ಸಮಂತಾ ಅಕ್ಕಿನೇನಿ -ಪಾಕಿಸ್ತಾನದಲ್ಲಿ ಭಯೋತ್ಪಾದಕರಿಗಾಗಿ ಕೆಲಸ ಮಾಡುವ ಸ್ಲೀಪರ್ ಏಜೆಂಟ್?

Published : Jul 23, 2020, 03:49 PM IST

ಡಾಲಿವುಡ್‌ನ ಟಾಪ್‌ ನಟಿ  ಸಮಂತಾ ಅಕ್ಕಿನೇನಿ  ಪಾಕಿಸ್ತಾನದಲ್ಲಿ ಭಯೋತ್ಪಾದಕರಿಗಾಗಿ ಕೆಲಸ ಮಾಡುವ ಸ್ಲೀಪರ್ ಏಜೆಂಟ್ ಎಂಬ ಸುದ್ದಿ ಬಂದಿದೆ. ಗಾಬರಿಯಾಗ ಬೇಡಿ ಇದು ತೆಲಗು ನಟಿಯ  ನಿರ್ವಹಿಸಲಿರುವ ಹೊಸ ಪಾತ್ರ. ಸಮಂತಾ ನೆಗಟಿವ್‌ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇಲ್ಲಿದೆ ಡಿಟೇಲ್ಸ್‌.

PREV
19
ಸಮಂತಾ ಅಕ್ಕಿನೇನಿ -ಪಾಕಿಸ್ತಾನದಲ್ಲಿ ಭಯೋತ್ಪಾದಕರಿಗಾಗಿ ಕೆಲಸ ಮಾಡುವ ಸ್ಲೀಪರ್ ಏಜೆಂಟ್?

ಪಾಕಿಸ್ತಾನದಲ್ಲಿ ಭಯೋತ್ಪಾದಕರಿಗಾಗಿ ಕೆಲಸ ಮಾಡುವ ಸ್ಲೀಪರ್ ಏಜೆಂಟ್ ಆಗಿ ಮೊದಲ ಬಾರಿಗೆ ನೆಗಟಿವ್‌ ರೋಲ್‌ನಲ್ಲಿ ಕಾಣಿಸಿಕೊಳ್ಳಲು ರೆಡಿಯಾಗಿದ್ದಾರೆ ಸೌತ್‌ ಬ್ಯೂಟಿ ಸಮಂತಾ.

29

ತೆಲಗು ಸ್ಟಾರ್‌ ನಟಿ ಸಮಂತಾ ಅಕ್ಕಿನೇನಿ ದಿ ಫ್ಯಾಮಿಲಿ ಮ್ಯಾನ್ 2 ಎಂಬ ವೆಬ್ ಸರಣಿಯ ಮೂಲಕ ಡಿಜಿಟಲ್ ಜಗತ್ತಿಗೆ ಎಂಟ್ರಿ ಕೊಡುತಿದ್ದಾರೆ ಎಂಬದು ಸುದ್ದಿ.  

39

ಇದರಲ್ಲಿ ಮನೋಜ್ ಬಾಜಪೇಯಿ ಮುಖ್ಯ ಪಾತ್ರದಲ್ಲಿದ್ದಾರಂತೆ. 

49

ಓಹ್ ಬೇಬಿ ಮತ್ತು ಮಜಿಲಿ ಖ್ಯಾತಿಯ ಸಮಂತಾ ಅಕ್ಕಿನೇನಿ ಅಮೆಜಾನ್ ಪ್ರೈಮ್‌ನ  ಹಿಟ್ ವೆಬ್ ಸಿರೀಸ್‌ ‘ಫ್ಯಾಮಿಲಿ ಮ್ಯಾನ್‌ನ ಎರಡನೇ ಸೀಸನ್‌ನಲ್ಲಿ ನೆಗಟಿವ್‌ ರೋಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

59

ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿರುವ ಈ ಸಿರಿಸ್‌ನಲ್ಲಿ ಪಾಕಿಸ್ತಾನದಲ್ಲಿ ಭಯೋತ್ಪಾದಕರಿಗಾಗಿ ಕೆಲಸ ಮಾಡುವ ಸ್ಲೀಪರ್ ಸೆಲ್ ಪಾತ್ರವನ್ನು ನಟಿ  ನಿರ್ವಹಿಸುತ್ತಿದ್ದಾರೆ ಎಂದು ಮೂಲಗಳು ಬಹಿರಂಗಪಡಿಸಿವೆ.

69

ತನ್ನ ಪಾತ್ರಕ್ಕೆ ಎಮೋಷನಲ್‌ ಬ್ಯಾಕ್‌ಗ್ರೌಂಡ್‌ ಇರುತ್ತದೆ ಎಂಬ ಕಾರಣಕ್ಕಾಗಿ ಇದೇ ಮೊದಲ ಬಾರಿಗೆ ನೆಗೆಟಿವ್‌ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಸಮಂತಾ ಎಂಬುದು ಸುದ್ದಿ,   ಸಮಂತಾ ಅದ್ಭುತವಾಗಿ ಆಕ್ಟ್‌ ಮಾಡಿದ್ದಾರೆ ಎಂದು ಮೇಕರ್ಸ್‌ ಹೇಳಿದ್ದಾರೆ. 

79

ಈ ಸಿರೀಸ್‌  ದಿ ಫ್ಯಾಮಿಲಿ ಮ್ಯಾನ್ 2  ಬಿಡುಗಡೆಯ ಯ ನಂತರ ಸೌತ್‌ ನಟಿ  ಉತ್ತರ ಭಾರತದಲ್ಲೂ ಸಾಕಷ್ಟು ಖ್ಯಾತಿಯನ್ನು ಗಳಿಸಲಿದ್ದಾರೆ.

89

 'ಮನೋಜ್ ಬಾಜಪೇಯಿ ಅವರು ಮುಂಬೈನಲ್ಲಿ ತಮ್ಮ ಭಾಗಗಳಿಗೆ ಡಬ್ಬಿಂಗ್ ಮಾಡುತ್ತಿದ್ದಾರೆ, ಆದರೆ ಸಮಂತಾ ಅಕ್ಕಿನೇನಿ ಇದನ್ನು ಹೈದರಾಬಾದ್‌ನಿಂದ ಮಾಡುತ್ತಿದ್ದಾರೆ. ಫಿಲ್ಮಮ ಮೇಕರ್‌  ರಾಜ್ ನಿಡಿಮೊರು ಮತ್ತು ಕೃಷ್ಣ ಡಿಕೆ ಅವರು ನಿರಂತರವಾಗಿ  ಮನೋಜ್ ಮತ್ತು ಸಮಂತಾ ಜೊತೆಗೆ ಜೂಮ್‌ ಕಾಲ್‌ ಮೂಲಕ ಸಂಪರ್ಕದಲ್ಲಿದ್ದಾರೆ ಮತ್ತು ಇತರ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳನ್ನು ಸಾಧ್ಯವಾದಷ್ಟು ವೇಗವಾಗಿ ಟ್ರ್ಯಾಕ್ ಮಾಡುತ್ತಿದ್ದಾರೆ. ' ಎಂದು ಈ ಸಿರೀಸ್‌ ಮೇಕರ್‌ನ ಅಪ್ತವಲಯ ಬಹಿರಂಗ ಪಡಿಸಿದೆ.

99

ಮೊದಲ ಬಾರಿಗೆ ನೆಗಟಿವ್‌ ಅಷ್ಟೇ ಚಾಲೆಂಜಿಗ್‌ ಆಗಿರುವ ಪಾತ್ರದ ಮೂಲಕ ವೆಬ್‌ ಸಿರೀಸ್‌ಗೆ ಕಾಲಿಡುತ್ತಿದ್ದಾರೆ ಡಾಲಿವುಡ್‌ನ ಟಾಪ್‌ ನಟಿ  ಸಮಂತಾ ಅಕ್ಕಿನೇನಿ. 

click me!

Recommended Stories