ಅಮಿತಾಬ್ ಬಚ್ಚನ್, ಜಯಾ ಮೊದಲು ಭೇಟಿಯಾಗಿದ್ದು ಎಲ್ಲಿ ಗೊತ್ತಾ?

Suvarna News   | Asianet News
Published : Dec 25, 2020, 02:12 PM IST

ಅಮಿತಾಬ್ ಬಚ್ಚನ್, ಜಯ ಬಚ್ಚನ್ ಬಾಲಿವುಡ್‌ನ ಮೋಸ್ಟ್ ಪವರ್‌ಫುಲ್‌ ಜೋಡಿ. ಇಬ್ಬರೂ ವಿವಾಹವಾಗಿ 4 ದಶಕಗಳಿಂತ ಹೆಚ್ಚು ಕಳೆದಿದೆ. ಅಮಿತಾಭ್ ಹಾಗೂ ಜಯಾ ಮೊದಲು ಭೇಟಿಯಾಗಿದ್ದು ಎಲ್ಲಿ? ಇಲ್ಲಿದೆ ವಿವರ.

PREV
17
ಅಮಿತಾಬ್ ಬಚ್ಚನ್, ಜಯಾ ಮೊದಲು ಭೇಟಿಯಾಗಿದ್ದು ಎಲ್ಲಿ ಗೊತ್ತಾ?

ಅಮಿತಾಬ್ ಬಚ್ಚನ್ ಮತ್ತು ಜಯ ಬಚ್ಚನ್ ಮದುವೆಯಾಗಿ ಹಲವು ದಶಕಗಳಾಗಿವೆ.  

27

ಈ ಜೋಡಿ ತಮ್ಮ ಅನ್‌ ಸ್ಕ್ರೀನ್‌ ಮತ್ತು ಆಫ್-ಸ್ಕ್ರೀನ್ ರೋಮ್ಯಾನ್ಸ್‌ನಿಂದ ಪ್ರೇಕ್ಷಕರನ್ನು ಬೆರಗುಗೊಳಿಸಿದೆ. 

37

ರೇಖಾ ಜೊತೆಗೆ ಬಿಗ್ ಬಿ ಆಫೇರ್‌ ಬಗ್ಗೆ ರೂಮರ್‌ನ ಹೊರತು ಪಡಿಸಿದರೆ, ಇವರಿಬ್ಬರು ಪರ್ಫೇಕ್ಟ್ ಹಾಗೂ ಸಂತೋಷದ ದಾಂಪತ್ಯ ಜೀವನವನ್ನು ಹೊಂದಿದ್ದಾರೆ.

47

1973 ರಲ್ಲಿ ವಿವಾಹವಾಗಿ ಇಬ್ಬರು ಮಕ್ಕಳನ್ನು ಹೊಂದಿರುವ ಈ ಜೋಡಿಯ ಮೊದಲ ಡೇಟ್‌ ಬಗ್ಗೆ ನಿಮಗೆ ಗೊತ್ತಾ?

57

1970ರಲ್ಲಿ ಪುಣೆಯ ಫಿಲ್ಮಂ ಇನ್‌ಸ್ಟಿಟ್ಯೂಟ್‌ನಲ್ಲಿ ಅಮಿತಾಬ್ ಜಯಾ ಫಸ್ಟ್ ಭೇಟಿಯಾದರು.

67

ಆ ಸಮಯದಲ್ಲಿ ಇನ್ನೂ ಅಮಿತಾಬ್‌  ನಟನಾಗಲು ಕಷ್ಟ ಪಡುತ್ತಿದ್ದರು.

77

ಜಯ ಆಗಲೇ ಸ್ಟಾರ್ ಆಗಿದ್ದರೂ. ಅಮಿತಾಬ್ ಬಚ್ಚನ್‌ರ ವ್ಯಕ್ತಿತ್ವಕ್ಕೆ ಮನಸೋತರರು.

click me!

Recommended Stories