ಕಳ್ಕೊಂಡ ಮನೆ ವಾಪಸ್ ಪಡೆಯಲು ಪೋರ್ನ್ ಸೈಟ್‌ಗೆ ಸೇರಿದ ನಟಿ, ಐದೇ ನಿಮಿಷದಲ್ಲಿ ಎಲ್ಲಾ ಸಾಲ ಸೆಟ್ಲ್!

Published : Feb 28, 2024, 05:53 PM IST

ಟಿವಿ ಸೀರಸ್ ಮೂಲಕ ಭಾರಿ ಜನಪ್ರಿಯರಾದ ನಟಿಗೆ ಏಕಾಏಕಿ ಅವಕಾಶಗಳು ಇಲ್ಲದಾಯಿತು. ಸಾಲ ಹೆಚ್ಚಾಯಿತು. ಸಾಲಗಾರರಿಂದ ಮನೆ ಕೂಡ ಕಳೆದುಕೊಂಡ ನಟಿಗೆ ದಿಕ್ಕೇ ತೋಚದಾಯಿತು.ಕೊನೆಗೆ ಧೈರ್ಯ ಮಾಡಿ ಪೋರ್ನ್ ಸೈಟ್‌ಗೆ ಸೇರಿದ ನಟಿಯ ಅದೃಷ್ಟ ಬದಲಾಯಿತು. ಸೇರಿದ ಐದೇ ನಿಮಿಷದಲ್ಲಿ ಎಲ್ಲಾ ಸಾಲ ತೀರಿಸಿ ಮನೆ ವಾಪಸ್ ಪಡೆದಿದ್ದಾಳೆ. ಇದೀಗ ಟೀಕೆಗಳಿಗೆ ಖಡಕ್ ಉತ್ತರ ನೀಡಿ ಎಲ್ಲರ ಬಾಯಿಮುಚ್ಚಿಸಿದ್ದಾಳೆ.  

PREV
18
ಕಳ್ಕೊಂಡ ಮನೆ ವಾಪಸ್ ಪಡೆಯಲು ಪೋರ್ನ್ ಸೈಟ್‌ಗೆ ಸೇರಿದ ನಟಿ, ಐದೇ ನಿಮಿಷದಲ್ಲಿ ಎಲ್ಲಾ ಸಾಲ ಸೆಟ್ಲ್!

ಸೊಪ್ರನೊಸ್ ಕ್ರೈಮ್ ಡ್ರಾಮಾ ಅತ್ಯಂತ ಜನಪ್ರಿಯ ಟಿವಿ ಸೀರಿಸ್. ಈ ಸೀರಿಸ್‌ನಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡ ನಟಿ ಡ್ರಿಯಾ ಡೇ ಮ್ಯಾಟಿಯೋಗೆ ಏಕಾಏಕಿ ಅವಕಾಶಗಳು ಇಲ್ಲದಾಯಿತು. ನಟಿ ಜೀವನವೇ ಸಂಕಷ್ಟಕ್ಕೆ ಸಿಲುಕಿತ್ತು.
 

28

ಡ್ರಿಯಾ ಡೇ ಮ್ಯಾಟಿಯೋ ಮಾಡಿದ ಒಂದು ನಿರ್ಧಾರ ಜೀವನವನ್ನೇ ನರಕಕ್ಕೆ ತಳ್ಳಿತ್ತು. ಅಮೆರಿಕದ ಟಿವಿ ಸೀರಿಸ್ ಇಂಡಸ್ಟ್ರಿ ಕೋವಿಡ್ ಲಸಿಕೆ ಕಡ್ಡಾಯ ಮಾಡಿತ್ತು. ಆದರೆ ಈಕೆ ಲಸಿಕೆ ಹಾಕಲು ನಿರಾಕರಿಸಿದ್ದಳು. ಇದರಿಂದ ಈಕೆಗೆ ಅವಕಾಶಗಳು ಇಲ್ಲದಾಯಿತು. 
 

38

ಸಾಲ ಹೆಚ್ಚಾಯಿತು. ಕುಟುಂಬ ನಿರ್ವಹಣೆ ಕಷ್ಟವಾಯಿತು. ಮನೆ ಅಡವಿಟ್ಟು ಸಾಲ ಪಡೆದು ಹಿಂದಿರುಗಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಇರುವ ಮನೆಯನ್ನು ಕಳೆದೆುಕೊಳ್ಳಬೇಕಾಯಿತು. 
 

