2014ರಲ್ಲಿ 'ನೆರಂಗಿ ವಾ ಮುತ್ತಮಿದತೆ' ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಕಾಲಿಟ್ಟ ನಟಿ ಸಂಚನಾ ಇದೀಗ ತಮಿಳು ಸಿನಿಮಾದಲ್ಲೂ ನಟಿಸುತ್ತಿದ್ದಾರೆ.
ಸಂಚನಾ ವೃತ್ತಿ ಜೀವನದಲ್ಲಿ ಬ್ರೇಕ್ ತಂದುಕೊಟ್ಟಂತ ಸಿನಿಮಾ 'ಸಾಲಾ ಖದೂಸ್'. 2016ರ ನಂತರ ಚಿತ್ರರಂಗದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ.
'ತಿರಂತ ಪುಟಗಂ' (Thirantha Outhangam) ಮತ್ತು 'ಬ್ರೇಕ್ ಫ್ರೀ' (Break free) ಎರಡು ತಮಿಳು ವೆಬ್‌ಸೀರಿಸ್ ಮೂಲಕ ವೀಕ್ಷಕರ ಮನಸ್ಸಿಗೆ ಹತ್ತಿರವಾಗಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ ವೆರಿಫೈಟ್ ಖಾತೆ ಹೊಂದಿರುವ ಸಂಚನಾ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಫೋಟೋಶೂಟ್‌ಗಳನ್ನು ಮಾಡಿಸಿ ಹಂಚಿಕೊಳ್ಳುತ್ತಿದ್ದಾರೆ.
ವಿಶ್ಯುಯಲ್ ಕಮ್ಯೂನಿಕೇಷನ್‌ನಲ್ಲಿ ಪದವಿ ಪಡೆದಿರುವ ನಟಿ ಸಂಚನಾ ಫ್ಯಾಷನ್ ಇಂಡಸ್ಟ್ರೀ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ.
ಹೆಚ್ಚಾಗಿ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಳ್ಳುವ ಸಂಚನಾ ಸ್ನೇಹಿತೆ ಹುಟ್ಟುಹಬ್ಬಕ್ಕೆ ಹಂಚಿಕೊಂಡ ಫೋಟೋದಲ್ಲಿ ಸ್ವಿಮ್ ಸೂಟ್ ಧರಿಸಿದ್ದಾರೆ.
Suvarna News