ಹನ್ಸಿಕಾ ಸದ್ಯ ಪಾರ್ಟನರ್, 105 ಮಿನಿಟ್ಸ್, ರೌಡಿ ಬೇಬಿ, ಗಾರ್ಡಿಯನ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಹನ್ಸಿಕಾ ಬ್ಯುಸಿಯಾಗಿದ್ದಾರೆ. ತಮಿಳು ಸಿನಿಮಾದ ಜೊತೆಗೆ ತೆಲುಗು ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ. ಕೈ ತುಂಬ ಸಿನಿಮಾಗಳನ್ನುಇಟ್ಟುಕೊಂಡಿರುವ ಹನ್ಸಿಕಾ ಮದುವೆ ಬಳಿಕ ಮತ್ತೆ ಸಿನಿಮಾಗೆ ಮರಳಲಿದ್ದಾರೆ.