ಬಾಲಿವುಡ್‌ನ ಯಂಗ್ ನಟಿ ಅನನ್ಯಾ ಪಾಂಡೆ ಸೌತ್ ಸಿನಿಮಾಕ್ಕೆ ಎಂಟ್ರಿ ಕೊಟ್ಟಿದ್ದಾರೆ.
undefined
ಅನನ್ಯಾ ತೆಲಗು ಸ್ಟಾರ್ ವಿಜಯ್ ದೇವರಕೊಂಡ ಜೊತೆ ಇತ್ತೀಚೆಗಿನ ರಿಲೀಸ್ ಲಿಗೇರ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
undefined
ಇಂಟರ್‌ವ್ಯೂವ್‌ವೊಂದರಲ್ಲಿ ವಿಜಯ್ ತಮ್ಮ ಕೋ ಸ್ಟಾರ್ ಬಗ್ಗೆ ಮಾತಾನಾಡಿದ್ದಾರೆ.
undefined
ಬಾಲಿವುಡ್ ನಟಿ ಅನನ್ಯಾ ಪಾಂಡೆಯನ್ನು ಲಕ್ಕಿ ಗರ್ಲ್ ಮತ್ತು ಹಾರ್ಡ್‌ವರ್ಕಿಂಗ್ ಎಂದು ತೆಲಗು ಸ್ಟಾರ್ ವಿಜಯ್ ದೇವರಕೊಂಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
undefined
ಫೇಮಸ್ ಮನರಂಜನಾ ವೆಬ್‌ಸೈಟ್‌ಗೆ ನೀಡಿದ ಸಂದರ್ಶನದಲ್ಲಿಅನನ್ಯಾ ಲವ್ಲೀ! ಅವಳು ತುಂಬಾ ಹಾರ್ಡ್ ವರ್ಕ್ ಮಾಡುತ್ತಾಳೆ ಮತ್ತು ತುಂಬಾ ಚೆನ್ನಾಗಿ ಕೆಲಸ ಮಾಡುತ್ತಾಳೆ. ಅವಳು ಫನ್ ಕೋ ಸ್ಟಾರ್' ಎಂದು ಹೇಳಿದ್ದಾರೆ ವಿಜಯ್.
undefined
ಈ ಸ್ಟಾರ್‌ಗಳ ಶೂಟಿಂಗ್ ಸಮಯದ ಹಲವು ಫೋಟೋ ಹಾಗೂ ವೀಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
undefined
ಸೌತ್‌ನಲ್ಲಿ ವಿಜಯ್ ಹಾಗೂ ನಾರ್ತ್‌ನಲ್ಲಿ ಅನನ್ಯಾ ತುಂಬಾ ಡೊಡ್ಡ ಫ್ಯಾನ್‌ಫಾಲೋವರ್ಸ್ ಹೊಂದಿದ್ದಾರೆ.
undefined
ಯಂಗ್ ನಟಿ ಅನನ್ಯಾ ಅತಿ ವೇಗವಾಗಿ ಜನಪ್ರಿಯತೆ ಪಡೆಯುತ್ತಿದ್ದಾರೆ.
undefined
ಅನನ್ಯಾ 2 ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಒಂದು ಪುರಿ ಜಗನಾಥ್ ಡೈರೆಕ್ಟ್ ಮಾಡುತ್ತಿರುವ ಪ್ಯಾನ್ ಇಂಡಿಯಾ ಫಿಲ್ಮ್, ಇನ್ನೊಂದು ಶಕುನ್ ಭಾತ್ರ ನಿರ್ದೇಶನದ ದೀಪಿಕಾ ಪಡುಕೋಣೆ ಹಾಗೂ ಸಿದ್ಧಾಂತ್ ಚತ್ರುವೇದಿ ಜೊತೆ ಕಾಣಿಸಿಕೊಳ್ಳಲಿದ್ದಾರೆ ಅನನ್ಯಾ ಪಾಂಡೆ.
undefined