ಬಾಲಿವುಡ್ ನಟಿ ಜಾಹ್ನವಿ ಕಪೂರ್ ಅವರಲ್ಲಿ ಇತ್ತೀಚೆಗೆ ಅಭಿಮಾನಿಯೊಬ್ಬರು ಸ್ಪೆಷಲ್ ಪ್ರಶ್ನೆ ಕೇಳಿದ್ದಾರೆ.
ಆನ್ಲೈನ್ ಪ್ರಶ್ನೋತ್ತರಗಳನ್ನು ಸೆಲೆಬ್ರಿಟಿಗಳು ಮಾಡೋದು ಕಾಮನ್.
ರೂಹಿ ನಟಿ ಇತ್ತೀಚೆಗಷ್ಟೇ ಇಂಹದ್ದೊಂದು ಸೆಷನ್ ಮಾಡಿದ್ದಾರೆ. ಇದರಲ್ಲಿ ಫ್ಯಾನ್ ಒಬ್ಬರು ಕೇಳಿದ್ದೇನು ನೋಡಿ..
ನಾವು ಕಿಸ್ ಮಾಡಣ್ವಾ ಎಂದು ಪ್ರಶ್ನಿಸಿದ್ದಾರೆ ಅಭಿಮಾನಿ.
ಇದಕ್ಕೆ ಉತ್ತರಿಸಿದ ನಟಿ ಮಾಸ್ಕ್ ಹಾಕಿರೋ ಫೋಟೋ ಪೋಸ್ಟ್ ಮಾಡಿದ್ದಾರೆ.
ಹಾಗೆಯೇ ನೋ ಎಂದು ಬರೆದು ಇದು ಕೊರೋನಾ ಕಾಲ ಅಂತ ಸೂಚಿಸೋ ಫೋಟೋ ಅಪ್ ಮಾಡಿದ್ದಾರೆ.
Suvarna News