Happy Birthday ಮಲೈಕಾ: ಚೈಂಯಾ ಚೈಂಯಾ ನಟಿಗೆ 47

First Published | Oct 23, 2020, 11:34 AM IST

ಬಾಲಿವುಡ್‌ ಹಾಟ್ ನಟಿ ಮಲೈಕಾ ಅರೋರಾಗೆ 47 ವರ್ಷ | ಚೈಂಯಾ ಚೈಂಯಾ ನಟಿಗೆ ಬರ್ತ್‌ಡೇ ಸಂಭ್ರಮ | ಇಲ್ನೋಡಿ ಫೋಟೋಸ್

ಬಾಲಿವುಡ್ ಹಾಟ್ ನಟಿ ಮಲೈಕಾ ರೋರಾಗೆ 47 ವರ್ಷ.
ವಿಶೇಷ ಅಂದ್ರೆ 47 ವರ್ಷದ ನಟಿ ಇಂದಿನ ನಟಿಯರ ಜೊತೆಗೆ ನಿಂತರೂ ಒಂಚೂರು ವಯಸ್ಸಾದಂತೆ ಕಾಣಿಸಲ್ಲ.
Tap to resize

ಸಿಕ್ಕಾಪಟ್ಟೆ ವರ್ಕೌಟ್ ಮಾಡೋ ಮಲೈಕಾ ಅರೋರಾ ಫಿಟ್‌ನೆಸ್‌ ಜೊತೆ ತಮ್ಮ ಬ್ಯೂಟಿ ಕಾಪಾಡಿಕೊಂಡಿದ್ದಾರೆ.
ನಟಿ ತಮ್ಮ ಬ್ಯೂಟಿ, ವರ್ಕೌಟ್, ಫುಡ್, ಡಯೆಟ್‌ನಲ್ಲಿ ತುಂಬಾ ಸ್ಟ್ರಿಕ್ಟ್. ಚೈಂಯಾ ಚೈಂಯಾ ಹಾಡಿನ ಮೂಲಕ ಸಿಕ್ಕಾಪಟ್ಟೆ ಹಿಟ್ ಆದ ನಟಿ ಇಂದಿಗೂ ಅಷ್ಟೇ ಚಂದ ಡ್ಯಾನ್ಸ್ ಮಾಡ್ತಾರೆ
ಸದ್ಯ ಅರ್ಜುನ್ ಕಪೂರ್ ಜೊತೆ ಮಲೈಕಾ ಅರೋರಾ ಡೇಟ್ ಮಾಡ್ತಿದ್ದಾರೆ. ಇಬ್ಬರೂ ವಿವಾಹಿರಾಗಲಿದ್ದಾರೆ ಎಂಬ ಮಾತೂ ಇದೆ
ಸಲ್ಮಾನ್ ಖಾನ್ ಸಹೋದರನ ಜೊತೆ ಡಿವೋರ್ಸ್ ಪಡೆದ ಮಲೈಕಾ ಸೆಕ್ಸ್ ಲೈಫ್‌ ಕಾರಣದಿಂದಲೇ ವಿಚ್ಚೇದನ ಕೊಟ್ಟರು ಎಂಬ ಮಾತು ಇಂಡಸ್ಟ್ರಿಯಲ್ಲಿದೆ
ಸಿಕ್ಕಾಪಟ್ಟೆ ಫೋಟೋ ಶೂಟ್ ಮಾಡ್ತಾ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರ್ತಾರೆ ಮಲೈಕಾ
ಬ್ಯೂಟಿಫುಲ್ ರೆಡ್‌ ಲೆಹಂಗಾದಲ್ಲಿ ಬಾಲಿವುಡ್ ತಾರೆ

Latest Videos

click me!