ಕುಡಿದ ಮತ್ತಲ್ಲಿ ಸೋನಮ್‌ ಕಪೂರ್‌ಳನ್ನು ತಳ್ಳಿದ ಮಲೈಕಾ!

Suvarna News   | Asianet News
Published : May 22, 2020, 06:36 PM IST

ಮಲೈಕಾ ಆರೋರಾ ಬಾಲಿವುಡ್‌ನ ಹಾಟ್‌ ನಟಿ ಕಮ್‌ ಮಾಡೆಲ್‌. ವರ್ಷ 46 ಆದರೂ ಇನ್ನೂ ಯುವಕರ ನಿದ್ರೆಗೆಡಿಸುವ ಬೆಡಗಿ ಈಕೆ. ಗಂಡ ಅರ್ಬಾಜ್‌ ಖಾನ್‌ನಿಂದ ಬೇರೆಯಾದ ನಂತರ ತನಗಿಂತ ಸಣ್ಣ ವಯಸ್ಸಿನ ಬಾಲಿವುಟ್‌ ನಟ ಅರ್ಜುನ್‌ ಕಪೂರ್‌ ಜೊತೆ ರಿಲೆಷನ್‌ಶಿಪ್‌ನಲ್ಲಿದ್ದಾರೆ. ಸದಾ ಒಂದಲ್ಲ ಒಂದು ವಿಷಯಕ್ಕೆ ನ್ಯೂಸ್‌ನಲ್ಲಿರುವ ಮಲೈಕಾ ನೆಟ್ಟಿಗರಿಗೆ ಒಂಥರಾ ಫೇವರೇಟ್‌. ಈಗ ಇವರ ಮತ್ತು ಬಾಲಿವುಡ್‌ನ ಇನ್ನೊಬ್ಬ ನಟಿ ಸೋನಮ್‌ ಕಪೂರ್ಗೆ ಸಂಬಂಧಿಸಿದ ಹಳೆ ಘಟನೆಯೊಂದು ವೈರಲ್‌ ಆಗಿದೆ. ಪಾರ್ಟಿಯಲ್ಲಿ ಕುಡಿದ ಮತ್ತಿನಲ್ಲಿ ಸೋನಮ್‌ ಕಪೂರ್‌ ಜೊತೆ ಅನುಚಿತವಾಗಿ ವರ್ತಿಸಿದ್ದರು ಮಲೈಕಾ.

PREV
18
ಕುಡಿದ ಮತ್ತಲ್ಲಿ ಸೋನಮ್‌ ಕಪೂರ್‌ಳನ್ನು ತಳ್ಳಿದ ಮಲೈಕಾ!

46 ವರ್ಷದ ಮಲೈಕಾ ಆರೋರಾ ಬಾಲಿವುಡ್‌ನ ಹಾಟ್‌ ನಟಿ ಕಮ್‌ ಮಾಡೆಲ್‌.

28

ಸದ್ಯಕ್ಕೆ ತನ್ನಗಿಂತ ಚಿಕ್ಕ ವಯಸ್ಸಿನ ನಟ ಅರ್ಜುನ್‌ ಕಪೂರ್‌ ಜೊತೆ ಅಫೇರ್‌ನಿಂದ ಬಿ ಟೌನ್‌ನಲ್ಲಿ ಸುದ್ದಿಯಲ್ಲಿರುವ ನಟಿ.

38

ಸಲ್ಮಾನ್ ಖಾನ್ ಅವರ ಸಹೋದರ ಅರ್ಬಾಜ್ ಖಾನ್‌ನಿಂದ ಬೇರೆಯಾಗಿ ಮಲೈಕಾ  ಪುನಃ  ಸಿಂಗಲ್ ಸ್ಟೇಟಸ್‌ ಅನುಭವಿಸುತ್ತಿದ್ದ ದಿನಗಳವು.

48

ಮುಂಬೈನಲ್ಲಿ ನಡೆದ ಡಿಸೈನರ್ ಮನೀಶ್ ಮಲ್ಹೋತ್ರಾರ 50ನೇ ಬರ್ಥ್‌ಡೇ ಪಾರ್ಟಿಯಲ್ಲಿ ಮಲೈಕಾ ಅರೋರಾ ಸಿಲ್ವರ್  ಹೈ-ಸ್ಲಿಟ್ ಗೌನ್ ಧರಿಸಿ ತನ್ನ ಗೆಳತಿಯರೊಂದಿಗೆ ಎಂಜಾಯ್‌ ಮಾಡುತ್ತಿದ್ದರಂತೆ. 
 
58

ತುಸು ಹೆಚ್ಚಿಗೆಯೇ ಕುಡಿದು, ಮತ್ತೇರಿಸಿಕೊಂಡಿದ್ದ ಮಲೈಕಾಗೆ ಪಾರ್ಟಿಗೆ ಬಂದಿದ್ದ  ಸೋನಮ್ ಕಪೂರ್ ಸಹಾಯ ಹಸ್ತ ನೀಡಲು ಪ್ರಯತ್ನಿಸಿದರು. 

68

ಆಗ ಮಲೈಕಾ ಅನುಚಿತವಾಗಿ ಸೋನಮ್‌ಗೆ ಹಿಂದೆ ಹೋಗಲು ಹೇಳಿದ್ದರಂತೆ.

78

ಮುಜುಗರಕ್ಕೊಳಗಾದ ಸೋನಮ್‌ಗೆ ಮಲೈಕಾಳನ್ನು ಹಾಗೆ ಬಿಡುವುದನ್ನು ಬಿಟ್ಟು ಬೇರೆ ದಾರಿಯೇ ಇರಲಿಲ್ಲ. 'ಮಲೈಕಾ ಯಾರ ಮಾತು ಕೇಳುವ ಮನಸ್ಥಿತಿಯಲ್ಲಿರಲಿಲ್ಲ. ಅವಳು ತನ್ನನ್ನು ಮ್ಯಾನೇಜ್‌ ಮಾಡಿಕೊಳ್ಳುದಾಗಿ ಸೋನಮ್‌ಗೆ ಹೇಳಿದರು. ಈ ಸಮಯದಲ್ಲಿ, ಕರಣ್ ಜೋಹರ್ ಮತ್ತು ಮನೀಶ್ ಮುಂದೆ ಬಂದು ಮಲೈಕಾಳನ್ನು ಒಳಗೆ ಕರೆದೊಯ್ದರಂತೆ'

88

ನಂತರ, ಮಲೈಕಾ ಬಳಿ ವಿಶ್ರಾಂತಿ ಪಡೆಯಲು ಕುಳಿತುಕೊಳ್ಳಲು ಕುರ್ಚಿಯನ್ನು ತಳ್ಳಲಾಯಿತಂತೆ, ಇಲ್ಲದಿದ್ದರೆ ಪರಿಸ್ಥಿತಿ ಕೈಮೀರಿ ಹೋಗುವಂತಿತ್ತು. 

click me!

Recommended Stories