ತಮ್ಮ ಆರಂಭಿಕ ಸಿನಿಮಾದಲ್ಲಿಯೇ ಹಿಟ್ ಆದ ನಟಿ ಪ್ರಿಯಾ ಪ್ರಕಾಶ್ ವಾರಿಯರ್.

210
2019ರಲ್ಲಿ ಪ್ರಿಯಾ ಪ್ರಕಾಶ್ ನಟಿಸಿದ ಒರು ಅಡಾರ್ ಲವ್ ಸಿನಿಮಾ ಮೂಲಕ ನಟಿ ಜಗತ್ತಿನಾದ್ಯಂತ ಹಿಟ್ ಆದ್ರು.

310
ಯುವ ಪ್ರೇಮ ಕಥೆಯನ್ನು ಹೊಂದಿರುವ ಸಿನಿಮಾ ಅಷ್ಟಾಗಿ ಹಿಟ್ ಆಗದಿದ್ರೂ ಹಾಡು ಮಾತ್ರ ಹವಾ ಸೃಷ್ಟಿಸಿತ್ತು.

410
ಇಂದು ನಟಿ 21ನೇ ಹುಟ್ಟಿದ ಹಬ್ಬ ಆಚರಿಸುತ್ತಿದ್ದಾರೆ.

510
ಸಿನಿಮಾದ ಹಾಡು ರಿಲೀಸ್ ಆದಾಗ ಅದರಲ್ಲಿನ ಒಂದು ಚಿಕ್ಕ ತುಣುಕು ಇಂಟರ್‌ನೆಟ್ ಸೆನ್ಸೇಶನ್ ಆಯಿತು.

610
ನಿರೀಕ್ಷೆಗೂ ಮೀರಿ ವೈರಲ್ ಆದ ವಿಡಿಯೋ ಮೂಲಕ ಪ್ರಿಯಾ ರಾತ್ರೋ ರಾತ್ರಿ ಸ್ಟಾರ್ ಆಗಿ ಮೂಡಿ ಬಂದರು.

710
ಪ್ರಿಯಾ ಹುಟ್ಟಿದ್ದು ತ್ರಿಶೂರ್‌ನ ಪುಂಕುನ್ನಂನಲ್ಲಿ.

810
ತ್ರಿಶೂರ್‌ನ ವಿಮಲಾ ಅಟೋನೊಮಸ್ ಕಾಲೇಜಿನಲ್ಲಿಯೇ ಶಿಕ್ಷಣ ಪೂರ್ತಿಗೊಳಿಸಿದ್ದರು.

910
ಪ್ರಿಯಾಳ ಮೊದಲ ಸಿನಿಮಾ ತನಾಹಾ 2018ರಲ್ಲಿ ಬಿಡುಗಡೆಯಾಗಿತ್ತು

1010
ಆದರೆ ಅವರಿಗೆ ಫೇಮ್ ತಂದು ಕೊಟ್ಟಿದ್ದು ಒರು ಅಡಾರ್ ಲವ್

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.