ಫ್ಲರ್ಟ್ ಮಾಡಿ ನಾಚ್ಕೊಳ್ತಾರೆ ಅರ್ಜುನ್ ರೆಡ್ಡಿ ಚೆಲುವೆ..!

Published : Feb 12, 2021, 03:30 PM ISTUpdated : Feb 12, 2021, 03:38 PM IST

ಅರ್ಜುನ್ ರೆಡ್ಡಿ ಸಿನಿಮಾದ ಬಬ್ಲಿ ಚೆಲುವೆ ಶಾಲಿನಿ ಯಾರ ಜೊತೆಗೋ ಫ್ಲರ್ಟ್ ಮಾಡ್ತಿದ್ದಾರೆ, ತುಂಬಾ ನಾಚ್ಕೊಳ್ತಿದ್ದಾರೆ. ಇಲ್ನೋಡಿ ಫೋಟೋಸ್

PREV
18
ಫ್ಲರ್ಟ್ ಮಾಡಿ ನಾಚ್ಕೊಳ್ತಾರೆ ಅರ್ಜುನ್ ರೆಡ್ಡಿ ಚೆಲುವೆ..!

ಅರ್ಜುನ್ ರೆಡ್ಡಿ ಸಿನಿಮಾ ಮೂಲಕ ಫೇಮಸ್ ಆದ ನಟಿ ಶಾಲಿನಿ ಪಾಂಡೆ ಸೋಷಿಯಲ್ ಮೀಡಿಯಾದಲ್ಲಿ ಅಷ್ಟಾಗಿ ಆಕ್ಟಿವ್ ಅಲ್ಲ.

28

ಆದ್ರೆ ಫ್ಯಾನ್ಸ್‌ಗಳನ್ನು ಇಂಪ್ರೆಸ್ ಮಾಡೋ ಚಂದದ ಫೋಟೋಸ್‌ಗಳನ್ನು ಅಪರೂಪಕ್ಕೊಮ್ಮೆ ಶೇರ್ ಮಾಡುತ್ತಿರುತ್ತಾರೆ.

38

ಅರ್ಜುನ್ ರೆಡ್ಡಿ ಮೂಲಕ ಟಾಲಿವುಡ್‌ನಲ್ಲಿ ಮಿಂಚಿದ ಚೆಲುವೆ ನಟನೆಯ ಹಿನ್ನೆಲೆಯಾಕೆ.

48

ಶಾಲಿನಿ ಅವರು ರಿಯಲ್ ಲೈಫ್‌ನಲ್ಲಿ ಬೋಲ್ಡ್ & ಸ್ಟೈಲಿಷ್ ಕೂಡಾ ಹೌದು.

58

ನಟಿ ಇತ್ತೀಚೆಗೆ ನಾಚಿಕೊಳ್ತಿರೋ ಫೋಟೋ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ.

68

ಸೂರ್ಯನ ಜೊತೆ ಫ್ಲರ್ಟ್ ಮಾಡಿ ನಾಚಿಗೆಯಾಯ್ತು ಎಂದು ಕ್ಯಾಪ್ಶನ್ ಕೊಟ್ಟು ಫೋಟೋ ಶೇರ್ ಮಾಡಿದ್ದಾರೆ ಶಾಲಿನಿ

78

ಅರ್ಜುನ್ ರೆಡ್ಡಿ ಸಿನಿಮಾದಲ್ಲಿ ಬೋಲ್ಡ್‌ ಲುಕ್‌ನಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದರು ನಟಿ

88

ಅರ್ಜುನ್ ರೆಡ್ಡಿ, 100% ಕಾದಲ್, ಜಯೇಶ್ ಬಾಯ್ ಜೋರ್‌ದಾರ್, ನಿಶ್ಯಬ್ಧಂ, 118 ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

click me!

Recommended Stories