ಆದರೆ ಕರಣ್ ಜೋಹರ್‌ರ ಕಾಫಿ ವಿಥ್ ಕರಣ್ ನಲ್ಲಿ ಅಜಯ್-ಕಾಜೋಲ್ ಒಟ್ಟಿಗೆ ಬಂದಾಗ, ಇಬ್ಬರೂ ಪರಸ್ಪರರ ಕಾಲು ಎಳೆದು ತಮಾಷೆ ಮಾಡಿಕೊಂಡರು. ಅಷ್ಟೇ ಅಲ್ಲ, ಅಜಯ್ ಮಾತಿಗೆ ಕಾಜೋಲ್ ಸ್ಯಾಂಡಲ್‌ನಿಂದ ಅವರಿಗೆ ಹೊಡೆಯಲು ತಯಾರಾಗಿದ್ದರು.