ಅಮೆರಿಕದಲ್ಲಿ ನಡೆದ 'ಗೇಮ್ ಚೇಂಜರ್' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸುಕುಮಾರ್, ಚಿತ್ರದ ಮೊದಲ ವಿಮರ್ಶೆ ನೀಡಿದರು. ಚಿತ್ರ ಹೇಗಿರಲಿದೆ ಎಂಬುದನ್ನು ಬಹಿರಂಗಪಡಿಸಿದರು. ಚಿರಂಜೀವಿ ಜೊತೆ ಸಿನಿಮಾ ನೋಡಿದ್ದಾಗಿ ಹೇಳಿದರು. ಮೊದಲಾರ್ಧ ಅಸಾಂ, ಇಂಟರ್‌ವೆಲ್ ಬ್ಲಾಕ್ ಬಸ್ಟರ್, ದ್ವಿತೀಯಾರ್ಧದ ಫ್ಲ್ಯಾಶ್‌ಬ್ಯಾಕ್ ಎಪಿಸೋಡ್ ನೋಡಿದರೆ ಗೂಸ್‌ಬಂಪ್ಸ್, ಫಿನಾಮಿನಲ್ ಎಂದು ಸುಕುಮಾರ್ ಹೇಳಿದ್ದಾರೆ.