ಅಸಲಿ ಸ್ನೇಹಿತನ ಜಗತ್ತಿಗೆ ಪರಿಚಯಿಸಿದ ಕೆಜಿಎಫ್ ಬ್ಯೂಟಿ

Published : Jun 24, 2020, 10:44 PM IST

ಕೆಜಿಎಫ್ ಚಿತ್ರದಲ್ಲಿ ಖಡಕ್  ‘ಜೋಕೆ ನಾನು ಬಳ್ಳಿಯ ಮಿಂಚು’ ಎಂದು ಸೊಂಟ ಬಳುಕಿಸಿದ್ದ ನಟಿ ಲಾಕ್ ಡೌನ್ ನಡುವೆ ಹುಡುಗರ ಎದೆ ಬಿಸಿ ಮಾಡುತ್ತಿದ್ದರು.  ಈಗ ತಮ್ಮ ಅಸಲಿ ಸ್ನೇಹಿತ ಯಾರು ಎಂಬುದನ್ನು ಅವರೇ ಬಿಚ್ಚಿಟ್ಟಿದ್ದಾರೆ.

PREV
19
ಅಸಲಿ ಸ್ನೇಹಿತನ ಜಗತ್ತಿಗೆ ಪರಿಚಯಿಸಿದ ಕೆಜಿಎಫ್ ಬ್ಯೂಟಿ

ಹಾಟ್ ಪೋಟೋಗಳನ್ನು ಹರಿಯಬಿಟ್ಟು ಸೋಶಿಯಲ್ ಮೀಡಿಯಾದಲ್ಲಿ ಬೆಂಕಿ ಹಚ್ಚುವ ಮೌನಿ ರಾಯ್

29

ಸಮುದ್ರದ ತಟದಲ್ಲಿ ಕುಳಿತು ಪುಸ್ತಕ ಓದುತ್ತಿದ್ದಾರೆ.

39

ಲಾಕ್ ಡೌನ್ ಸಂದರ್ಭ ಪುಸ್ತಕಗಳೆ ತನ್ನ ಅಸಲಿ ಸ್ನೇಹಿತ ಎಂದಿದ್ದಾರೆ.

49

ನಟಿ ಬಾಲಿವುಡ್ ನಲ್ಲಿಯೂ ಸಖತ್ ಬ್ಯುಸಿಯಾಗಿದ್ದಾರೆ.

59

ಮೌನಿ ಈ ಹಿಂದೆ ಮಾಡಿಸಿಕೊಂಡಿದ್ದ ಪ್ಲಾಸ್ಟಿಕ್​ ಸರ್ಜರಿಯಿಂದಾಗಿ ಸುದ್ದಿಗೆ ಗ್ರಾಸವಾಗಿದ್ದರು.

69

ನಟಿ ಮೌನಿ ರಾಯ್ ಸಿಗ್ನಲ್ ನಲ್ಲಿ ಕುಳಿತ್ತಿದ್ದ ವೇಳೆ ಕಾರಿನ ಮೇಲೆ ಕಲ್ಲು ಬಿದ್ದಿದ್ದು ದೊಡ್ಡ ಸುದ್ದಿಯಾಗಿತ್ತು

79

ಕೋಪಗೊಂಡ ನಟಿ ಸಾಮಾಜಿಕ ಜಾಲತಾಣದಲ್ಲಿ ಮೆಟ್ರೋ ಕಾಮಗಾರಿ ವಿರುದ್ಧ ಹರಿಹಾಯ್ದಿದ್ದರು.

89

ಕಾಮಗಾರಿ ನಡೆಯುತ್ತಿರುವ ಬಗ್ಗೆ ನಾಮಫಲಕ ಹಾಕಿಲ್ಲ. ಸಾಮಾನ್ಯ ಜನರು ಓಡಾಡುತ್ತಿರುವ ಸ್ಥಳದಲ್ಲಿ ಮುಂಬೈ ಮೆಟ್ರೋ ಬೇಜವಾಬ್ದಾರಿತನದಿಂದ ವರ್ತಿಸಿದೆ ಎಂದು ಪ್ರಶ್ನೆ ಮಾಡಿದ್ದರು.

99

ಕಿರುತೆರೆಯಿಂದ ಬೆಳ್ಳಿತೆರೆಗೆ  ಪ್ರಯಾಣ ಬೆಳೆಸಿ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories