ಟಾಪ್‌ಲೆಸ್‌ ಲುಕ್‌ನಲ್ಲಿ 2020ಗೆ ಗುಡ್‌ಬಾಯ್‌ ಹೇಳಿದ ಇಶಾ ಗುಪ್ತಾ!

Suvarna News   | Asianet News
Published : Dec 31, 2020, 05:30 PM IST

ಬಾಲಿವುಡ್‌ನ ಇಶಾ ಗುಪ್ತಾ  ಬೋಲ್ಡ್‌ ನಟಿಯರಲ್ಲಿ ಒಬ್ಬರು. ಇಶಾ ಇತ್ತೀಚೆಗೆ ಪೋಸ್ಟ್‌ ಮಾಡಿದ ಹಾಟ್‌ ಪೋಟೋ ಸಕತ್‌ ವೈರಲ್‌ ಆಗಿದೆ. ಟಾಪ್‌ಲೆಸ್‌ ಲುಕ್‌ನಲ್ಲಿ 2020ಕ್ಕೆ ಗುಡ್‌ಬಾಯ್‌ ಹೇಳುತ್ತಿದ್ದಾರೆ ಇಶಾ.  

PREV
110
ಟಾಪ್‌ಲೆಸ್‌ ಲುಕ್‌ನಲ್ಲಿ 2020ಗೆ ಗುಡ್‌ಬಾಯ್‌ ಹೇಳಿದ ಇಶಾ ಗುಪ್ತಾ!

ಇನ್ಸ್ಟಾಗ್ರಾಮ್‌ನಲ್ಲಿ 5.2 ಮಿಲಿಯನ್‌ಗಿಂತ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ ಬಾಲಿವುಡ್‌ ನಟಿ ಇಶಾ ಗುಪ್ತಾ.  

210

ತನ್ನ ಫೋಟೋ ಮತ್ತು ವೀಡಿಯೊಗಳಿಂದ ಫ್ಯಾನ್ಸ್‌ ಅನ್ನು ಆಗಾಗ ಎಂಟರ್‌ಟೈನ್‌ ಮಾಡುತ್ತಿರುತ್ತಾರೆ. 

310

ಸೂಪರ್ ಸೆಕ್ಸಿ ಪಿಕ್ಚರ್ ಅನ್ನು ಪೋಸ್ಟ್ ಮಾಡಿರುವ ನಟಿ ಜೊತೆಗೆ 2020ಕ್ಕೆ ವಿದಾಯ ಸಹ ಹೇಳಿದ್ದಾರೆ. 

410

ನಾವು ಡಿಸೆಂಬರ್ ಮುಗಿಸಿದ್ದೇವೆ. ನನ್ನ ಕುಟುಂಬ ಮತ್ತು ಸ್ನೇಹಿತರು ಉತ್ತಮ ಆರೋಗ್ಯ ಹಾಗೂ ಪ್ರೀತಿ ಪಡೆದಿದ್ದಕ್ಕೆ ತಜ್ಞರಾಗಿರುತ್ತೇವೆ. ವುಲ್ಫ್‌ ಮೂನ್‌ ಲೈಟ್‌ಗೆ ರೆಡಿ. ಬಾಯ್‌ 2020' ಎಂದು ಬರೆದಿದ್ದಾರೆ. 

510

ಅವರ ಫೋಟೋ ವೈರಲ್ ಆಗಿದೆ. ಫ್ಯಾನ್ಸ್‌ ಪಾಸಿಟಿವ್‌ ಕಾಮೆಂಟ್‌ ಮಾಡಿದ್ದು, ಜೊತೆ ಹಾರ್ಟ್‌ ಇಮೋಜಿಗಳನ್ನು ಕಾಮೆಂಟ್‌ನಲ್ಲಿ ಹಾಕಿದ್ದಾರೆ.

610

ಅದಕ್ಕೂ ಮುನ್ನ ನಟಿ ಇತ್ತೀಚೆಗೆ ಕಪ್ಪು ಶರ್ಟ್-ಡ್ರೆಸ್‌ನಲ್ಲಿ ಇಂಟರ್‌ನೆಟ್‌ಗೆ ಬೆಂಕಿ ಹಚ್ಚಿದ್ದರು.

710

ಇಶಾ ಈ ಹಿಂದೆ ಯೋಗ ಪೋಸ್‌ನ ಫೋಟೋ ಪೋಸ್ಟ್‌ ಮಾಡಿದ್ದರು.  ಅದರಲ್ಲಿ ಸೂರ್ಯ ಯಂತ್ರಸಾನ ಅಕಾ ದಿ ಸನ್ ಡಯಲ್ ಆಸನ ಮಾಡುತ್ತಿರುವುದು ಕಾಣಬಹುದು.

810

ಅವರು ಶೀಘ್ರದಲ್ಲೇ ರಾಮ್ ಚರಣ್ ಮತ್ತು ಕಿಯಾರಾ ಅಡ್ವಾಣಿ ಅಭಿನಯದ ವಿನಯ ವಿದ್ಯಾ ರಾಮ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.  

910

‘ರುಸ್ತೋಮ್’, ‘ಟೋಟಲ್ ಧಮಾಲ್’, ‘ಬಾಡ್ಶಾಹೋ’ ಹಾಗೂ ಮುಂತಾದವು ಈಶಾರ ಕೆಲವು ಫೇಮಸ್ ಫಿಲ್ಮಂಗಳು. 

1010

ಇವರು  ಕೊನೆಯ ಬಾರಿಗೆ ಒನ್‌ ಡೇ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.   

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories