ಎವರ್ ಯಂಗ್ ನಟ 63 ವರ್ಷದ ಅನಿಲ್ ಕಪೂರ್ ಲಕ್ಷುರಿಯಸ್ ಬಂಗಲೆ ಇದು
First Published | Jul 23, 2020, 6:18 PM ISTಬಾಲಿವುಡ್‌ನ ಎವರ್ ಯಂಗ್ ನಟ ಅಂದರೆ 63 ವರ್ಷದ ಅನಿಲ್ ಕಪೂರ್. ಹಲವು ವರ್ಷಗಳಿಂದ ಹಿಂದಿ ಸಿನಿಮಾ ಚಿತ್ರರಂಗದಲ್ಲಿ ಸಕ್ರಿಯ ಆಗಿರುವ ಈ ಹ್ಯಾಂಡ್‌ಸಮ್ ನಟ ಡೊಡ್ಡ ಸಂಖ್ಯೆಯ ಫ್ಯಾನ್ಸ್ ಹೊಂದಿದ್ದಾರೆ ಎಂದು ವಿಶೇಷವಾಗಿ ಹೇಳಬೇಕಾಗಿಲ್ಲ. ಈ ನಡುವೆ ನಟ ಅನಿಲ್ ಮನೆಯ ಕೆಲವು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಮುಂಬೈನ ಅವರ ಲಕ್ಷುರಿಯಸ್ ಬಂಗಲೆ ಇಂಟರೀಯರ್ ತುಂಬ ಸುಂದರವಾಗಿದ್ದು, ಪ್ರತಿಯೊಂದು ಮೂಲೆಯನ್ನೂ ಬಹಳ ಅಂದವಾಗಿ ಅಲಂಕರಿಸಲಾಗಿದೆ. ಅವರ ಐಷಾರಾಮಿ ಮನೆಯ ಕೆಲವು ಫೋಟೋಗಳು ಇಲ್ಲಿವೆ.