48

ತನ್ನ ಖಾತೆಯಲ್ಲಿ ಕೇವಲ 10 ಅಮೆರಿಕನ್ ಡಾಲರ್ ಮಾತ್ರ ಉಳಿದಿತ್ತು. ಬೇರೆ ದಾರಿ ಇಲ್ಲ, ಅವಕಾಶಗಳು ಇಲ್ಲದ ಕಾರಣ ಮ್ಯಾಟಿಯೋ ವಿವಾದಿತ ಫೋರ್ನ್ ಸೈಟ್ ಒನ್ಲಿ ಫ್ಯಾನ್ಸ್‌ಗೆ ಸೇರಿಕೊಳ್ಳುವ ಗಟ್ಟಿ ನಿರ್ಧಾರ ಮಾಡಿದ್ದಳು.
 

58

ಒನ್ಲಿ ಫ್ಯಾನ್ಸ್ ಫೋರ್ನ್ ಸೈಟ್. ಇಲ್ಲಿ ನಟ ನಟಿಯರು ಅಡಲ್ಟ್ ವಿಡಿಯೋಗಳು, ಫೋಟೋಗಳ ಮೂಲಕ ಆದಾಯಗಳಿಸುತ್ತಾರೆ. ಮ್ಯಾಟಿಯೋ ಕೂಡ ಈ ಪೋರ್ನ್ ಸೈಟ್‌ಗೆ ಸೇರಿದ್ದಾಳೆ.

68

ಒನ್ಲಿ ಫ್ಯಾನ್ಸ್ ಪೋರ್ನ್ ಸೈಟ್‌ಗೆ ಸೇರಿ ಕೆಲಸ ಆರಂಭಿಸಿದ ಐದೇ ನಿಮಿಷದಲ್ಲಿ ಈಕೆಯ ಎಲ್ಲಾ ಸಾಲ ಸೆಟ್ಲ್ ಆಗಿದೆ. ಕಳೆದುಕೊಂಡ ಮನೆ ಮರಳಿ ಪಡೆಯುವಲ್ಲೂ ಈಕೆ ಯಶಸ್ವಿಯಾಗಿದ್ದಾಳೆ. ಈಕೆಯ ವಿಡಿಯೋ ಹಾಗೂ ಫೋಟೋಸ್‌ಗಳು ಭಾರಿ ಲೈಕ್ಸ್ ವ್ಯಕ್ತವಾಗಿದೆ. ದಾಖಲೆಯ ವೀಕ್ಷಣೆ ಕಂಡಿದೆ.
 

78

ಟಿವಿ ಡ್ರಾಮಾ ಹಾಗೂ ಇತರ ಸೀರಿಸ್ ಮೂಲಕ ಕಾಣಿಸಿಕೊಂಡಿದ್ದ ನಟಿ ಪೋರ್ನ್ ಸೈಟ್‌ಗೆ ಸೇರಿರುವುದು ಹಲವು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಆದರೆ ಎಲ್ಲರೂ ನಡು ನೀರಿನಲ್ಲಿ ಕೈಬಿಟ್ಟಾಗ ನನ್ನನ್ನು ಉಳಿಸಿದ್ದು ಒನ್ಲಿ ಫ್ಯಾನ್ಸ್. ಇದು ನೂರಕ್ಕೆ ನೂರು ಸತ್ಯ ಎಂದು ಮ್ಯಾಟಿಯೋ ಹೇಳಿದ್ದಾಳೆ.

88

ನನ್ನ ಮನೆ ಕಳೆದುಕೊಂಡ ಬೆನ್ನಲ್ಲೇ ತಾಯಿ ನಿಧನರಾದರು. ಕೈಯಲ್ಲಿ ದುಡ್ಡಿರಲಿಲ್ಲ. ಹೇಗೋ ದಿನ ದೂಡಿ ಒನ್ಲಿ ಫ್ಯಾನ್ಸ್ ಸೇರಿಕೊಂಡ ಬೆನ್ನಲ್ಲೇ ಎಲ್ಲಾ ಕಷ್ಟಗಳಿಂದ ಮುಕ್ತವಾಗಿದ್ದೇನೆ. ಟ್ರೋಲ್ ಮಾಡುತ್ತಿರುವರಿಗೆ ನಾನು ಉತ್ತರ ಕೊಡಬೇಕಿಲ್ಲ ಎಂದು ಮ್ಯಾಟಿಯೋ ಹೇಳಿದ್ದಾರೆ.
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories