ಸುಂದರಿ, ಸುಶೀಲೆ: ನನಗೆ ವರ ಬೇಕು ಎಂದ ನಟಿ ಸಾರಾ ಅಲಿ ಖಾನ್

Published : Mar 21, 2021, 10:39 AM IST

ಸುಂದರಿ, ಸುಶೀಲೆ ಯುವತಿಗೆ ವರ ಇದ್ದಾನಾ ಅಂತ ಕೇಳ್ತಿದ್ದಾರೆ ಬಾಲಿವುಡ್ ನಟ ಸೈಫ್ ಅಲಿ ಖಾನ್ ಮಗಳು

PREV
16
ಸುಂದರಿ, ಸುಶೀಲೆ: ನನಗೆ ವರ ಬೇಕು ಎಂದ ನಟಿ ಸಾರಾ ಅಲಿ ಖಾನ್

ಬಾಲಿವುಡ್ ನಟಿ ಸಾರಾ ಅಲಿ ಖಾನ್ ಮದ್ವೆಯಾಗ್ತಿದ್ದಾರಾ..? ಅದೇನೋ ಗೊತ್ತಿಲ್ಲ. ಆದ್ರೆ ಹುಡುಗ ಬೇಕು ಅಂದಿದ್ದಾರೆ.

26

ವಧುವಿನ ಉಡುಗೆಯಲ್ಲಿರೋ ಸಾರಾ ಅಲಿ ಖಾನ್ ಯಾವುದಾದರೂ ಪ್ರಪೋಸಲ್ ಇದೆಯಾ ಎಂದು ಕೇಳಿದ್ದಾರೆ.

36

ಮನೀಶ್ ಮಲ್ಹೋತ್ರಾ ವಿನ್ಯಾಸದ ಉಡುಪು ಧರಿಸಿದ ನಟಿಯ ಕ್ಯಾಪ್ಶನ್ ನೋಡಿ ಬೆರಗಾಗಿದ್ದಾರೆ ಫ್ಯಾನ್ಸ್.

46

ಸುಶೀಲ, ಸುಸಂಸ್ಕೃತ ಹುಡುಗಿಗೆ ಯಾವುದಾದರೂ ಪ್ರಪೋಸಲ್ ಇದೆಯಾ ಎಂದು ಪ್ರಶ್ನಿಸಿದ್ದಾರೆ ಸಾರಾ.

56

ನೂರಾನಿಯ್ ಕಲೆಕ್ಷನ್ನ ಉಡುಪುಗಳನ್ನು, ವಿಡಿಯೋಗಳನ್ನು ನಟಿ ಶೇರ್ ಮಾಡುತ್ತಲೇ ಇದ್ದಾರೆ.

66

ಬಾಲಿವುಡ್ನ ಟಾಪ್ ನಟಿಯರಲ್ಲೊಬ್ಬರಾಗಿರುವ ಸಾರಾ ಅಲಿ ಖಾನ್ ಈ ಹಿಂದೆ ನೂರಾನಿಯತ್ ಕಲೆಕ್ಷನ್ ಲೆಹಂಗಾ ಫೋಟೋ ಶೇರ್ ಮಾಡಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories