ಬಜರಂಗಿ ಭಾಯಿಜಾನ್ ಮುನ್ನಿಯ 5 ಹೊಸ ಫೋಟೋ ನೋಡಿದ್ರೆ ಶಾಕ್ ಆಗ್ತೀರಿ!

Published : Feb 26, 2025, 12:17 PM ISTUpdated : Feb 26, 2025, 12:39 PM IST

ಬಜರಂಗಿ ಭಾಯಿಜಾನ್‌ನ ಮುನ್ನಿ ಅಂದ್ರೆ ಹರ್ಷಾಲಿ ಮಲ್ಹೋತ್ರಾ ತನ್ನ ಹೊಸ ಫೋಟೋಗಳಿಂದ ಇಂಟರ್‌ನೆಟ್‌ನಲ್ಲಿ ಧೂಳೆಬ್ಬಿಸಿದ್ದಾರೆ. ದೊಡ್ಡವಳಾದ ಹರ್ಷಾಲಿಯನ್ನು ನೋಡಿ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಿದ್ದಾರೆ.

PREV
18
ಬಜರಂಗಿ ಭಾಯಿಜಾನ್ ಮುನ್ನಿಯ 5 ಹೊಸ ಫೋಟೋ ನೋಡಿದ್ರೆ ಶಾಕ್ ಆಗ್ತೀರಿ!

ಸಲ್ಮಾನ್ ಖಾನ್ ಅಭಿನಯದ 'ಬಜರಂಗಿ ಭಾಯಿಜಾನ್' ಚಿತ್ರದಲ್ಲಿ ಮುನ್ನಿ ಪಾತ್ರದಲ್ಲಿ ನಟಿಸಿ ಹರ್ಷಾಲಿ ಫೇಮಸ್ ಆದರು. ಇದೀಗ ಮುನ್ನಿಯ ಹೊಸ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. 

28

ಫೋಟೋಗಳನ್ನು ಶೇರ್ ಮಾಡಿದ ಹರ್ಷಾಲಿ, "ಪೂಫ್! ಮತ್ತೊಂದು ದಿನ, ನೋಡೋಕೆ ಇನ್ನೊಂದು ಕಾರಣ" ಅಂತ ಕ್ಯಾಪ್ಷನ್ ಕೊಟ್ಟಿದಾರೆ. ಈ ಫೋಟೋಗಳಿಗೆ ನೆಟ್ಟಿಗರು ತರೇಹವಾರಿಯಾಗಿ ಕಮೆಂಟ್ ಮಡಿದ್ದಾರೆ.

38

ಫೋಟೋಗಳಲ್ಲಿ ಹರ್ಷಾಲಿ ಬ್ಲೂ ಜೀನ್ಸ್ ಮತ್ತು ಗ್ರೀನ್ ಟಾಪ್ ಹಾಕೊಂಡು ಚೇರ್ ಮೇಲೆ ಕೂತು ಸ್ಟೈಲಿಶ್ ಆಗಿ ಪೋಸ್ ಕೊಟ್ಟಿದಾರೆ.

48

16 ವರ್ಷದ ಹರ್ಷಾಲಿ ಮಲ್ಹೋತ್ರಾ ಈಗ ದೊಡ್ಡವರಾಗಿ ಕಾಣ್ತಿದಾರೆ, ಜನ ಅವರ ಮೇಲಿಂದ ಕಣ್ಣು ತೆಗೆಯುತ್ತಿಲ್ಲ. ಒಳ್ಳೆಯ ಅವಕಾಶಗಳು ಸಿಕ್ಕರೆ ಮುಂದಿನ ಸೂಪರ್ ಸ್ಟಾರ್ ಎಂದು ಕಮೆಂಟ್ ಮಾಡಿದ್ದಾರೆ.

58

ಒಬ್ಬ ಇಂಟರ್ನೆಟ್ ಯೂಸರ್ ಹರ್ಷಾಲಿ ಫೋಟೋ ನೋಡಿ ಕಾಮೆಂಟ್ ಬಾಕ್ಸ್‌ನಲ್ಲಿ, "ಮುನ್ನಿ ದೊಡ್ಡವಳಾದಳು" ಅಂತ ಬರೆದಿದ್ದಾರೆ. ಇದಕ್ಕೆ ರಿಪ್ಲೈಗೆ ಮತ್ತೋರ್ವ ಮುನ್ನಿ ಬದ್ನಾಮ್ ಆಗೋದು ನನಗಿಷ್ಟಲ್ಲ ಎಂದು ತಮಾಷೆ ಮಾಡಿದ್ದಾರೆ.

68

ಇನ್ನೊಬ್ಬ ಯೂಸರ್ ಕಾಮೆಂಟ್ ಮಾಡ್ತಾರೆ, "ಇದು ಮುನ್ನಿ ಅಲ್ಲ". ಇನ್ನೊಬ್ಬರು, "ಮಾಶಾ ಅಲ್ಲಾ! ಈ ಸಲ ಮುನ್ನಿನ ಪಾಕಿಸ್ತಾನಕ್ಕೆ ನಾನೇ ಬಿಡ್ತೀನಿ" ಅಂದಿದಾರೆ.

78

2015ರಲ್ಲಿ 'ಬಜರಂಗಿ ಭಾಯಿಜಾನ್' ಸಿನಿಮಾ ಮೂಲಕ ಹರ್ಷಾಲಿ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ರು, ಅದ್ರಲ್ಲಿ ಸಲ್ಮಾನ್ ಖಾನ್ ಮತ್ತು ಕರೀನಾ ಕಪೂರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.

88

'ಖಬೂಲ್ ಹೈ', 'ಲೌಟ್ ಆವೋ ತ್ರಿಶಾ' ಸೀರಿಯಲ್ ಅಲ್ಲೂ ಹರ್ಷಾಲಿ ಕೆಲಸ ಮಾಡಿದಾರೆ. ಅವರ ನೆಕ್ಸ್ಟ್ ಸಿನಿಮಾ 'ನಾಸ್ತಿಕ್', ಅದು ಇನ್ನು ಪ್ರೊಡಕ್ಷನ್ ಸ್ಟೇಜ್‌ನಲ್ಲಿದೆ.

Read more Photos on
click me!

Recommended Stories