ಆ್ಯಮಿ ಚಾಕ್ಸನ್ ಮಗನ ಫಸ್ಟ್ ಬರ್ತ್‌ಡೇ ಹೀಗಿತ್ತು ನೋಡಿ

First Published | Sep 24, 2020, 1:00 PM IST

ನಟಿ ಆ್ಯಮಿ ಚಾಕ್ಸನ್ ಮಗನ ಮೊದಲ ಹುಟ್ಟು ಹಬ್ಬ ಆಚರಿಸಿದ್ದಾರೆ. ಇಲ್ಲಿವೆ ಬರ್ತ್‌ಡೇ ಬ್ಯೂಟಿಫುಲ್ ಫೊಟೋಸ್

ನಟಿ ಆ್ಯಮಿ ಚಾಕ್ಸನ್ ಮಗನ ಮೊದಲ ಹುಟ್ಟು ಹಬ್ಬ ಆಚರಿಸಿದ್ದಾರೆ. ಇಲ್ಲಿವೆ ಬರ್ತ್‌ಡೇ ಬ್ಯೂಟಿಫುಲ್ ಫೊಟೋಸ್
ನಟಿ ಆ್ಯಮಿ ಚಾಕ್ಸನ್ ಮಗ ಆ್ಯಂಡ್ರಿಯಾನ ಫಸ್ಟ್ ಬರ್ತ್‌ಡೇ ಆಚರಿಸಿದ್ದಾರೆ.
Tap to resize

ಇನ್‌ಸ್ಟಾಗ್ರಾಂ ಪ್ರೊಫೈಲ್‌ನಲ್ಲಿ ಮಗನ ಬರ್ತ್‌ಡೇ ವಿಡಿಯೋವನ್ನು ನಟಿ ಶೇರ್ ಮಾಡಿಕೊಂಡಿದ್ದರು.
ವಿಡಿಯೋದಲ್ಲಿ ಆ್ಯಂಡ್ರಿಯಾ ಕೇಕ್ ಜೊತೆ ಪೋಸ್‌ ಕೊಟ್ಟಿದ್ದಾನೆ. ಆ್ಯಮಿ ಚಾಕ್ಸನ್ ಮಗನನ್ನ ಎತ್ತಿಕೊಂಡು ಪತಿ ಜೊತೆ ಪೋಸ್ ಕೊಟ್ಟಿದ್ದಾರೆ.
ಕ್ಯಾಪ್ಶನ್‌ನಲ್ಲಿ ನನ್ನ ಮುದ್ದು ಮಗನ ಸ್ಪೆಷಲ್ ಡೇ ಎಂದು ಬರೆದಿದ್ದಾರೆ.
ಕಳೆದ ಜನವರಿಯಲ್ಲಿ ನಟಿ ಜಾರ್ಜ್‌ ಜೊತೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು. ಸೆ.2019ರಲ್ಲಿ ಮೊದಲ ಮಗುವನ್ನು ಸ್ವಾಗತಿಸಿದ್ದರು.
ರಜನೀಕಾಂತ್ ಅಭಿನಯದ 2.0 ಸಿನಿಮಾದಲ್ಲಿ ಕೊನೆಯ ಬಾರಿ ಕಾಣಿಸಿಕೊಂಡಿದ್ರು. ಮದ್ರಾಸ್ ಪಟ್ಟಣಂ ಸಿನಿಮಾ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟ ನಟ ತೆಲುಗು, ಕನನ್ಡ ಸಿನಿಮಾಗಳನ್ನೂ ಮಾಡಿದ್ದಾರೆ.

Latest Videos

click me!