಸ್ತಗಳ ಕಿರು ಪರಿಚಯ ಇಲ್ಲಿ.

PREV
110
ಬಾಲಿವುಡ್‌ ಈ ನಟನ  ಟೇಸ್ಟ್‌ ತುಂಬಾ ದುಬಾರಿ!

ವಿಚಿತ್ರ ಸ್ಟೈಲಿಗೆ ಪ್ರಸಿದ್ಧರಾಗಿರುವ ಈ ಬಾಲಿವುಡ್ ನಟ ರಣವೀರ್ ಸಿಂಗ್, ಹಲವು ದುಬಾರಿ ಅಭಿರುಚಿಯನ್ನು ಹೊಂದಿದ್ದಾರೆ .

210

ಬಾಲಿವುಡ್‌ ನಟ ಬಳಸುವ ಪ್ರತಿಯೊಂದೂ ಸಾಮಾನ್ಯವಾಗಿ ಕ್ರೇಜಿ ಪ್ರೈಸ್‌ ಟ್ಯಾಗ್‌ನೊಂದಿಗೆ ಬರುತ್ತದೆ.  

310

ರಾಮ್-ಲೀಲಾ ನಟ 35ನೇ ಜನ್ಮದಿನವನ್ನು ಪತ್ನಿ ದೀಪಿಕಾ ಪಡುಕೋಣೆ ಅವರೊಂದಿಗೆ ಮನೆಯಲ್ಲಿಯೇ ಆಚರಿಸಿಕೊಂಡಿದ್ದಾರೆ. 

410

ಇಲ್ಲಿದೆ ನೋಡಿ ರಣವೀರ್‌ರ ಕೆಲವು ದುಬಾರಿ ವಸ್ತುಗಳ ವಿವರ.

510

ಫ್ರಾಂಕ್ ಮುಲ್ಲರ್ ವಾಚ್ :
ರಣವೀರ್ ಸಿಂಗ್ ಫ್ರಾಂಕ್ ಮುಲ್ಲರ್ ಕೈಗಡಿಯಾರಗಳ ಬ್ರಾಂಡ್ ಅಂಬಾಸಿಡರ್ ಆಗಿದ್ದು, ಈ ಬ್ರಾಂಡ್‌ನ ಕೈಗಡಿಯಾರಗಳ ಅಪಾರ ಸಂಗ್ರಹವನ್ನು ಹೊಂದಿರುವ  ನಟಿನಿಗೆ ಅಪರೂಪದ ಟೈಮ್‌ಪೀಸ್‌ಗಳಲ್ಲಿ ಒಂದನ್ನು ಹೊಂದಿದ್ದಾರೆ. ಫ್ರಾಂಕ್ ಮುಲ್ಲರ್ ವ್ಯಾನ್‌ಗಾರ್ಡ್ ಯಾಚಿಂಗ್ ವಾಚ್ ನಂಬರ್‌ 64716. ಇದರ ಬೆಲೆ ಸುಮಾರು 2.6 ಕೋಟಿ ರೂ.

610

ಏರಿಯಲ್ ವಿಂಟೇಜ್ ಮೋಟಾರ್‌ ಸೈಕಲ್ :
ಭಾರತದಲ್ಲಿ ಏರಿಯಲ್ ವಿಂಟೇಜ್ ಮೋಟಾರ್‌ ಸೈಕಲ್ ಸಿಗುವುದು ಬಹಳ ಅಪರೂಪ. ಈ ಬ್ರಾಂಡ್‌ನ ಮೂರರಿಂದ ನಾಲ್ಕು ಬೈಕ್‌ಗಳಲ್ಲಿ ರಣವೀರ್‌ರ ಬಳಿ ಒಂದು ಇದೆ. ಮೂಲಗಳ ಪ್ರಕಾರ, ಲೂಟೆರಾ ಚಿತ್ರದ ನಿರ್ಮಾಪಕರು ಮೆಚ್ಚುಗೆಯ ಸಂಕೇತವಾಗಿ ಗಿಫ್ಟ್‌ ನೀಡಿದ ಬೈಕು  ಅದು. ಅದರ ಬೆಲೆ 7 ಲಕ್ಷ ರೂ.

710

ಮರ್ಸಿಡಿಸ್ ಬೆಂಜ್ GLS:
ಕಸ್ಟಮೈಸ್ ಮಾಡಿದ ಮರ್ಸಿಡಿಸ್ ಬೆಂಜ್ GLS ಓನರ್‌ ಈ ನಟ. ಸುಮಾರು 1.6 ಕೋಟಿ ರೂ. ಬೆಲೆಯ ಈ ವಾಹನವನ್ನು ಹಲವಾರು ಸಂದರ್ಭಗಳಲ್ಲಿ ಮುಂಬೈ ಬೀದಿಗಳಲ್ಲಿ ರಣವೀರ್‌ ಓಡಿಸುತ್ತಿರುವುದು ಕಂಡುಬರುತ್ತದೆ

810

ಆಯ್ಸ್ಟನ್ ಮಾರ್ಟಿನ್ ರಾಪಿಡ್ :
32ನೇ ಹುಟ್ಟುಹಬ್ಬದಂದು ತನ್ನ ಮೊದಲ ಸ್ಪೋರ್ಟ್ಸ್ ಕಾರ್, ಆಯ್ಸ್ಟನ್ ಮಾರ್ಟಿನ್ ರಾಪಿಡ್‌ನ್ನು ಕೊಂಡಿದ್ದಾರೆ ದೀಪಿಕಾ ಪತಿ, ಭಾರತದಲ್ಲಿ ಸೂಪರ್ ಕಾಸ್ಟ್‌ಲಿ ಕಾರಿನ ಬೆಲೆ 3.88 ಕೋಟಿ ರೂ. (ಎಕ್ಸ್ ಶೋರೂಮ್).
 
910

ಜಾಗ್ವಾರ್ XJL:
ಆಸ್ಟನ್ ಮಾರ್ಟಿನ್ ಮತ್ತು ಮರ್ಸಿಡಿಸ್ ಮಾತ್ರವಲ್ಲ, ರಣವೀರ್ ತನ್ನ ಗ್ಯಾರೇಜ್‌ನಲ್ಲಿ ಮತ್ತೊಂದು ಐಷಾರಾಮಿ ಕಾರನ್ನು ಹೊಂದಿದ್ದಾನೆ. 99.56 ಲಕ್ಷ ರೂ ಬೆಲೆಯ ಜಾಗ್ವಾರ್  XJL.
 
1010

Gucci ರಿವರ್ಸಬಲ್ ವುಲನ್‌  ಕೋಟು :
ಒಮ್ಮೆ ತನ್ನ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಳ್ಳುವ  Gucciಯ ರಿವರ್ಸಬಲ್ ವುಲನ್‌ ಕೋಟು ಪ್ರದರ್ಶಿಸಿದರು. ಈ ಕೋಟಿನ ಬೆಲೆ 3.2 ಲಕ್ಷ ರೂ.

click me!

Recommended Stories