ಈ ನಟಿಯ ಮುತ್ತಾತನೇ ಐಫೆಲ್ ಟವರ್ ನಿರ್ಮಾಣ ಮಾಡಿದ್ದು!

Published : Jun 25, 2020, 03:22 PM ISTUpdated : Jun 25, 2020, 03:30 PM IST

ಇವರು ಯಾವ ಹಾಲಿವುಡ್ ನಟಿ ಅಲ್ಲ. ಬಾಲಿವುಡ್ ನಲ್ಲೇ ಸದಾ ಬ್ಯುಸಿಯಾಗಿರುವ ನಟಿ. ಹೌದು  ನಾವು ಹೇಳುತ್ತಿರುವುದು  ಬಾಲಿವುಡ್ ನಟಿ ಕಲ್ಕಿ ಕೇಕ್ಲಾ ಬಗ್ಗೆ.  ಸೇಕ್ರೆಡ್ ಗೇಮ್ಸ್ ಮೂಲಕ ವೀಕ್ಷಕರನ್ನು ತಲುಪಿರುವ ಕೇಕ್ಲಾ ಕುಟುಂಬದ ಇನ್ನೊಂದು ವಿಚಾರವನ್ನು ನಿಮಗೆ ಹೇಳುತ್ತಿದ್ದೇವೆ.

PREV
18
ಈ ನಟಿಯ ಮುತ್ತಾತನೇ ಐಫೆಲ್ ಟವರ್  ನಿರ್ಮಾಣ ಮಾಡಿದ್ದು!

ಫೆಬ್ರವರಿ  2020  ಕಲ್ಕಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.

28

ಪಾಂಡೇಚೇರಿಯಲ್ಲಿ ಜನಿಸಿದ್ದರೂ ವಿದೇಶದವರ ತರಹ ಕಾಣುವುದು ಒಂದ್ ಅರ್ಥದಲ್ಲಿ ಕಲ್ಕಿ ಅವರಿಗೆ ಪ್ಲಸ್ ಆಯಿತು.

38

ಫ್ರೆಂಚ್ ಮೂಲದ ಜೋಯ್ ಕಲ್ಕಿ, ಫ್ರಾನ್ಕ್ಯಿಸ್  ಅರ್ಮಾಂಡೆ ಕಲ್ಕಿ ಪೋಷಕರು.

48

ಕಲ್ಕಿಯ ಮುತ್ತಾತ ಮೌರೈಸ್ ಕಲ್ಕಿ ಅವರ ಬಗ್ಗೆ ಹೇಳಲೇಬೇಕು.

58

ಫ್ರಾನ್ಸ್ ಐಫಲ್ ಟವರ್ ಮತ್ತು ಮತ್ತು ಸ್ಟಾಚೂ ಆಫ್ ಲಿಬರ್ಟಿ ನಿರ್ಮಾಣದಲ್ಲಿ ಮುತ್ತಾತ ಮೌರೈಸ್ ಕಲ್ಕಿ ಪ್ರಮುಖ ಇಂಜಿನಿಯರ್ ಆಗಿದ್ದರು.

68

ಭಾರತದಲ್ಲೇ ಹೆಚ್ಚು ಕಾಲ ಕಳೆದರೂ ಕಲ್ಕಿ ಫ್ರೆಂಚ್ ಪೌರತ್ವ ಹೊಂದಿದ್ದಾರೆ.

78

ನಿರ್ದೇಶಕ ಅನುರಾಗ್ ಕಶ್ಯಪ್ ಅವರನ್ನು ಮದುವೆಯಾಗಿದ್ದರು(2011-2015)

88

ಇಸ್ರೇಲ್ ನ  ಪಿಯಾನೋ ವಾದಕ ಗೈ ಹರ್ಷ್ಬರ್ಗ್ ಜೊತೆ ಸಂಬಂಧದಲ್ಲಿದ್ದಿದ್ದನ್ನು 2019 ರ ಸೆಪ್ಟೆಂಬರ್ ತಿಂಗಳಲ್ಲಿ ಹೇಳಿಕೊಂಡಿದ್ದರು. 

click me!

Recommended Stories